Ravi Rao

Location: India

Email Email Ravi Rao Facebook Logo Facebook Logo

Ravi Rao

About me

Ravi Rao is an Indian technology journalist who has been covering consumer technology since 2016. He is a Senior Editor for Kannada at Digit. And comes from a telecom communication background. Ravi's passion is to find ways to simplify people's lives using technology, mainly using their smartphones, laptops and cameras.

He writes News, How Tos, Slideshows, Feature stories, Reviews, Videos, and even does Social media lives. Ravi holds a Bachelor of Arts from Seshadripuram Evening Degree College [SEDC] Bangalore Karnataka.

ರವಿ ರಾವ್ ಭಾರತೀಯ ತಂತ್ರಜ್ಞಾನ ಕ್ಷೇತ್ರದ ಪತ್ರಕರ್ತರಾಗಿದ್ದು 2016 ರಿಂದ ಗ್ರಾಹಕ ತಂತ್ರಜ್ಞಾನ ವಿಷಯಗಳನ್ನು ಕವರ್ ಮಾಡುತ್ತಿದ್ದಾರೆ. ಇವರು ಡಿಜಿಟ್ ಕನ್ನಡದ ಹಿರಿಯ ಯುವ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಟೆಲಿಕಾಂ ಕಮ್ಯುನಿಕೇಷನ್ ಹಿನ್ನೆಲೆಯಿಂದ ಬಂದವರಾಗಿದ್ದು ಮುಖ್ಯವಾಗಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಟೆಲಿಕಾಂ ಮತ್ತು ಕ್ಯಾಮೆರಾಗಳ ತಂತ್ರಜ್ಞಾನವನ್ನು ಆಳವಾಗಿ ತಿಳಿದು ಜನ ಸಾಮಾನ್ಯರ ಜೀವನವನ್ನು ಮತ್ತಷ್ಟು ಸರಳಗೊಳಿಸುವ ಮಾರ್ಗಗಳತ್ತ ಯಾವಾಗಲು ವ್ಯಸ್ತರಾಗಿರುತ್ತಾರೆ.

ಇವರು ಟೆಕ್ ಸುದ್ದಿ, ಫೀಚರ್ ಸ್ಟೋರಿ, ವಿಮರ್ಶೆ ಮತ್ತು ವೀಡಿಯೊಗಳನ್ನು ಹೆಚ್ಚಾಗಿ ಮಾಡುತ್ತಾರೆ. ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲಿ ಹೊಸದಾಗಿ ಬಿಡುಗಡೆಯಾದ ಗ್ಯಾಜೆಟ್ಗಳೊಂದಿಗೆ ನೈಜವಾಗಿ ಅವುಗಳ ಬಗ್ಗೆ ಪೂರ್ತಿ ಮಾಹಿತಿಯನ್ನು ಲೈವ್‌ನಲ್ಲಿ  ನೀಡುತ್ತಾರೆ. ರವಿ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ [SEDC] ಬೆಂಗಳೂರು ಕರ್ನಾಟಕದಿಂದ ಕಲಾ ಪದವಿ ಪಡೆದಿದ್ದಾರೆ.

Result 1 - 19 of 7518
Next >>
Result 1 - 19 of 7518
Next >>