User Posts: Ravi Rao

ಭಾರತದ ನಂಬರ್ ಒನ್ ಸ್ಮಾರ್ಟ್ಫೋನ್ ಮಾರಾಟಗಾರನಾದ Xiaomi ಈ ತಿಂಗಳ ಆರಂಭದಲ್ಲಿ ಚೀನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ Redmi K30 ಸರಣಿಯ ಎರಡು ಫೋನ್ಗಳಾದ Redmi K30 4G ಮತ್ತು Redmi K30 ...

ಈಗಾಗಲೇ ನಿಮಗೆ ತಿಳಿದಿರುವಂತೆ ಕಾಲ್ ವೈಟಿಂಗ್ ಫೀಚರ್ ಸಾಮಾನ್ಯವಾಗಿ ಮಾಸಿಕ ಶುಲ್ಕವನ್ನು ತೆಕ್ಲೆಕಂ ಆಪರೇಟರ್ಗಳು ವಸೂಲಿ ಮಾಡುತ್ತವೆ. ಆದರೆ ಸದ್ಯಕ್ಕೆ iOS ಫೋನ್ಗಳಿಗೆ ಲಭ್ಯವಿರುವ ಈ ಈ ಹೊಸ ...

ಭಾರತ ಸರ್ಕಾರದಿಂದ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಮತ್ತೊಂಮ್ಮೆ ದಿನಾಂಕ ವಿಸ್ತರಿಸಲಾಗಿದೆ. ಹೌದು ಈಗ ಹೊಸ ವರ್ಷದಲ್ಲಿ ಮಾರ್ಚ 2020 ಒಳಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ...

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ ಮತ್ತು ಆನ್‌ಲೈನ್ ವಂಚನೆಯಿಂದಾಗಿ ಮೊಬೈಲ್ ಫೋನ್ ಕಳೆದುಕೊಂಡರೆ ಯಾರನ್ನೂ ದೊಡ್ಡ ತೊಂದರೆಗೆ ಸಿಲುಕಿಸಬಹುದು. ಆದಾಗ್ಯೂ ಈಗ ...

ಸದ್ಯದ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಅತ್ಯುತ್ತಮವಾದ ಪ್ಲಾನಗಳ್ನ್ನು ನೀಡುತ್ತಿದೆ ಆದರೆ ದುಬಾರಿ ಬೆಲೆಯೊಂದಿಗೆ ಹೊಸ ಯೋಜನೆಗಳು ಬರುತ್ತಿರುವ ಕಾರಣ ಚಂದಾದಾರರಲ್ಲಿ ಯಾವ ಯೋಜನೆಯನ್ನು ...

ಭಾರತದಲ್ಲಿನ ಈ ಫಾಸ್ಟ್ ಟ್ಯಾಗ್ ಡಿಸೆಂಬರ್ 15 ರಂದು ರಾಷ್ಟ್ರೀಯ ಹೆದ್ದಾರಿ ಟೋಲ್ ಟೋಲ್‌ನಿಂದ ಬರುವ ವಾಹನಗಳಿಗೆ ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಕಡ್ಡಾಯಗೊಳಿಸಿತ್ತು ಟೋಲ್ ಪ್ಲಾಜಾದ ...

ಹೊಸದಾಗಿ C-DOT ಅಂದ್ರೆ (Centre for Development of Telematics) ಜನಸಾಮಾನ್ಯರಿಗಾಗಿ ಸಿಹಿಸುದ್ದಿಯನ್ನು ನೀಡಿದೆ. ಜನರು ತಮ್ಮ ಫೋನ್ಗಳನ್ನು ಕಳೆದುಕೊಂಡಿದ್ದಲ್ಲಿ ಅಥವಾ ಫೋನ್ ...

ಹೊಸ ವರ್ಷದೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡುವಂತೆ ಸೂಚಿಸಿದೆ. ಅಂದ್ರೆ 31ನೇ ಡಿಸೆಂಬರ್ 2019 ರೊಳಗೆ ಕಡೆಯ ದಿನವೆಂದು ತಿಳಿಸಿದೆ. ಪ್ಯಾನ್ ಕಾರ್ಡ್ ಆಧಾರ್​​​ ನೊಂದಿಗೆ ಲಿಂಕ್ ಆಗದಿದ್ದರೆ ...

ಹೌದು ಭಾರತ ಸರ್ಕಾರ ಈ ಎಚ್ಚರಿಕೆಯನ್ನು ಪುನಃ ಇಂದು ನೀಡಿದೆ ಏನಪ್ಪಾ ಅಂದ್ರೆ ಇನ್ನೂ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೊತೆಗೆ ಇನ್ನು ಲಿಂಕ್ ಮಾಡಿಲ್ವಾ? ಹಾಗಾದರೆ ನಾಳೆ ಕೊನೆಯ ...

ಭಾರ್ತಿ ಏರ್ಟೆಲ್ ತನ್ನ ಕನಿಷ್ಠ ಮಾಸಿಕ ರೀಚಾರ್ಜ್ ಪ್ಲಾನ್ ಅನ್ನು ಪ್ರಿಪೇಯ್ಡ್ ಬಳಕೆದಾರರಿಗೆ ಮತ್ತೊಂಮ್ಮೆ ದುಬಾರಿಯಾನ್ನಾಗಿ ಮಾಡಿದೆ. ಈ ಮೊದಲು ಈ ಪ್ಲಾನ್ 35 ರೂಗಳಾಗಿತ್ತು ಆದರೆ ಈಗ ನೀವು ...

User Deals: Ravi Rao
Sorry. Author have no deals yet
Browsing All Comments By: Ravi Rao
Digit.in
Logo
Digit.in
Logo