Best 4K Smart TVs: ಇವೇ ನೋಡಿ ಭಾರತದಲ್ಲಿ ₹25,000 ರೂಗಳ ಟಾಪ್ 5 ಲೇಟೆಸ್ಟ್ ಸ್ಮಾರ್ಟ್ ಟಿವಿಗಳು!

Best 4K Smart TVs: ಇವೇ ನೋಡಿ ಭಾರತದಲ್ಲಿ ₹25,000 ರೂಗಳ ಟಾಪ್ 5 ಲೇಟೆಸ್ಟ್ ಸ್ಮಾರ್ಟ್ ಟಿವಿಗಳು!
HIGHLIGHTS

ವೀಕ್ಷಣಾ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು ಕಡಿಮೆ ಬೆಲೆಯಲ್ಲಿ ಉತ್ತಮ 4K ಸ್ಮಾರ್ಟ್ ಟಿವಿ ಖರೀದಿಸಲು ಬಯಸುತ್ತಾರೆ.

4K ಸ್ಮಾರ್ಟ್ ಟಿವಿಯನ್ನು ಜನಪ್ರಿಯ OnePlus, Redmi, TCL, Vu ಮತ್ತು Blaupunkt ಬ್ರಾಂಡ್‌ಗಳಿಂದ ನೀಡುತ್ತಿದೆ.

ಉತ್ತಮ 4K ಸ್ಮಾರ್ಟ್ ಟಿವಿಯನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸುವ ಮೂಲಕ ಬಹಳಷ್ಟು ಹಣವನ್ನು ಉಳಿಸಬಹುದು.

Best 4K Smart TVs: ಭಾರತದಲ್ಲಿ ಪ್ರತಿಯೊಬ್ಬರೂ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮೂಲಕ ತಮ್ಮ ವೀಕ್ಷಣಾ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು ಕಡಿಮೆ ಬೆಲೆಯಲ್ಲಿ ಉತ್ತಮ 4K ಸ್ಮಾರ್ಟ್ ಟಿವಿ ಖರೀದಿಸಲು ಬಯಸುತ್ತಾರೆ. ಆದರೆ ಅವುಗಳ ದುಬಾರಿ ಬೆಲೆಯಿಂದಾಗಿ ಖರೀದಿಸಲು ಕಷ್ಟವಾಗಿ ದೊಡ್ಡ ಮಾರಾಟಕ್ಕಾಗಿ ಕಾಯಬೇಕೆಗುತ್ತದೆ. ಆದರೆ ಇಂದು ಅಮೆಜಾನ್ ಸುಮಾರು 25,000 ರೂಗಳ ಬಜೆಟ್ಗೆ ಅತ್ಯುತ್ತಮ 4K ಸ್ಮಾರ್ಟ್ ಟಿವಿಯನ್ನು ಜನಪ್ರಿಯ OnePlus, Redmi, TCL, Vu ಮತ್ತು Blaupunkt ಬ್ರಾಂಡ್‌ಗಳಿಂದ ನೀಡುತ್ತಿದೆ. ಅದು ನಿಮ್ಮ ಬಜೆಟ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಇವುಗಳಲ್ಲಿ ಅತ್ಯುತ್ತಮ ಡಿಸ್ಪ್ಲೇ ಮತ್ತು ವಾಯ್ಸ್ ಕ್ವಾಲಿಟಿಯೊಂದಿಗೆ Disney+ Hotstar, Netflix, Prime Video, Zee5, YouTube ಮತ್ತು ಪ್ರೈಮ್ ವೀಡಿಯೋಗಳಂತಹ ಅಪ್ಲಿಕೇಶನ್‌ಗಳೊಂದಿಗೆ ಕೈಗೆಟಕುವ ಬೆಲೆಯಲ್ಲಿ ಖರೀದಿಸುವ ಮೂಲಕ ಬಹಳಷ್ಟು ಹಣವನ್ನು ಉಳಿಸಬಹುದು.

Also Read: ಬರೋಬ್ಬರಿ 3 ತಿಂಗಳ ವ್ಯಾಲಿಡಿಟಿಯೊಂದಿಗೆ Unlimited ಕರೆ ಮತ್ತು ದಿನಕ್ಕೆ 2GB ಡೇಟಾದ ಬೆಸ್ಟ್ Reliance Jio ಪ್ಲಾನ್

Blaupunkt 43 inches Quantam Dot Series 4K Ultra HD QLED Google TV

ಜರ್ಮನಿಯ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಬ್ಲೊಪಂಕ್ಟ್ ತನ್ನ 43 ಇಂಚಿನ Quantam Dot Series 4K Ultra HD QLED Google TV ಅನ್ನು ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 33,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -35% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹21,999 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 60W ಔಟ್‌ಪುಟ್‌ನೊಂದಿಗೆ Dolby Digital Plus ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ Dual Band Wi-Fi ಫೀಚರ್ ಮತ್ತು 4K HDR ಡಿಸ್ಪ್ಲೇಯನ್ನು ಹೊಂದಿದೆ.

Vu 43 inches Premium Series 4K Ultra HD Smart LED Google TV

ಈ ಪಟ್ಟಿಯಲ್ಲಿನ ಎರಡನೇ ಬೆಸ್ಟ್ ಡೀಲ್ ಸ್ಮಾರ್ಟ್ ಟಿವಿ ಅಂದ್ರೆ ಅದು Vu ಕಂಪನಿ ಭಾರತೀಯರ ಅಮೇರಿಕ ಬ್ರಾಂಡ್ Vu ತನ್ನ 43 ಇಂಚಿನ 4K Ultra HD Smart LED Google TV ಅನ್ನು ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 30,000 ರೂಗಳಾಗಿದ್ದು ಇದರ ಮೇಲೆ ಪೂರ್ತಿ -20% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹23,999 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 50W ಔಟ್‌ಪುಟ್‌ನೊಂದಿಗೆ Digital Plus ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ AI Picture Booster ಹೊಂದಿದೆ.

TCL 43 inches Bezel-Less Series 4K Ultra HD Smart LED Google TV

ನಿಮಗೆ ಅತಿ ಕಡಿಮೆ ಬೆಝೆಲ್ ಹೊಂದಿರುವ ಚೈನೀಸ್ ಸ್ಮಾರ್ಟ್ ಟಿವಿ ಬೇಕಿದ್ದರೆ ಈ 43 ಇಂಚಿನ 4K Ultra HD Smart LED Google TV ಅನ್ನು ಆಯ್ಕೆ ಮಾಡಬಹುದು. ಏಕೆಂದರೆ ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 52,990 ರೂಗಳಾಗಿದ್ದು ಇದರ ಮೇಲೆ ಪೂರ್ತಿ -53% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹24,990 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ AI Picture Engine 2.0 ಜೊತೆಗೆ Dolby Audio ಸೌಂಡ್ 24W ಸಪೋರ್ಟ್ ಮಾಡುತ್ತದೆ. ಉತ್ತಮವಾಗಿ ಸ್ಮಾರ್ಟ್ ಟಿವಿ ಕಾರ್ಯ ನಿರ್ವಯಿಸಲು ನಿಮಗೆ 2GB RAM ಅನ್ನು ಸಹ ಈ ಸ್ಮಾರ್ಟ್ ಟಿವಿ ಹೊಂದಿದೆ.

Best 4K Smart TVs: Redmi 43 inches 4K Ultra HD Smart LED Fire TV

ಈ ಪಟ್ಟಿಯ ಮತ್ತೊಂದು ಅತ್ಯುತ್ತಮ ಸ್ಮಾರ್ಟ್ ಟಿವಿ ಅಂದ್ರೆ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Redmi ನೀಡುತ್ತಿರುವ 43 ಇಂಚಿನ K Ultra HD Smart LED Fire TV ಅನ್ನು ಆಯ್ಕೆ ಮಾಡಬಹುದು. ಏಕೆಂದರೆ ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 42,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -42% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹24,999 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 24W ಔಟ್‌ಪುಟ್‌ನೊಂದಿಗೆ Dolby Audio ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಸ್ಮಾರ್ಟ್ ಟಿವಿ 4K HDR10 ಡಿಸ್ಪ್ಲೇಯನ್ನು ಹೊಂದಿದೆ.

OnePlus 43 inches Y Series 4K Ultra HD Smart Android LED TV

ಈ ಪಟ್ಟಿಯ ಕೊನೆಯ ಮತ್ತು ಅತ್ಯುತ್ತಮ ಸ್ಮಾರ್ಟ್ ಟಿವಿ ಒನ್​ಪ್ಲಸ್ ಬ್ರಾಂಡ್ ತನ್ನ Y ಸರಣಿಯ ಈ 4K Ultra HD Smart Android LED TV ನಿಮಗೆ 25000 ರೂಗಳೊಳಗೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 39,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -38% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹24,999 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು. ಇದರ ವಿಶೇಷತೆಗಳನ್ನು ನೋಡುವುದಾದರೆ 24W ಔಟ್‌ಪುಟ್‌ನೊಂದಿಗೆ Dolby Audio + Dolby Atmos ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಸ್ಮಾರ್ಟ್ ಟಿವಿ 4K HDR10 ಡಿಸ್ಪ್ಲೇಯನ್ನು ಹೊಂದಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo