User Posts: Manthesh B

ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ OnePlus ಕಂಪನಿಯ ಸ್ಟೈಲಿಶ್‌ ಫೋನ್‌ ಖರೀದಿಸುವ ಪ್ಲಾನ್‌ ಇದ್ದರೆ ಅಮೆಜಾನ್‌ನತ್ತ ಗಮನಿಸಿ. ಹೌದು ಜನಪ್ರಿಯ ಇ ಕಾಮರ್ಸ್‌ ತಾಣ (Amazon) ಅಮೆಜಾನ್‌ ಹಾಗೂ ...

ಸ್ವದೇಶಿ ಮೊಬೈಲ್‌ ತಯಾರಿಕಾ ಕಂಪನಿ Lava ಕೆಲವು ಎಂಟ್ರಿ ಲೆವೆಲ್‌ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆ ಪೈಕಿ ಸಂಸ್ಥೆಯು ಇದೀಗ ತನ್ನ Bold ಸರಣಿಯಲ್ಲಿ ಹೊಸದಾಗಿ Lava Bold ...

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ಒಂದಾದ Realme ಮೊಬೈಲ್‌ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಇದೀಗ ರಿಯಲ್‌ಮಿ ಕಂಪನಿಯು ಭಾರತದಲ್ಲಿ ಹೊಸದಾಗಿ ...

ಇ ಕಾಮರ್ಸ್‌ ತಾಣಗಳು ಸ್ಮಾರ್ಟ್‌ಫೋನ್‌ಗಳಿಗೆ ಒಂದಿಲ್ಲೊಂದು ಡಿಸ್ಕೌಂಟ್‌ ನೀಡುತ್ತಾ ಗ್ರಾಹಕರನ್ನು ಸೆಳೆಯುತ್ತವೆ. ಇತ್ತೀಚಿಗೆ ಬಿಡುಗಡೆ ಆಗಿರುವ Vivo T4R 5G ಮೊಬೈಲ್‌ ಅನ್ನು ಇದೀಗ ಆಫರ್‌ ...

Samsung ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಹೊಸ Samsung Galaxy F70e 5G ಮೊಬೈಲ್‌ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈ ಫೋನ್‌ ನಾಳೆಯಿಂದ (ಫೆಬ್ರವರಿ 17 ರಿಂದ) ...

OPPO K14x 5G Sale Today: ಭಾರತದಲ್ಲಿ OPPO ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಹೊಸ Oppo K14x 5G ಮೊಬೈಲ್‌ ಇಂದು (ಫೆಬ್ರವರಿ 16 ರಂದು) ಮಾರಾಟ ಪ್ರಾರಂಭಿಸಲಿದೆ. ಕಡಿಮೆ ...

ನೀವೇನಾದರೂ ಭರ್ಜರಿ ಆಫರ್‌ನಲ್ಲಿ ಮಡಚುವ (foldable) ಮಾದರಿಯ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸಿದರೆ ಅದಕ್ಕೆ ಈಗ ಅತ್ಯುತ್ತಮ ಸಮಯ. ಹೌದು ಜನಪ್ರಿಯ ಇ ಕಾಮರ್ಸ್‌ ತಾಣ ಅಮೆಜಾನ್‌ನಲ್ಲಿ ಇದೀಗ ...

ಸ್ಟೈಲಿಶ್‌ ಲುಕ್‌ನೊಂದಿಗೆ ಮೊಬೈಲ್‌ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿರುವ Motorola Edge 60 Stylus ಮೊಬೈಲ್‌ ಈಗ ಭಾರೀ ಬೆಲೆ ಇಳಿಕೆ ಪಡೆದಿದೆ. ಹೌದು, ಅಮೆಜಾನ್‌ ಇ ಕಾಮರ್ಸ್‌ ...

BenQ ಕಂಪನಿಯು ಭಾರತದಲ್ಲಿ ಇಂದು (ಫೆಬ್ರವರಿ 14 ರಂದು) ಎರಡು ಹೊಸ GW90TC ಸರಣಿಯ ಮಾನಿಟರ್‌ಗಳನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. BenQ ಕಂಪನಿಯು ಬಿಡುಗಡೆ ಮಾಡಿರುವ ಹೊಸ GW2490TC ಮತ್ತು ...

ಭಾರತದ ಮೂರನೇ ದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ವೊಡಾಫೋನ್‌ ಐಡಿಯಾ (Vi) ಭಿನ್ನ ಡೇಟಾ ಪ್ರಯೋಜನದ ಯೋಜನೆಗಳ ಆಯ್ಕೆಯನ್ನು ಒಳಗೊಂಡಿದೆ. ಈ ಮೂಲಕ ಏರ್‌ಟೆಲ್‌ ಹಾಗೂ ಜಿಯೋ ಟೆಲಿಕಾಂಗಳಿಗೆ ನೇರ ...

User Deals: Manthesh B
Sorry. Author have no deals yet
Browsing All Comments By: Manthesh B
Digit.in
Logo
Digit.in
Logo