How To
ರೈಲಿನಲ್ಲಿ ಪ್ರಯಾಣಿಸಬೇಕೆಂದು ಕೊನೆಯ ಕ್ಷಣದಲ್ಲಿ ನಿರ್ಧರಿಸಿದಾಗ ಸಾಮಾನ್ಯ ಟಿಕೆಟ್ಗಳು ಲಭ್ಯವಿಲ್ಲದಿರುವುದು ದೊಡ್ಡ ಸಮಸ್ಯೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ನೆರವಾಗುವುದು ...
ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್, UPI ಪಾವತಿ, ಆನ್ಲೈನ್ ಶಾಪಿಂಗ್, ಸಾಮಾಜಿಕ ಜಾಲತಾಣಗಳ ಲಾಗಿನ್ ಸೇರಿದಂತೆ ಹಲವು ಕೆಲಸಗಳಿಗೆ OTP ಅಗತ್ಯವಾಗಿದೆ. ಸಾಮಾನ್ಯವಾಗಿ OTP ಮೆಸೆಜ್ಗಳು ...
ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಕಳೆದುಹೋಗುವುದು ಎಂದರೆ ಕೇವಲ ಫೋನ್ನ್ನೇ ಕಳೆದುಕೊಂಡಂತಲ್ಲ. ಅದರಲ್ಲಿರುವ ಬ್ಯಾಂಕಿಂಗ್ ಆಪ್ಗಳು, UPI ಆಪ್ಗಳು, ವೈಯಕ್ತಿಕ ಮಾಹಿತಿ ಹಾಗೂ ಇತರ ಪ್ರಮುಖ ...
ಕೆಲವೊಮ್ಮೆ ಬಳಕೆದಾರರು ತಮ್ಮ Gmail ಖಾತೆಯನ್ನು ಕೆಲವೊಮ್ಮೆ ಮೊಬೈಲ್, ಲ್ಯಾಪ್ಟಾಪ್, ಆಫೀಸ್ ಕಂಪ್ಯೂಟರ್ ಅಥವಾ ಇತರ ಡಿವೈಸ್ಗಳಲ್ಲಿ ಲಾಗಿನ್ ಮಾಡಿರುತ್ತಾರೆ. ಆದರೆ ಬೇರೆ ಡಿವೈಸ್ನಲ್ಲಿ ...
ಇತ್ತೀಚಿನ ದಿನಗಳಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಚಾಲನ್ಗಳು ಆನ್ಲೈನ್ನಲ್ಲೇ ಲಭ್ಯವಾಗುತ್ತವೆ. ಹೀಗಾಗಿ ನಿಮ್ಮ ವಾಹನಕ್ಕೆ ಯಾವುದೇ ಟ್ರಾಫಿಕ್ ದಂಡ ಬಾಕಿ ...
ಜನನ ಪ್ರಮಾಣ ಪತ್ರವು ಮಗುವಿನ ಶಾಲಾ ಪ್ರವೇಶದಿಂದ ಹಿಡಿದು ಪಾಸ್ಪೋರ್ಟ್, ಆಧಾರ್ ಸೇರಿದಂತೆ ಹಲವು ಅಧಿಕೃತ ಕೆಲಸಗಳಿಗೆ ಅಗತ್ಯವಾಗುವ ಪ್ರಮುಖ ದಾಖಲೆಯಾಗಿದೆ. ಹಿಂದೆ Birth Certificate ...
ಉದ್ಯೋಗಿಗಳಿಗೆ ಪ್ರತಿ ತಿಂಗಳು ಸಂಬಳದಿಂದ ಕಡಿತವಾಗುವ PF ಮೊತ್ತವು ಭವಿಷ್ಯದ ಉಳಿತಾಯಕ್ಕೆ ಪ್ರಮುಖ ಆಧಾರವಾಗಿದೆ. ಉದ್ಯೋಗಿ ಹಾಗೂ ಉದ್ಯೋಗದಾತರ ಕೊಡುಗೆ EPF ಖಾತೆಗೆ ಜಮೆಯಾಗುತ್ತಿರುತ್ತದೆ. ...
ಇತ್ತೀಚಿನ ದಿನಗಳಲ್ಲಿ ಮೊಬೈಲ್ Data ಎಷ್ಟು ಬೇಗ ಖಾಲಿಯಾಗುತ್ತದೆ ಎಂಬುದು ಹಲವರ ಸಾಮಾನ್ಯ ಸಮಸ್ಯೆಯಾಗಿದೆ. ಪ್ರಮುಖವಾಗಿ ದಿನಕ್ಕೆ 1GB ಅಥವಾ 1.5GB ಡೇಟಾ ಇರುವ ಪ್ಲಾನ್ ಬಳಸುತ್ತಿದ್ದರೆ ...
ಆಧಾರ್ ಕಾರ್ಡ್ನ್ನು ಸುಲಭವಾಗಿ ಕೊಂಡೊಯ್ಯಲು ಬಯಸುವವರಿಗೆ Aadhaar PVC Card ಉತ್ತಮ ಆಯ್ಕೆಯಾಗಿದೆ. ಸಾಮಾನ್ಯ ಪೇಪರ್ ಆಧಾರ್ಗಿಂತ ಇದು ಗಾತ್ರದಲ್ಲಿ ಚಿಕ್ಕದು, ಬಾಳಿಕೆ ಬರುವಂತಹದ್ದು ಮತ್ತು ...
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಹಲವು ಮತದಾರರ ಹೆಸರುಗಳು ವಿವಿಧ ...
ಕರ್ನಾಟಕ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಇದೀಗ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪರಿಷ್ಕರಣೆಯ ಬಳಿಕ ...
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೇಶಭಕ್ತಿ ಮೂಡಿಸುವ ರೀಲ್ಸ್ಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಈ ಬಾರಿ ಸಾಮಾನ್ಯ ವಿಡಿಯೋ ಬದಲಿಗೆ AI ಬಳಸಿ ...
