iPhone 15 or iPhone 16: ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮಾರಾಟದಲ್ಲಿ ಯಾವ ಫೋನ್ ಖರೀದಿಸುವುದು ಬೆಸ್ಟ್?
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನ ಸೇಲ್‌ನಲ್ಲಿ ಆಪಲ್ ಐಫೋನ್ಗಳ ಮೇಲೆ ಜಬರ್ದಸ್ತ್ ಡಿಸ್ಕೌಂಟ್ ಲಭ್ಯ
iPhone 15 or iPhone 16 ಇವೆರಡರಲ್ಲಿ ಯಾವ ಫೋನ್ ಖರೀದಿಸುವುದು ಬೆಸ್ಟ್ ಎಂಬ ಪ್ರಶ್ನೆ ಅನೇಕರಿಗೆ ಇದೆ
ಯಾವ ಫೋನ್ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನ ಮತ್ತು ಲಾಭವನ್ನು ನೀಡುತ್ತಿದೆ ಎನ್ನುವುದನ್ನು ಈ ಕೆಳಗೆ ಪರಿಶೀಲಿಸಬಹುದು.
iPhone 15 or iPhone 16: ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ವರ್ಷದ ಅತಿದೊಡ್ಡ ಮಾರಾಟ ಅಮೆಜಾನ್ (Amazon GIF Sale) ಮತ್ತು ಫ್ಲಿಪ್‌ಕಾರ್ಟ್‌ನ (Flipakrt BBD Sale) ಮಾರಾಟದಲ್ಲಿ ಪ್ರೀಮಿಯಂ ಸ್ಮಾರ್ಟ್ಫೋನ್ ಬ್ರಾಂಡ್ ಐಫೋನ್ ಕಂಪನಿ ತನ್ನ ಹೊಸ ಐಫೋನ್ ಪ್ರಿಯರಿಗೆ ಜಬರದ್ಸ್ಟ್ ಡೀಲ್ ಆಫರ್ ನೀಡುತ್ತಿದೆ ಆದರೆ ಜನ ಸಿಕ್ಕಾಪಟ್ಟೆ ಗೊಂದಲಕ್ಕೆ ಸಿಲುಕಿ ಯಾವ ಫೋನ್ ಖರೀದಿಸಿವುದು ಉತ್ತಮ ತಿಳಿಯೋಣ. ಪ್ರಸ್ತುತ ಇ-ಕಾಮರ್ಸ್ ಸೈಟ್ಗಳಲ್ಲಿ ಆಕರ್ಷಕ ಮತ್ತು ಪವರ್ಫುಲ್ ಡೀಲ್‌ಗಳನ್ನು ನೀಡುತ್ತಿದ್ದು iPhone 15 ಅಮೆಜಾನ್‌ನಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಬೆಲೆಗೆ ಪಟ್ಟಿಯಾಗಿದ್ದರೆ iPhone 16 ಫ್ಲಿಪ್‌ಕಾರ್ಟ್‌ನಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಹಾಗಾದ್ರೆ ತಮ್ಮ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಯಾವ ಫೋನ್ ನೀಡುತ್ತದೆ ತಿಳಿಯಿರಿ.
Surveyಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮಾರಾಟದಲ್ಲಿ ಬೆಲೆ ಮತ್ತು ಕೊಡುಗೆಗಳೇನು?
ಅಮೆಜಾನ್‌ನ ವೆಬ್‌ಸೈಟ್‌ನಲ್ಲಿ iPhone 15 ಸ್ಮಾರ್ಟ್ಫೋನ್ ಪ್ರಸ್ತುತ ₹47,999 ರೂಗಳ ಬೆಲೆಯಲ್ಲಿ (ಫ್ಲಿಪ್‌ಕಾರ್ಟ್‌ನಲ್ಲಿ ₹59,999 ರೂಗಳಿಗೆ) ಲಭ್ಯವಿದೆ. ಇದು ಪ್ರಸ್ತುತ ಪಟ್ಟಿ ಮಾಡಲಾದ ಡಿಸ್ಕೌಂಟ್ ಬೆಲೆಯಾಗಿದ್ದು ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ₹1250 ರೂಗಳವರೆಗೆ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ನಿಮ್ಮ ಹಳೆ ಐಫೋನ್ ಇದರೊಂದಿಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಸುಮಾರು ₹45,250 ರೂಗಳವರೆಗೆ ಆಫರ್ ಬೆಲೆಯನ್ನು ನಿರೀಕ್ಷಿಸಬಹುದು.

ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಮತ್ತೊಂದು ಅಮೆಜಾನ್‌ನ ವೆಬ್‌ಸೈಟ್‌ನಲ್ಲಿ iPhone 15 ಸ್ಮಾರ್ಟ್ಫೋನ್ ಪ್ರಸ್ತುತ ₹47,999 ರೂಗಳ ಬೆಲೆಯಲ್ಲಿ ಲಭ್ಯವಿದೆ. ಇದು ಪ್ರಸ್ತುತ ಪಟ್ಟಿ ಮಾಡಲಾದ ಡಿಸ್ಕೌಂಟ್ ಬೆಲೆಯಾಗಿದ್ದು ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ₹1250 ರೂಗಳವರೆಗೆ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು.
Also Read: e-Aadhaar App: ಇನ್ಮುಂದೆ ನಿಮ್ಮ ಆಧಾರ್ಗೆ ಸಂಬಂಧಿಸಿದ ಈ ಸೇವೆಗಳನ್ನು ಮನೆಯಲ್ಲೇ ಮಾಡಿಕೊಳ್ಳಬಹುದು!
ಅಮೆಜಾನ್‌ನ ವೆಬ್‌ಸೈಟ್‌ನಲ್ಲಿ iPhone 16 ಸ್ಮಾರ್ಟ್ಫೋನ್ ಪ್ರಸ್ತುತ ₹66,990 ರೂಗಳ ಬೆಲೆಯಲ್ಲಿ (ಫ್ಲಿಪ್‌ಕಾರ್ಟ್‌ನಲ್ಲಿ ₹69,999 ರೂಗಳಿಗೆ) ಲಭ್ಯವಿದೆ. ಇದು ಪ್ರಸ್ತುತ ಡಿಸ್ಕೌಂಟ್ ಬೆಲೆಯಾಗಿದ್ದು ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ₹3000 ರೂಗಳವರೆಗೆ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ನಿಮ್ಮ ಹಳೆ ಐಫೋನ್ ಇದರೊಂದಿಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಸುಮಾರು ₹54,400 ರೂಗಳವರೆಗೆ ಆಫರ್ ಬೆಲೆಯನ್ನು ನಿರೀಕ್ಷಿಸಬಹುದು ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.
iPhone 15 or iPhone 16 ಯಾವ ಫೋನ್ ಖರೀದಿಸುವುದು ಬೆಸ್ಟ್?
ಐಫೋನ್ 16 ಮತ್ತು ಐಫೋನ್ 15 ಎರಡೂ ಫೋನ್‌ಗಳು ಕ್ರಮವಾಗಿ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ, ಡೈನಾಮಿಕ್ ಐಲ್ಯಾಂಡ್ ಮತ್ತು ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. ಎರಡೂ ಫೋನ್‌ಗಳು 48MP ಪ್ರೈಮರೀ ಕ್ಯಾಮೆರಾ 12MP ದ್ವಿತೀಯ ಕ್ಯಾಮೆರಾ ಮತ್ತು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 12MP ಮುಂಭಾಗದ ಕ್ಯಾಮೆರಾವನ್ನು ಹೊಂದಿವೆ.

ಪ್ರೊಸೆಸರ್‌ನಲ್ಲಿ ವ್ಯತ್ಯಾಸ: ಐಫೋನ್ 15 ಸ್ಮಾರ್ಟ್ ಫೋನ್ A16 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದರೆ ಐಫೋನ್ 16 ಹೆಚ್ಚು ಶಕ್ತಿಶಾಲಿ A18 ಬಯೋನಿಕ್ ಚಿಪ್‌ಸೆಟ್ ಅನ್ನು ಹೊಂದಿದೆ. ಮತ್ತೊಂಡೆಯಲ್ಲಿ ಐಫೋನ್ 16 ಹೊಸ AI ವೈಶಿಷ್ಟ್ಯಗಳನ್ನು ಮತ್ತು ಮೀಸಲಾದ ಕ್ಯಾಮೆರಾ ಮತ್ತು ಆಕ್ಷನ್ ಬಟನ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ದೇಹವನ್ನು ಸಹ ಪರಿಚಯಿಸುತ್ತದೆ.
ಬೆಲೆಯಲ್ಲಿ ವ್ಯತ್ಯಾಸ: ಹೊಸ ವಿನ್ಯಾಸ, ಸುಧಾರಿತ AI ಸಾಮರ್ಥ್ಯಗಳು ಮತ್ತು ಮೀಸಲಾದ ಕ್ಯಾಮೆರಾ ಬಟನ್‌ನ ಅನುಕೂಲತೆಯನ್ನು ಬಯಸುವ ಬಳಕೆದಾರರಿಗೆ iPhone 16 ಒಂದು ಯೋಗ್ಯವಾದ ಅಪ್‌ಗ್ರೇಡ್ ಆಗಿದೆ. ಆದಾಗ್ಯೂ ಈ ಹೊಸ ವೈಶಿಷ್ಟ್ಯಗಳು ಆದ್ಯತೆಯಾಗಿಲ್ಲದಿದ್ದರೆ iPhone 15 ಅತ್ಯುತ್ತಮ ಆಯ್ಕೆಯಾಗಿ ಉಳಿದಿದೆ ಗಮನಾರ್ಹವಾಗಿ ಕಡಿಮೆ ಬೆಲೆಗೆ ಬಹುತೇಕ ಒಂದೇ ರೀತಿಯ ಕೋರ್ ಕಾರ್ಯವನ್ನು ನೀಡುತ್ತದೆ.
Disclosure: This Article Contains Affiliate Links
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile