ಅಮೆಜಾನ್ ಸಿಕ್ಕಾಪಟ್ಟೆ ಕಡಿಮೆ ಬಜೆಟ್ನಲ್ಲಿ ಹೆಚ್ಚು ಭರವಸೆಯ ಬ್ರಾಂಡೆಡ್ Smart TV ಮಾರಾಟವಾಗುತ್ತಿದೆ.
ನಿಮಗೆ ಅಥವಾ ತಿಳಿದವರಿಗೊಂದು ಹೊಸ Smart TV ಬೇಕಿದ್ದರೆ ಈ ಜಬರ್ದಸ್ತ್ ಡೀಲ್ ಒಮ್ಮೆ ಪರಿಶೀಲಿಸಲೇಬೇಕು.
32 Inch Metallic Bezel Less Smart TV ಬ್ಯಾಂಕ್ ಆಫರ್ಗಳೊಂದಿಗೆ ಕೇವಲ ₹7490 ರೂಗಳಿಗೆ ಪಡೆಯಬಹುದು.
Metallic Bezel Less Smart TV: ಭಾರತದಲ್ಲಿ ನಿಮಗೊಂದು ಅಥವಾ ನಿಮಗೆ ತಿಳಿವರಿಗೊಂದು ಹೊಸ ಸ್ಮಾರ್ಟ್ ಟಿವಿ ಬೇಕಿದ್ದರೆ ಈ ಜಬರ್ದಸ್ತ್ ಡೀಲ್ ಒಮ್ಮೆ ಪರಿಶೀಲಿಸಲೇಬೇಕು. ನಿಮ್ಮ ಬಜೆಟ್ ಸಿಕ್ಕಾಪಟ್ಟೆ ಕಡಿಮೆಯಾಗಿದ್ದು ಅತಿ ಕಡಿಮೆ ಬೆಲೆಗೆ ಭರವಸೆಯ ಬ್ರಾಂಡೆಡ್ ಸ್ಮಾರ್ಟ್ ಟಿವಿ ಬೇಕಿದ್ದರೆ ಈ ಡೀಲ್ ನೀವು ಮಿಸ್ ಮಾಡ್ಕೊಳ್ಳಲೇ ಬಾರದು. ಯಾಕೆಂದರೆ ಈ ಸ್ಮಾರ್ಟ್ ಟಿವಿ ಅಮೆಜಾನ್‌ನಲ್ಲಿ ₹8,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಈವರೆಗೆ ನೀವು ಕಂಡಿರದ ಅತ್ಯುತ್ತಮ ಆಫರ್ನೊಂದಿಗೆ ಈ 32 ಇಂಚಿನ ಹೊಸ Metallic Bezel Less Smart TV ಖರೀದಿಸಬಹುದು.
32 Inch Metallic Bezel Less Smart TV ಆಫರ್ ಬೆಲೆ
ಪ್ರಸ್ತುತ ಈ ಸ್ಮಾರ್ ಟಿವಿಯನ್ನು ಅಮೆಜಾನ್‌ನಲ್ಲಿ ₹8,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಅತ್ಯುತ್ತಮ ಆಫರ್ನೊಂದಿಗೆ ಅಂದ್ರೆ ಮೊದಲಿಗೆ IDFC FIRST Bank ಮತ್ತು Federal Bank ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಬರೋಬ್ಬರಿ ₹1500 ರೂಗಳವರೆಗಿನ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು. ಅಂದ್ರೆ ಈ ಅದ್ದೂರಿಯ 32 Inch Metallic Bezel Less Smart TV ಅನ್ನು ಕೇವಲ ₹7490 ರೂಗಳ ವರೆಗೆ ಪಡೆಯಬಹುದು.
ಅಲ್ಲದೆ ನೀವು ಈ ಸ್ಮಾರ್ ಟಿವಿ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ 32 Inch Metallic Bezel Less Smart TV ಸ್ಮಾರ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 4,650 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಸ್ಮಾರ್ ಟಿವಿ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: iQOO Neo 10R ಸೂಪರ್ ಡಿಸೈನಿಂಗ್ ಮತ್ತು ಪವರ್ಫುಲ್ ಫೀಚರ್ಗಳೊಂದಿಗೆ ಬಿಡುಗಡೆಗೆ ಡೇಟ್ ಕಂಫಾರ್ಮ್!
32 Inch Metallic Bezel Less Smart TV ಫೀಚರ್ಗಳೇನು?
ಈ 32 inch Metallic Bezel Less Smart TV ಸ್ಮಾರ್ಟ್ ಟಿವಿ ನಿಮಗೆ 32 ಇಂಚಿನ 1366 x 768 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ Dolby Audio ಬೆಂಬಲದ 16W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ. ಅಲ್ಲದೆ ಸ್ಮಾರ್ಟ್ ಟಿವಿ ಅತಿ ಮುಖ್ಯವಾಗಿ 2 ವರ್ಷಗಳ ತಯಾರಿಕಾ ವಾರಂಟಿಯನ್ನು ಸಹ ಕಂಪನಿ ನೀಡುತ್ತಿದೆ.
ಈ 32 inch Metallic Bezel Less Smart TV ಸ್ಮಾರ್ಟ್ ಟಿವಿ ಪೂರ್ವ ಲೋಡ್ ಮಾಡಲಾದ In-Built Wi-Fi,Screen Mirroring ಜೊತೆಗೆ 1GB RAM ಮತ್ತು 8GB ಸ್ಟೋರೇಜ್ ಜೊತೆಗೆ ಅಪ್ಲಿಕೇಶನ್ಗಳು, ವೈಫೈ ಸಕ್ರಿಯಗೊಳಿಸಲಾಗಿದೆ. ಮಿರಾಕಾಸ್ಟ್, ವೆಬ್ ಬ್ರೌಸರ್ ಗ್ರಾಹಕರು ಪ್ರೈಮ್ ವಿಡಿಯೋ, ಯುಟ್ಯೂಬ್ (Netflix, Prime Video, Disney+Hotstar ಮತ್ತು Youtube) ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ಗಳನ್ನು ಸಹ ಬಳಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile