5G Phones Under 10000: ಇವೇ ನೋಡಿ 5000mAh ಬ್ಯಾಟರಿಯೊಂದಿಗೆ ಲಭ್ಯವಿರುವ ಲೇಟೆಸ್ಟ್ 5G ಫೋನ್‌ಗಳು!

5G Phones Under 10000: ಇವೇ ನೋಡಿ 5000mAh ಬ್ಯಾಟರಿಯೊಂದಿಗೆ ಲಭ್ಯವಿರುವ ಲೇಟೆಸ್ಟ್ 5G ಫೋನ್‌ಗಳು!
HIGHLIGHTS

ಭಾರತದಲ್ಲಿ ಈ ವರ್ಷ ನೀವೊಂದು ಲೇಟೆಸ್ಟ್ 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿ ನಿಮಗಾಗಿದೆ.

5000mAh ಬ್ಯಾಟರಿ, ಉತ್ತಮ ಕ್ಯಾಮೆರಾ, ಡಿಸೆಂಟ್ ಪ್ರೊಸೆಸರ್ ಮತ್ತು ಆಕರ್ಷಕ ಡಿಸ್ಪ್ಲೇಯೊಂದಿಗೆ ಹೊಸ ಫೀಚರ್ಗಳ ಸ್ಮಾರ್ಟ್ಫೋನ್

5G Phones Under 10000: ಭಾರತದಲ್ಲಿ ಈ ವರ್ಷ ನೀವೊಂದು ಲೇಟೆಸ್ಟ್ 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿ ನಿಮಗಾಗಿದೆ. ಅಮೆಜಾನ್ ಈ ಭಾರತೀಯರಿಗೆ ಕೈಗೆಟಕುವ ಬೆಲೆಗೆ 5000mAh ಬ್ಯಾಟರಿ, ಉತ್ತಮ ಕ್ಯಾಮೆರಾ, ಡಿಸೆಂಟ್ ಪ್ರೊಸೆಸರ್ ಮತ್ತು ಆಕರ್ಷಕ ಡಿಸ್ಪ್ಲೇಯೊಂದಿಗೆ ಹೊಸ ಫೀಚರ್ಗಳನ್ನು ಹೊಂದಿರುವ Lava Blaze 5G, Redmi 13C 5G, POCO M6 Pro 5G, Lava Blaze 2 5G ಮತ್ತು Realme Narzo N55 5G ಸ್ಮಾರ್ಟ್‌ಫೋನ್‌ಗಳು ಅಮೆಜಾನ್ ಮೂಲಕ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಫೀಚರ್ಗಳ ಆಧಾರದ ಮೇರೆಗೆ ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಬೇರೆ ಫೋನ್ಗಳು ಸೇರಿಸಬೇಕೆಂದು ಬಯಸಿದರೆ ಕಾಮೆಂಟ್ ಮಾಡಿ ತಿಳಿಸಬಹುದು ಮತ್ತು ನಿಮಗೆ ತಿಳಿದವರೊಂದಿಗೆ ಈ ಪಟ್ಟಿಯನ್ನು ಶೇರ್ ಮಾಡಿಕೊಳ್ಳಿ.

Also Read: ಎಲ್ಲ ಕಡೆ ನಿಮ್ಮ Aadhaar Card ಕೊಂಡೊಯ್ಯುವ ಅಗತ್ಯವಿಲ್ಲ! ಫೋನಲ್ಲಿ mAadhaar ಬಳಸುವುದು ಹೇಗೆ ತಿಳಿಯಿರಿ!

5G Phones Under 10000: Lava Blaze 5G

ಭಾರತೀಯ ಸ್ಮಾರ್ಟ್ಫೋನ್ ಬ್ರಾಂಡ್ ಲಾವಾ ಭಾರತದಲ್ಲಿ ಸುಮಾರು 10,000 ರೂಗಳೊಳಗೆ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದ್ದು 6.52 ಇಂಚಿನ IPS LCD ಡಿಸ್ಪ್ಲೇ 90Hz ರಿಫ್ರೇಶ್ ರೇಟ್‌ನೊಂದಿಗೆ ಬರುತ್ತದೆ. ಫೋನ್ Mediatek Dimensity 700 ಪ್ರೊಸೆಸರ್ ಹೊಂದಿದೆ. ಅಲ್ಲದೆ ಫೋನ್ ಟ್ರಿಪಲ್ ಕ್ಯಾಮೆರಾದೊಂದಿಗೆ 50MP ಪ್ರೈಮರಿ ಸೆನ್ಸರ್ ಹೊಂದಿದೆ. ಮುಂಭಾಗದಲ್ಲಿ 8MP ಸೇಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್ ಪೂರ್ತಿ ದಿನಕ್ಕೆ ಪವರ್ ನೀಡಲು 5000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಪ್ರಸ್ತುತ Amazon ಮೂಲಕ ಕೇವಲ ₹8,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Redmi 13C 5G

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್ಫೋನ್ ಬ್ರಾಂಡ್ Redmi ಸಹ ಸುಮಾರು 10,000 ರೂಗಳೊಳಗೆ 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದ್ದು 6.74 ಇಂಚಿನ IPS LCD ಡಿಸ್ಪ್ಲೇ 90Hz ರಿಫ್ರೇಶ್ ರೇಟ್‌ನೊಂದಿಗೆ ಫೋನ್ Mediatek Dimensity 6100+ ಪ್ರೊಸೆಸರ್ ಹೊಂದಿದೆ. ಫೋನ್ ಡ್ಯುಯಲ್ ಕ್ಯಾಮೆರಾದೊಂದಿಗೆ 50MP ಪ್ರೈಮರಿ ಸೆನ್ಸರ್ ಹೊಂದಿದೆ. ಮುಂಭಾಗದಲ್ಲಿ 5MP ಸೇಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್ ಪೂರ್ತಿ ದಿನಕ್ಕೆ ಪವರ್ ನೀಡಲು 5000mAh ಬ್ಯಾಟರಿ 18W ಫಾಸ್ಟ್ ಚಾರ್ಜ್ ಅನ್ನು ಹೊಂದಿದೆ. ಇದನ್ನು ಪ್ರಸ್ತುತ Amazon ಮೂಲಕ ಕೇವಲ ₹10,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

POCO M6 Pro 5G

ಪೊಕೋ ಸ್ಮಾರ್ಟ್ಫೋನ್ ಬ್ರಾಂಡ್ Xiaomi Poco M6 Pro 5G ಸುಮಾರು 10,000 ರೂಗಳೊಳಗೆ 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದ್ದು 6.79 ಇಂಚಿನ IPS LCD ಡಿಸ್ಪ್ಲೇ 90Hz ರಿಫ್ರೇಶ್ ರೇಟ್‌ನೊಂದಿಗೆ ಫೋನ್ Qualcomm Snapdragon 4 Gen 2 ಪ್ರೊಸೆಸರ್ ಹೊಂದಿದೆ. ಫೋನ್ ಡ್ಯುಯಲ್ ಕ್ಯಾಮೆರಾದೊಂದಿಗೆ 50MP ಪ್ರೈಮರಿ ಸೆನ್ಸರ್ ಹೊಂದಿದೆ. ಮುಂಭಾಗದಲ್ಲಿ 8MP ಸೇಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್ ಪೂರ್ತಿ ದಿನಕ್ಕೆ ಪವರ್ ನೀಡಲು 5000mAh ಬ್ಯಾಟರಿ 18W ಫಾಸ್ಟ್ ಚಾರ್ಜ್ ಅನ್ನು ಹೊಂದಿದೆ. ಇದನ್ನು ಪ್ರಸ್ತುತ Amazon ಮೂಲಕ ಕೇವಲ ₹9,989 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Lava Blaze 2 5G

ಭಾರತೀಯ ಸ್ಮಾರ್ಟ್ಫೋನ್ ಬ್ರಾಂಡ್ ಲಾವಾ ಭಾರತದಲ್ಲಿ ಸುಮಾರು 10,000 ರೂಗಳೊಳಗೆ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದ್ದು 6.56 ಇಂಚಿನ IPS LCD ಡಿಸ್ಪ್ಲೇ 90Hz ರಿಫ್ರೇಶ್ ರೇಟ್‌ನೊಂದಿಗೆ ಬರುತ್ತದೆ. ಫೋನ್ Mediatek Dimensity 6020 ಪ್ರೊಸೆಸರ್ ಹೊಂದಿದೆ. ಅಲ್ಲದೆ ಫೋನ್ ಟ್ರಿಪಲ್ ಕ್ಯಾಮೆರಾದೊಂದಿಗೆ 50MP ಪ್ರೈಮರಿ ಸೆನ್ಸರ್ ಹೊಂದಿದೆ. ಮುಂಭಾಗದಲ್ಲಿ 8MP ಸೇಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್ ಪೂರ್ತಿ ದಿನಕ್ಕೆ ಪವರ್ ನೀಡಲು 5000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಪ್ರಸ್ತುತ Amazon ಮೂಲಕ ಕೇವಲ ₹9,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo