Best 5G Smartphones: ಸುಮಾರು ₹10 ಸಾವಿರಕ್ಕೆ ಲಭ್ಯವಿರುವ 5 ಜಬರ್ದಸ್ತ್ 5G ಸ್ಮಾರ್ಟ್ ಫೋನ್ಗಳು

HIGHLIGHTS

ಪ್ರಸ್ತುತ ₹10,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್ ಫೋನ್ಗಳು ಲಭ್ಯ.

ಗ್ರಾಹಕರಿಗೆ Samsung, Vivo ಮತ್ತು POCO ಬ್ರಾಂಡ್ಗಳ ಲೇಟೆಸ್ಟ್ 5G ಸ್ಮಾರ್ಟ್ ಫೋನ್ಗಳು ಲಭ್ಯ.

ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸಿಕ್ಕಾಪಟ್ಟೆ ಡಿಸ್ಕೌಂಟ್ಗಳೊಂದಿಗೆ ಖರೀದಿಸಬಹುದು.

Best 5G Smartphones: ಸುಮಾರು ₹10 ಸಾವಿರಕ್ಕೆ ಲಭ್ಯವಿರುವ 5 ಜಬರ್ದಸ್ತ್ 5G ಸ್ಮಾರ್ಟ್ ಫೋನ್ಗಳು

Best 5G Smartphones: ಪ್ರಸ್ತುತ ನಿಮಗೊಂದು ಹೊಸ ಮತ್ತು ಲೇಟೆಸ್ಟ್ 5G ಸ್ಮಾರ್ಟ್ ಫೋನ್ ಹುಡುಕುತ್ತಿದ್ದರೆ ಈ ಡೀಲ್ ನಿಮಗಾಗಲಿದೆ. ಯಾಕೆಂದರೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಈಗ ಹೆಚ್ಚು ಮಾರಾಟವಾಗುತ್ತಿರುವ ಮತ್ತು ಹೆಚ್ಚು ಫೀಚರ್ಗಳಿಂದ ತುಂಬಿರುವ Samsung, Vivo ಮತ್ತು POCO ಕಂಪನಿಯ 5G ಸ್ಮಾರ್ಟ್ ಫೋನ್ಗಳನ್ನು ಸುಮಾರು ₹10,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಹಾಗಾದ್ರೆ ಯಾವ 5G ಫೋನ್ಗಳು ಲಭ್ಯವಿವೆ ಮತ್ತು ಅವುಗಳ ಆಫರ್ ಬೆಲೆ ಎಷ್ಟು ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ಪರಿಶೀಲಿಸಬಹುದು. ಅಲ್ಲದೆ ತಿಳಿಯದವರೊಂದಿಗೆ ಹಂಚಿಕೊಳ್ಳಬಹುದು.

Digit.in Survey
✅ Thank you for completing the survey!

Also Read: 65 ಮತ್ತು 75 ಇಂಚಿನ Dolby Vision ಸೌಂಡ್‌ನೊಂದಿಗೆ Google Smart TVs ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

POCO M7 5G

ಈ ಪೊಕೋ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.88 ಇಂಚಿನ ದೊಡ್ಡ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು 50MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ ಮತ್ತು ಬೃಹತ್ 5160mAh ಬ್ಯಾಟರಿಯಿಂದ ಚಾಲಿತವಾಗಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಮಾದರಿ ಕೇವಲ ₹9,499 ರೂಪಾಯಿಗೆ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಹೆಚ್ಚುವರಿಯಾಗಿ ಆಸಕ್ತ ಬಳಕೆದಾರರು ಬ್ಯಾಂಕ್ ಕಾರ್ಡ್ ಬಳಸಿಕೊಂಡು ತ್ವರಿತ ಡಿಸ್ಕೌಂಟ್ ಪಡೆಯಬಹುದು.

Best 5G Smartphones

Lava Storm Lite 5G

ಸ್ವದೇಶಿ ಕಂಪನಿ ಲಾವಾ ಫೋನ್ 120Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ IPS LCD ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು 50MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ ಮತ್ತು 15W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಆರಂಭಿಕ 4+4GB RAM ಮತ್ತು 64GB ಸ್ಟೋರೇಜ್ ಮಾದರಿ ಕೇವಲ ₹8,499 ರೂಪಾಯಿಗೆ ಅಮೆಜಾನ್ನಿಂದ ಖರೀದಿಸಬಹುದು. ಹೆಚ್ಚುವರಿಯಾಗಿ ಆಸಕ್ತ ಬಳಕೆದಾರರು ಬ್ಯಾಂಕ್ ಕಾರ್ಡ್ ಬಳಸಿಕೊಂಡು ತ್ವರಿತ ಡಿಸ್ಕೌಂಟ್ ಪಡೆಯಬಹುದು.

Ai+ Nove 5G

ಈ ಸ್ಮಾರ್ಟ್ ಫೋನ್ 6.7 ಇಂಚಿನ HD+ 120Hz ಡಿಸ್ಪ್ಲೇಯನ್ನು ಹೊಂದಿದೆ. ಛಾಯಾಗ್ರಹಣಕ್ಕಾಗಿ ಇದು 50MP ಹಿಂಭಾಗ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ನೀಡುತ್ತದೆ. ಎಲ್ಲವೂ 5000mAh ಬ್ಯಾಟರಿಯಿಂದ ಚಾಲಿತವಾಗಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಮಾದರಿ ಕೇವಲ ₹8,499 ರೂಪಾಯಿಗೆ ಅಮೆಜಾನ್ನಿಂದ ಖರೀದಿಸಬಹುದು. ಹೆಚ್ಚುವರಿಯಾಗಿ ಆಸಕ್ತ ಬಳಕೆದಾರರು ಬ್ಯಾಂಕ್ ಕಾರ್ಡ್ ಬಳಸಿಕೊಂಡು ತ್ವರಿತ ಡಿಸ್ಕೌಂಟ್ ಪಡೆಯಬಹುದು.

Infinix Hot 50 5G

ಈ ಇನ್ಫಿನಿಕ್ಸ್ ಹಾಟ್ 50 5G ಫೋನ್ 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು 50MP ಹಿಂಬದಿಯ ಕ್ಯಾಮೆರಾ ಮತ್ತು 18W ವೇಗದ ಚಾರ್ಜಿಂಗ್‌ನೊಂದಿಗೆ ದೊಡ್ಡ 5000mAh ಬ್ಯಾಟರಿಯನ್ನು ಹೊಂದಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ಮಾದರಿ ಕೇವಲ ₹9,999 ರೂಪಾಯಿಗೆ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಹೆಚ್ಚುವರಿಯಾಗಿ ಆಸಕ್ತ ಬಳಕೆದಾರರು ಬ್ಯಾಂಕ್ ಕಾರ್ಡ್ ಬಳಸಿಕೊಂಡು ತ್ವರಿತ ಡಿಸ್ಕೌಂಟ್ ಪಡೆಯಬಹುದು.

Best 5G Smartphones

Vivo T4 Lite 5G

ವಿವೋ ಟಿ4 ಲೈಟ್ 5ಜಿ 90Hz ರಿಫ್ರೆಶ್ ದರದೊಂದಿಗೆ 6.74 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು 50MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಬೃಹತ್ 6000mAh ಬ್ಯಾಟರಿಯನ್ನು ಹೊಂದಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ಮಾದರಿ ಕೇವಲ ₹9,999 ರೂಪಾಯಿಗೆ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಹೆಚ್ಚುವರಿಯಾಗಿ ಆಸಕ್ತ ಬಳಕೆದಾರರು ಬ್ಯಾಂಕ್ ಕಾರ್ಡ್ ಬಳಸಿಕೊಂಡು ತ್ವರಿತ ಡಿಸ್ಕೌಂಟ್ ಪಡೆಯಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo