ಪ್ರಸ್ತುತ ದಿನಗಳಲ್ಲಿ WhatsApp ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ವೈಯಕ್ತಿಕ ಚಾಟ್‌ಗಳಿಂದ ಹಿಡಿದು ಫೋಟೋ, ವಿಡಿಯೋ, ಡಾಕ್ಯುಮೆಂಟ್‌ಗಳು ಮತ್ತು ಕಚೇರಿ ಮಾಹಿತಿವರೆಗಿನ ಬಹುತೇಕ ...
ಇಂದಿನ ಸ್ಮಾರ್ಟ್‌ಫೋನ್‌ಗಳು ಕೇವಲ ಕರೆ ಅಥವಾ ಮೆಸೇಜ್ ಮಾಡಲು ಮಾತ್ರ ಸೀಮಿತವಾಗಿಲ್ಲ. ಮುಖ್ಯವಾಗಿ Android ಫೋನ್‌ಗಳಲ್ಲಿ Artificial Intelligence (AI) ಆಧಾರಿತ ಹಲವು ಸ್ಮಾರ್ಟ್ ...
ಮೊಟೊರೊಲಾ ಕಂಪನಿಯ ಬಹುನಿರೀಕ್ಷಿತ Motorola Razr Fold ಸ್ಮಾರ್ಟ್‌ಫೋನ್ ಇಂದು (ಮೇ 13 ರಂದು) ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ದೈತ್ಯ ಹೊಸ ಮೊಬೈಲ್ ಸ್ನಾಪ್‌ಡ್ರಾಗನ್ 8 Gen ...
ಆಫರ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಅಮೆಜಾನ್ ಆಯೋಜಿಸಿರುವ Amazon Great Summer Sale ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಈ ಮಾರಾದಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳು ...
ದೇಶೀಯ ಟೆಲಿಕಾಂ ವಲಯದಲ್ಲಿ Vi ಟೆಲಿಕಾಂ ಸಂಸ್ಥೆಯು ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂ ಕಂಪನಿಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ವಿ ಟೆಲಿಕಾಂ ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ...
Google Android Show IO Edition : ಗೂಗಲ್ ಕಂಪನಿಯು ಆಂಡ್ರಾಯ್ಡ್ ಶೋ IO 2026 ಎಡಿಷನ್ ವರ್ಚುವಲ್ ಕಾರ್ಯಕ್ರಮವನ್ನು ಮಂಗಳವಾರ ನಡೆಸಿದೆ. ಈ ಸಂದರ್ಭದಲ್ಲಿ ಗೂಗಲ್ ಸಂಸ್ಥೆಯು ಎಐ ಟೂಲ್, ...
ದಕ್ಷಿಣ ಕೊರಿಯಾದ ಟೆಕ್ ದೈತ್ಯ Samsung ಕಂಪನಿಯ ಟಿವಿಗಳಿಗೆ ಡಿಮ್ಯಾಂಡ್ ಇವೆ. ಆ ಪೈಕಿ 138 ಸೆಂ.ಮೀ (55 ಇಂಚು) Crystal 4K Vista Ultra HD Smart LED TV ಇದೀಗ Amazon Great Summer ...
ನೂತನ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಅಮೆಜಾನ್ ಆಯೋಜಿಸಿರುವ Amazon Great Summer Sale ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಈ ಮಾರಾದಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳು ಭಾರೀ ...
ಭಾರತೀಯ ಟೆಲಿಕಾಂ ವಲಯದಲ್ಲಿ Airtel ಸಂಸ್ಥೆಯು ಜಿಯೋ ಹಾಗೂ ವಿ ಟೆಲಿಕಾಂ ಕಂಪನಿಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ಏರ್‌ಟೆಲ್ ಟೆಲಿಕಾಂ ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ...
Google Search Down: ಇಂದು (ಮೇ 12 ರಂದು) ಜಗತ್ತಿನ ಅತಿ ದೊಡ್ಡ ಸರ್ಚ್ ಎಂಜಿನ್ ಆಗಿರುವ Google ಕೆಲವು ಸಮಯದವರೆಗೆ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು. ಗೂಗಲ್‌ನಲ್ಲಿ ಸರ್ಚ್‌ನಲ್ಲಿ ...
- « Previous Page
- 1
- …
- 54
- 55
- 56
- 57
- 58
- …
- 113
- Next Page »
