WhatsApp ಅಲ್ಲಿ ನಿಮ್ಮನ್ನು ಯಾರ್ಯಾರು ಬ್ಲಾಕ್ ಮಾಡಿದ್ದಾರೆಂದು ಪತ್ತೆ ಹಚ್ಚೋದೇಗೆ?

WhatsApp ಅಲ್ಲಿ ನಿಮ್ಮನ್ನು ಯಾರ್ಯಾರು ಬ್ಲಾಕ್ ಮಾಡಿದ್ದಾರೆಂದು ಪತ್ತೆ ಹಚ್ಚೋದೇಗೆ?
HIGHLIGHTS

ಮೊದಲಿಗೆ ನಿಮ್ಮನ್ನು WhatsApp ಅಲ್ಲಿ ಯಾರಾದ್ರೂ ಬ್ಲಾಕ್ ಮಾಡಿದರೆ ಏನೇನಾಗುತ್ತದೆ ತಿಳಿಯಿರಿ

ಜಗತ್ತಲ್ಲಿ WhatsApp ಎಂಬುದು ಮೆಸೇಜ್ಗಾಗಿ ಹೆಚ್ಚಿನ ಆದ್ಯತೆಯ ವಿಧಾನಗಳಲ್ಲಿ ಒಂದಾಗಿದೆ. ಮತ್ತು ಇದನ್ನು ವಿಶ್ವಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. WhatsApp ಮೆಸೇಜಿಂಗ್ ಪ್ರಕ್ರಿಯೆಯನ್ನು ಸರಾಗಗೊಳಿಸಿದ್ದರೂ ಸಹ ಬಳಕೆದಾರನು ಯಾರನ್ನಾದರೂ ಮಾತನಾಡಲು ಆಯ್ಕೆ ಮಾಡಿಕೊಳ್ಳಲು ಮತ್ತು ನಿರ್ಬಂಧಿಸಲು ಸಹ ಅವಕಾಶ ನೀಡುತ್ತದೆ. ಇಲ್ಲಿ ಬ್ಲಾಕ್ ಮತ್ತು ಅನ್ಬ್ಲಾಕ್ ಫೀಚರ್ಗಳನ್ನು ಒದಗಿಸುವ ಮೂಲಕ ಅದು ಸಹ ಅವಕಾಶ ನೀಡುತ್ತದೆ. ನೀವು ಯಾರನ್ನಾದರೂ ನಿರ್ಬಂಧಿಸಿದರೆ ನೀವು ಆ ವ್ಯಕ್ತಿಯಿಂದ ಮೆಸೇಜ್ಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಅನೇಕ ಜನರು  WhatsApp ನಲ್ಲಿ ನಿರ್ಬಂಧಿಸಲಾಗಿದೆ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯುವುದು ಹೇಗೆಂದು ತಿಳಿದಿಲ್ಲ. ಇಲ್ಲಿ ನಾವು WhatsApp ಅಲ್ಲಿ ಯಾರದರು ನಿಮ್ಮನ್ನು Block ಮಾಡಿದರೆ ನೀವು ಹೀಗೆ ಪತ್ತೆ ಹಚ್ಚಬವುದೆನ್ನುವುದನ್ನು ತಿಳಿಯಬವುದು.

>ಮೊದಲಿಗೆ ಅವರ ಲಾಸ್ಟ ಸೀನ್ ಅಥವಾ ವ್ಯಕ್ತಿಯ ಚಾಟ್ ವಿಂಡೋದಲ್ಲಿ ಆನ್ಲೈನ್ನಲ್ಲಿದೆ ಅಥವಾ ಇಲ್ಲ ಎಂಬುದನ್ನು ನೋಡಲಾಗದು. 

>ನೀವು ಈ ಕಾಂಟೆಕ್ಟ್'ನ ಪ್ರೊಫೈಲ್ ಫೋಟೋ ಅಥವಾ ಅವರ ಅಪ್ಡೇಟ್ಗಳನ್ನು ನೋಡಲಾಗವುದಿಲ್ಲ.

>ನಿಮ್ಮನ್ನು ಬ್ಲಾಕ್ ಮಾಡಿರುವವರಿಗೆ ನೀವು ಕಳುಹಿಸಿದ ಮೆಸೇಜ್ ಕೆಳಗೆ ಕೇವಲ ಒಂದೇ ಒಂದು ಚೆಕ್ ಗುರುತು ಮಾತ್ರ (ಸಾಮಾನ್ಯವಾಗಿ ಇದು ಎರಡು ಟಿಕ್ ಮಾತು ಬ್ಲೂ ಆಗುತ್ತದೆ) ತೋರುತ್ತದೆ.

>ನೀವು  ಎಷ್ಟು ಬಾರಿ ಪ್ರಯತ್ನಿಸಿದರು ಯಾವುದೇ ಕರೆಗಳು ಅವರಿಗೆ ಹೋಗುವುದಿಲ್ಲವಾದರೆ ನಿಮ್ಮನ್ನು ಆ ನಂಬರ್ ಬ್ಲಾಕ್ ಮಾಡಿದರೆ ಎಂದರ್ಥ

How to Block Someone on WhatsApp

>WhatsApp ಮೇಲೆ ಟ್ಯಾಪ್ ಮಾಡಿ ಮೊದಲು Menu > Settings > Account > Privacy > Blocked contacts 
>ಮೇಲಿನ ಬಲ ಮೂಲೆಯಲ್ಲಿರುವ contact ಚಿಹ್ನೆಯನ್ನು ಟ್ಯಾಪ್ ಮಾಡಿ
>ಸರ್ಚ್ ನಂತರ ಅಥವಾ ನೀವು ನಿರ್ಬಂಧಿಸಲು ಬಯಸುವ Contact ಅನ್ನು ಆಯ್ಕೆ ಮಾಡಿ.

How to Unblock Someone on WhatsApp

>WhatsApp ನಲ್ಲಿ Menu > Settings > Account > Privacy > Blocked contacts ಟ್ಯಾಪ್ ಮಾಡಿ.
>ನೀವು ಅನಿರ್ಬಂಧಿಸಲು ಬಯಸುವ ಸಂಪರ್ಕವನ್ನು ಟ್ಯಾಪ್ ಮಾಡಿ.
>ಅನಿರ್ಬಂಧಿಸು Contact ಮೇಲೆ ಟ್ಯಾಪ್ ಮಾಡಿ ಮೆಸೇಜ್, ಕರೆ ಮತ್ತು ಸ್ಟೇಟಸ್ ಅಪ್ಡೇಟ್ಗಳನ್ನು ಕಳುಹಿಸಿ ಅಷ್ಟೇ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo