ಭಾರತದಲ್ಲಿ ಹೊಸ iVOOMi V5 ಬಿಡುಗಡೆಗೊಂಡು ರಿಲಯನ್ಸ್ ಜಿಯೋವಿನ ಜೋತೆಯಲ್ಲಿ 2200 ರೂಗಳ ಕ್ಯಾಶ್ ಬ್ಯಾಕನ್ನು ನೀಡುತ್ತಿದೆ.

HIGHLIGHTS

ಹೊಚ್ಚ ಹೊಸ iVOOMi V5 ಫೋನಿನ ಜೋತೆ ರಿಲಯನ್ಸ್ ಜಿಯೋವಿನ 2200 ರೂಗಳ ಕ್ಯಾಶ್ ಬ್ಯಾಕನ್ನು ಈ ರೀತಿ ಪಡೆಯಬವುದು.

ಭಾರತದಲ್ಲಿ ಹೊಸ iVOOMi V5 ಬಿಡುಗಡೆಗೊಂಡು ರಿಲಯನ್ಸ್ ಜಿಯೋವಿನ ಜೋತೆಯಲ್ಲಿ 2200 ರೂಗಳ ಕ್ಯಾಶ್ ಬ್ಯಾಕನ್ನು ನೀಡುತ್ತಿದೆ.

ಚೀನಾದ ಎಲೆಕ್ಟ್ರಾನಿಕ್ಸ್ ಕಂಪೆನಿ iVOOMi  ತನ್ನ ಹೊಚ್ಚ ಹೊಸ ಹೊಸ ಸ್ಮಾರ್ಟ್ಫೋನ್ ಆದ iVOOMi V5 ಖರೀದಿಸಲು ಭಾರತೀಯ ಜನಪ್ರಿಯ ಟೆಲಿಕಾಂ ಆದ ರಿಲಯನ್ಸ್ ಜಿಯೊ ಜೋತೆ ಹೆಚ್ಚುವರಿ ಪಾಲುದಾರಿಕೆಯನ್ನು ಸುಮಾರು 2200 ರೂಗಳ ಕ್ಯಾಶ್ಬ್ಯಾಕ್ ಆಫರನ್ನು ನೀಡುತ್ತಿದೆ. ಅಲ್ಲದೆ ಈ ಫೋನ್ ಭಾರತದಲ್ಲಿ ಕೇವಲ 3499 ರೂಗಳ ದರದಲ್ಲಿ ಲಭ್ಯವಾಗಲಿದೆ. ಅಲ್ಲದೆ ಇದು ಡ್ಯುಯಲ್ ಸಿಮ್ ಫೋನಾಗಿದ್ದು ಇದು ನಿಮಗೆ ಪ್ರತ್ಯೇಕವಾಗಿ Snapdeal ನಲ್ಲಿ ನಿಮಗೆ ದೊರೆಯುತ್ತದೆ.

Digit.in Survey
✅ Thank you for completing the survey!

ಈ ಕಂಪನಿಯ CEO ಆದ ಅಶ್ವಿನ್ ಭಂಡಾರಿ 'ಈ ಎಂಟ್ರಿ ಲೆವೆಲ್ ಸ್ಮಾರ್ಟ್ಫೋನ್ ಭಾರತದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಜನಸಾಮಾನ್ಯರ ಕೈಗೆಟುಕುವ ವಿಭಾಗದಲ್ಲಿ ಹೆಚ್ಚು ಮುಂದುವರಿದ ತಂತ್ರಜ್ಞಾನ ಮತ್ತು ಹೊಸ ವೈಶಿಷ್ಟ್ಯಗಳನ್ನು ವಿಸ್ತರಿಸಲು ನಮ್ಮ ಉದ್ದೇಶಕ್ಕೆ ಅನುಗುಣವಾಗಿ ತಯಾರು ಮಾಡಿ ನೀಡಲಾಗಿದೆಂದು ತಿಳಿಸಿದ್ದಾರೆ.

Jio football offers

ಈ ಹೊಸ ಫೋನ್ ನಿಮಗೆ 5 ಇಂಚಿನ ಫೋನಾಗಿದ್ದು ನಿಮಗೆ LED ಫ್ಲ್ಯಾಷ್ ಮತ್ತು 5MP ಫ್ರಂಟ್ ಮತ್ತು 5MP ಯ ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮರಾವನ್ನು ಒಳಗೊಂಡಿದೆ. ಇದಲ್ಲದೆ 1GB RAM ಮತ್ತು 8GB ಯ ಇಂಟರ್ನಲ್ ಸ್ಟೋರೇಜನ್ನು ಪ್ಯಾಕ್ ಮಾಡಲ್ಪಡುತ್ತದೆ. ಇದನ್ನು  ನೀವು 128GB ವರೆಗೆ ವಿಸ್ತರಿಸಬಹುದಾಗಿದೆ. 

ಇದಲ್ಲದೆ ನೀವು ಈ ಹೊಸ ಫೋನಿನ ಜೋತೆಯಲ್ಲಿ “Jio Football Offer” ಅಡಿಯಲ್ಲಿ ಗ್ರಾಹಕರಿಗೆ ತಮ್ಮ ಜಿಯೋ ನಂಬರ್ಗೆ ಕೇವಲ 198 ರೂಪಾಯಿ ಅಥವಾ 299 ಪ್ರಿಪೇಯ್ಡ್ ಪ್ಯಾಕನ್ನು ಇದೇ ಜೂನ್ 30 ಕ್ಕೆ ಮುಂಚಿತವಾಗಿ ಮರುಚಾರ್ಜ್ ಮಾಡುವ ಮೂಲಕ ಪೂರ್ತಿ 2200 ರೂಪಾಯಿ ಮೌಲ್ಯದ ಕ್ಯಾಶ್ಬ್ಯಾಕ್ ಸ್ವೀಕರಿಸಲು ಅರ್ಹರಾಗಿರುತ್ತಾರೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo