Realme P4 Pro First Sale: ಇಂದು ಬರೋಬ್ಬರಿ ₹5,000 ಡಿಸ್ಕೌಂಟ್ಗಳೊಂದಿಗೆ ಮೊದಲ ಮಾರಾಟದಲ್ಲಿ ಲಭ್ಯ!
Realme P4 Pro ಮೊದಲ ಸೇಲ್‌ನಲ್ಲಿ ಬರೋಬ್ಬರಿ ₹5,000 ವರೆಗೆ ಭಾರೀ ಡಿಸ್ಕೌಂಟ್ ನೀಡುತ್ತಿದೆ.
Realme P4 Pro ಡೀಲ್ ಇಂದು 27 ಆಗಸ್ಟ್ 2025 ಮೊದಲ ಸೇಲ್‌ಗಾಗಿ ಮಾತ್ರ ಪಡೆಯಬಹುದು.
Realme P4 Pro ಭಾರತದಲ್ಲಿ ₹29,999 ಆರಂಭಿಕ ಬೆಲೆಯಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದೆ.
Realme P4 Pro First Sale: ರಿಯಲ್‌ಮಿ ತನ್ನ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಆಫರ್ ಭಾಗವಾಗಿ ಇಂದು ಮಧ್ಯಾಹ್ನ 12 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ನಡೆಯುವ ಈ ಮೊದಲ ಸೇಲ್‌ನಲ್ಲಿ ಗ್ರಾಹಕರಿಗೆ ಬರೋಬ್ಬರಿ ₹5,000 ವರೆಗೆ ಭಾರೀ ಡಿಸ್ಕೌಂಟ್ ನೀಡುತ್ತಿದೆ. ಈ ವಿಶೇಷ ಆಫರ್‌ಗಳು ಕೇವಲ ಇಂದು 27 ಆಗಸ್ಟ್ 2025 ಮೊದಲ ಸೇಲ್‌ಗಾಗಿ ಮಾತ್ರ ಅನ್ವಯಿಸುತ್ತವೆ. ಅಂದರೆ ಇಂದು Realme P4 Pro ಫೋನ್ ಖರೀದಿಸುವ ಗ್ರಾಹಕರು ಮಾತ್ರ ಈ ಸೂಪರ್ ಡೀಲ್ ಪಡೆಯಬಹುದು. ಈ ವಿಶೇಷ ಆಫರ್‌ಗಳನ್ನು ಕೇವಲ ಒಂದು ದಿನಕ್ಕೆ ಮಾತ್ರ ಅಂದ್ರೆ ಇಂದು ನಡೆಯುವ ಮೊದಲ ಸೆಲ್‌ನಲ್ಲಿ ಮಾತ್ರ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಖರಿಸಿಯಬಹುದು. ಹಾಗಾದರೆ ಇದರ ಫೀಚರ್ಗಳೇನು ಮತ್ತು ಆಫರ್ ಬೆಲೆ ಎಷ್ಟು ಎಲ್ಲವನ್ನು ತಿಳಿಯಿರಿ.
SurveyRealme P4 Pro First Sale Offers
Realme ತನ್ನ ಹೊಸ ಸ್ಮಾರ್ಟ್‌ಫೋನ್ Realme P4 Pro ಅನ್ನು ಭಾರತದಲ್ಲಿ ಭಾರೀ ಆಫರ್‌ಗಳೊಂದಿಗೆ ಲಾಂಚ್ ಮಾಡಿದೆ. ಮೊದಲ ಸೇಲ್ 27 ಆಗಸ್ಟ್ 2025 ರಂದು ನಡೆಯುತ್ತಿದೆ. ಈ ಸೇಲ್‌ನಲ್ಲಿ ಗ್ರಾಹಕರಿಗೆ ₹5,000 ವರೆಗೆ ವಿಶೇಷ ಡಿಸ್ಕೌಂಟ್ ಆಯ್ಕೆ ಮಾಡಲಾದ ಬ್ಯಾಂಕ್ ಕಾರ್ಡ್‌ಗಳ ಮೇಲೆ ಕ್ಯಾಶ್‌ಬ್ಯಾಕ್, ನೊ-ಕಾಸ್ಟ್ EMI ಆಯ್ಕೆಗಳು ಮತ್ತು ಎಕ್ಸ್‌ಚೇಂಜ್ ಬೋನಸ್ ಸೌಲಭ್ಯ ದೊರೆಯಲಿದೆ.

ಜೊತೆಗೆ ಮೊದಲ ದಿನ ಖರೀದಿಸುವವರಿಗೆ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಮತ್ತು ರಿಯಲ್‌ಮಿ ಕೇರ್ ಪ್ಲಾನ್‌ನಲ್ಲಿ ವಿಶೇಷ ಕಡಿತ ಕೂಡ ಲಭ್ಯವಿದೆ. ಈ ಆಫರ್‌ಗಳು ಕೇವಲ ಮೊದಲ ಸೇಲ್ ದಿನಕ್ಕೆ ಮಾತ್ರ ಮಾನ್ಯವಾಗಿದೆ. ಹೀಗಾಗಿ ಗ್ರಾಹಕರು ಹೆಚ್ಚಿನ ಪ್ರಯೋಜನ ಪಡೆಯಲು ಇಂದು ಖರೀದಿ ಮಾಡುವುದು ಸೂಕ್ತ. ಸೇಲ್ ರಿಯಲ್‌ಮಿ ಆನ್ಲೈನ್ ಸ್ಟೋರ್ ಮತ್ತು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಡೆಯಲಿದೆ.
Realme P4 Pro ಬಿಡುಗಡೆಯ ಬೆಲೆ ಮತ್ತು ಲಭ್ಯತೆ
Realme P4 Pro ಭಾರತದಲ್ಲಿ ₹29,999 ಆರಂಭಿಕ ಬೆಲೆಯಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದೆ. ಫೋನ್ 8GB RAM + 128GB ಸ್ಟೋರೇಜ್ ಮತ್ತು 8GB RAM + 256GB ಸ್ಟೋರೇಜ್ ಮತ್ತು 12GB RAM + 256GB ಸ್ಟೋರೇಜ್ ಎಂಬ ಮೂರು ವಿಭಿನ್ನ ವೇರಿಯಂಟ್‌ಗಳಲ್ಲಿ ಲಭ್ಯವಿದೆ.

ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್, ಬ್ಲೂ ಮತ್ತು ಗ್ರೀನ್ ಬಣ್ಣಗಳಲ್ಲಿ ಬಿಡುಗಡೆಯಾಗಿದ್ದು ಆನ್ಲೈನ್ ಹಾಗೂ ಆಫ್‌ಲೈನ್ ಚಾನೆಲ್‌ಗಳ ಮೂಲಕ ಮಾರಾಟವಾಗಲಿದೆ. ಮೊದಲ ಸೇಲ್ 27 ಆಗಸ್ಟ್ 2025 ರಂದು ಆರಂಭವಾಗಿದ್ದು ಪ್ರಾರಂಭಿಕ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್, ಬ್ಯಾಂಕ್ ಆಫರ್‌ಗಳು ಮತ್ತು ನೊ-ಕಾಸ್ಟ್ EMI ಸೌಲಭ್ಯ ಒದಗಿಸಲಾಗಿದೆ. ಭಾರತದೆಲ್ಲೆಡೆ ಮುಖ್ಯ ನಗರಗಳಲ್ಲಿ ಲಭ್ಯತೆ ವಿಸ್ತರಿಸಲಾಗಿದ್ದು ಮುಂದಿನ ವಾರಗಳಲ್ಲಿ ಹೆಚ್ಚಿನ ಮಾರುಕಟ್ಟೆಗಳಲ್ಲಿ ಇದು ತಲುಪಲಿದೆ.
Realme P4 Pro ಫೀಚರ್ಗಳೇನು?
Realme P4 Pro ಒಂದು ಪವರ್‌ಫುಲ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿದ್ದು 6.7 ಇಂಚಿನ AMOLED ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಸಹಿತ ಬರುತ್ತದೆ. ಈ ಡಿವೈಸ್‌ನಲ್ಲಿ Snapdragon 8 Gen 3 ಪ್ರೊಸೆಸರ್, ಗರಿಷ್ಠ 12GB RAM ಮತ್ತು 256GB ಸ್ಟೋರೇಜ್ ಇದೆ. ಇದು ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಸೂಕ್ತವಾಗಿದೆ.
Also Read: Best 5G Smartphones: ಸುಮಾರು ₹10 ಸಾವಿರಕ್ಕೆ ಲಭ್ಯವಿರುವ 5 ಜಬರ್ದಸ್ತ್ 5G ಸ್ಮಾರ್ಟ್ ಫೋನ್ಗಳು
ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ-ವೈಡ್, 2MP ಮ್ಯಾಕ್ರೋ ಲೆನ್ಸ್, ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ. 5000mAh ಬ್ಯಾಟರಿ 100W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ ಬರುತ್ತದೆ. ಫೋನ್ Android 15 ಆಧಾರಿತ Realme UI 6.0 ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು 5G ಕನೆಕ್ಟಿವಿಟಿ, ಡಾಲ್ಬಿ ಆಟ್ಮೋಸ್ ಆಡಿಯೋ, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile