15,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು! ಯಾವ ಬ್ರಾಂಡ್ಗಳ ಟಿವಿ ಈ ಪಟ್ಟಿಯಲ್ಲಿವೆ?

Ravi Rao ಇವರಿಂದ | ಪ್ರಕಟಿಸಲಾಗಿದೆ 13 Mar 2023 15:14 IST
HIGHLIGHTS
  • ನಿಮ್ಮ ಮನೆಗೆ ಹೊಸ ಟಿವಿ ಬಜೆಟ್‌ ಸ್ನೇಹಿ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸ್ಮಾರ್ಟ್‌ಟಿವಿಗಳಲ್ಲಿ (Smart Tv) ಬಗ್ಗೆ ತಿಳಿಯಿರಿ

  • ಈ ಸ್ಮಾರ್ಟ್‌ಟಿವಿಗಳಲ್ಲಿ (Smart Tv) ನೀವು ಅನೇಕ OTT ಪ್ಲಾಟ್‌ಫಾರ್ಮ್‌ಗಳನ್ನು ಸಹ ಬಳಸಬಹುದು

  • ಈ ಸ್ಮಾರ್ಟ್‌ಟಿವಿ 32 ಇಂಚಿನ HD ರೆಡಿ ಡಿಸ್ಪ್ಲೇಯೊಂದಿಗೆ ಇಂಟರ್ನೆಟ್ ಮತ್ತು Wi-Fi ಕನೆಕ್ಷನ್ ಸಹ ಲಭ್ಯವಿದೆ

15,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು! ಯಾವ ಬ್ರಾಂಡ್ಗಳ ಟಿವಿ ಈ ಪಟ್ಟಿಯಲ್ಲಿವೆ?
15,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು! ಯಾವ ಬ್ರಾಂಡ್ಗಳ ಟಿವಿ ಈ ಪಟ್ಟಿಯಲ್ಲಿವೆ?

Smart Tv Sale: ನಿಮ್ಮ ಮನೆಗೆ ಹೊಸ ಟಿವಿ ತರೋ ಪ್ಲಾನ್‌ ಇದ್ಯಾ? ಇಲ್ಲಿ ನಾವು ಬಜೆಟ್‌ ಸ್ನೇಹಿ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸ್ಮಾರ್ಟ್ ಟಿವಿಗಳ ಬಗ್ಗೆ ಹೇಳುತ್ತಿದ್ದೇವೆ. ಪ್ರಸುತ್ತ ಟೆಲಿವಿಷನ್‌ ಕ್ಷೇತ್ರದಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಆಗಿದೆ. ದೊಡ್ಡ ದೊಡ್ಡ ಟಿವಿ ಉತ್ಪಾದಕ ಕಂಪನಿಗಳು ವಿಭಿನ್ನ ಬಗೆಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತಲಿದೆ. ಇವುಗಳಲ್ಲಿ ಬಹುತೇಕ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಟಿವಿಗಳನ್ನ ಬಿಡುಗಡೆ ಮಾಡುತ್ತೀವೆ. ಪ್ರಸುತ್ತ ಬರುತ್ತೀರುವ ಸ್ಮಾರ್ಟ್‌ಟಿವಿಗಳಲ್ಲಿ ನೀವು ಅನೇಕ OTT ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಬಹುದು. ಇವುಗಳು 32-ಇಂಚಿನ HD- ರೆಡಿ ಡಿಸ್ಪ್ಲೇ ಹೊಂದಿವೆ. ಈ ಸ್ಮಾರ್ಟ್ ಟಿವಿಯಲ್ಲಿ ಇಂಟರ್ನೆಟ್ ಮತ್ತು ವೈ-ಫೈ ಸಂಪರ್ಕವೂ ಸಹ ಲಭ್ಯವಿದೆ.

OnePlus 80 cm (32 inches) Y Series Android TV

OnePlus ಸ್ಮಾರ್ಟ್‌ಟಿವಿ ಮಾರುಕಟ್ಟೆಯನ್ನು ಪ್ರವೇಶಿಸಿದಾಗಿನಿಂದ ಎಲ್ಲಾ ಬೆಲೆಗಳಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಆಫರ್‌ಗಳ ಮೂಲಕ ಗ್ರಾಹಕರನ್ನು ಗೆದ್ದಿದೆ. ಇದರ  ಡಿಸ್ಪ್ಲೇ LED HD ರೆಡಿ ಮತ್ತು 1366 x 768 ಪಿಕ್ಸೆಲ್‌ಗಳ ಜೊತೆಗೆ 60 Hz ರಿಫ್ರೆಶ್ ದರವನ್ನು ಹೊಂದಿದೆ. 2 HDMI,2 USB,ವೈಫೈ ಸಂಪರ್ಕದೊಂದಿಗೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದೆ. ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಗೂಗಲ್ ಪ್ಲೇ ಸ್ಟೋರ್ ನಂತಹ  ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಇನ್ನು 20W ಸ್ಪೀಕರ್, ಡಾಲ್ಬಿ ಆಡಿಯೋ ಜೊತೆಗೆ ಗೂಗಲ್ ಅಸಿಸ್ಟೆಂಟ್ ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯ ಬೆಲೆ ರೂ 14,999 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ. Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Mi 80 cm (32 inches) 5A Series Android TV

Mi 5A ಸ್ಮಾರ್ಟ್‌ಟಿವಿ ಕೈಗೆಟುಕುವ ಸ್ಮಾರ್ಟ್ ಟಿವಿಗಳ ಪಟ್ಟಿಗೆ ಅದ್ಭುತವಾದ ಸೇರ್ಪಡೆಯಾಗಿದೆ. ಇದರ  ಡಿಸ್ಪ್ಲೇ LED HD ರೆಡಿ ಮತ್ತು 1366 x 768 ಪಿಕ್ಸೆಲ್‌ಗಳ ಜೊತೆಗೆ 60 Hz ರಿಫ್ರೆಶ್ ದರದೊಂದಿಗೆ 178-ಡಿಗ್ರಿ ವಿವಿಂಗ್ ಆಂಗಲ್, ಡ್ಯುಯಲ್-ಬ್ಯಾಂಡ್ ವೈ-ಫೈ, ಡಾಲ್ಬಿ ಆಡಿಯೊ ಜೊತೆಗೆ 20W ಆಡಿಯೊ ಔಟ್‌ಪುಟ್ ಅನ್ನು ಹೊಂದಿದೆ. ಈ ಟಿವಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದ್ದು  ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ+ಹಾಟ್‌ಸ್ಟಾರ್ ನಂತಹ  ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯ ಬೆಲೆ ರೂ 11,999 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ. Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Samsung 80 cm (32 Inches) Wondertainment Series TV

Samsung ಒಂದು ನಂಬಿಕೆಯ ಬ್ರ್ಯಾಂಡ್‌ ಆಗಿದ್ದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಿಗುವ ಟಿವಿ ಇದಾಗಿದೆ. ಇದರ  ಡಿಸ್ಪ್ಲೇ ಸಹ LED HD ರೆಡಿ ಮತ್ತು 1366 x 768 ಪಿಕ್ಸೆಲ್‌ಗಳ ಜೊತೆಗೆ 60 Hz ರಿಫ್ರೆಶ್ ದರವನ್ನು ಹೊಂದಿದೆ.  2 HDMI, 1 USB, ವೈಫೈ ಸಂಪರ್ಕದೊಂದಿಗೆ Tizen ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದೆ. 20W ಸ್ಪೀಕರ್, ಡಾಲ್ಬಿ ಡಿಜಿಟಲ್ ಪ್ಲಸ್ ಜೊತೆಗೆ ಗೇಮ್ ಮೋಡ್ ಅನ್ನು ಹೊಂದಿದ್ದು ಸೋನಿ ಲೈವ್, , ಜಿಯೋ ಸಿನಿಮಾ, ಗಾನ, Eros now ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.  ಈ ಸ್ಮಾರ್ಟ್‌ಟಿವಿಯ ಬೆಲೆ ರೂ 12,990 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ. Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Acer 80 cm (32 inches) Series HD TV

Acer ಕಂಪನಿಯು ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಈ ಸ್ಮಾರ್ಟ್‌ಟಿವಿ ಸಹ LED HD ರೆಡಿ ಡಿಸ್ಪ್ಲೇ ಮತ್ತು 1366 x 768 ಪಿಕ್ಸೆಲ್‌ಗಳ ಜೊತೆಗೆ 60 Hz ರಿಫ್ರೆಶ್ ದರವನ್ನು ಹೊಂದಿದೆ. 3 HDMI,2 USB,ವೈಫೈ ಸಂಪರ್ಕದೊಂದಿಗೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದೆ. 20W ಸ್ಪೀಕರ್,ಡಾಲ್ಬಿ ಆಡಿಯೋ ಜೊತೆಗೆ MX ಪ್ಲೇಯರ್, ಸೋನಿ  ಲೈವ್ , Voot , Voot Kids, Zee5  , ಸ್ಪಾಟಿಫೈ  , ಪ್ರೈಮ್  ಮ್ಯೂಸಿಕ್ , ಹಂಗಾಮ, ಸ್ಮಾರ್ಟ್  ಪ್ಲೇಯರ್ ನಂತಹ  ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯ ಬೆಲೆ ರೂ 11,999 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ. Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

LG 80 cm (32 inches) HD TV

LG ಕಂಪನಿಯು ಒಂದು ಉತ್ತಮ ಬ್ರಾಂಡ್ ಆಗಿದೆ. ಈ ಸ್ಮಾರ್ಟ್‌ಟಿವಿ ಸಹ LED HD ರೆಡಿ ಡಿಸ್ಪ್ಲೇ ಮತ್ತು 1366 x 768 ಪಿಕ್ಸೆಲ್‌ಗಳ ಜೊತೆಗೆ 60 Hz ರಿಫ್ರೆಶ್ ದರವನ್ನು ಹೊಂದಿದೆ. 2 HDMI, 1 USB, ವೈಫೈ ಸಂಪರ್ಕದೊಂದಿಗೆ ವೆಬ್ OS ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದೆ. 10W ಔಟ್‌ಪುಟ್ 2 ಸ್ಪೀಕರ್ ಜೊತೆಗೆ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಹಾಟ್‌ಸ್ಟಾರ್, Zee5, Eros now, Yupp TV ನಂತಹ  ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯ ಬೆಲೆ ರೂ 13,990 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ. Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Ravi Rao
Ravi Rao

Email Email Ravi Rao

Follow Us Facebook Logo Facebook Logo

About Me: Ravi Rao is an Indian technology journalist who has been covering consumer technology since 2016. He is a Senior Editor for Kannada at Digit.in Read More

WEB TITLE

Latest list of best Smart Tvs under 15000 in India 2023

Advertisements

ಟ್ರೆಂಡಿಂಗ್ ಲೇಖನಗಳು

Advertisements

ಇತ್ತೀಚಿನ ಲೇಖನಗಳು ಎಲ್ಲವನ್ನು ವೀಕ್ಷಿಸಿ

VISUAL STORY ಎಲ್ಲವನ್ನು ವೀಕ್ಷಿಸಿ