Motorola G96 5G ಮೇಲೆ ಬಂಪರ್ ಆಫರ್! ಜಬರ್ದಸ್ತ್ ಡಿಸ್ಕೌಂಟ್‌ಗಳೊಂದಿಗೆ ಲಿಮಿಟೆಡ್ ಟೈಮ್ ಆಫರ್!

HIGHLIGHTS

Motorola G96 5G ಮೇಲೆ ಬಂಪರ್ ಆಫರ್! ಜಬರ್ದಸ್ತ್ ಡಿಸ್ಕೌಂಟ್‌ಗಳೊಂದಿಗೆ ಲಿಮಿಟೆಡ್ ಟೈಮ್ ಆಫರ್!

Motorola G96 5G ಸ್ಮಾರ್ಟ್ಫೋನ್ 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ.

Motorola G96 5G ಸ್ಮಾರ್ಟ್ಫೋನ್ ₹17,999 ರೂಗಳಿಗೆ ಲಭ್ಯವಿದ್ದು ಬ್ಯಾಂಕ್ ಮತ್ತು ವಿನಿಮಯ ಆಫರ್ನೊಂದಿಗೆ ಲಭ್ಯ.

Motorola G96 5G ಮೇಲೆ ಬಂಪರ್ ಆಫರ್! ಜಬರ್ದಸ್ತ್ ಡಿಸ್ಕೌಂಟ್‌ಗಳೊಂದಿಗೆ ಲಿಮಿಟೆಡ್ ಟೈಮ್ ಆಫರ್!

ನಿಮಗೊಂದು ಅಥವಾ ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡಲು ಸುಮಾರು ₹20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಜಬರದಸ್ತ್ ಫೀಚರ್ಗಳೊಂದಿಗೆ ಬರುವ 5G ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದರೆ ಈ ಲೇಟೆಸ್ಟ್ Motorola G96 5G ಸ್ಮಾರ್ಟ್ಫೋನ್ ಪಟ್ಟಿಯನೊಮ್ಮೆ ಪರಿಶೀಲಿಸಬಹುದು. ಯಾಕೆಂದರೆ ಪ್ರಸ್ತುತ ಕಡಿಮೆ ಬೆಲೆಯ 5G ಫೋನ್‌ಗೆ ಅಪ್‌ಗ್ರೇಡ್ ಮಾಡುವ ಬಗ್ಗೆ ಯೋಚಿಸುತ್ತಿದ್ದೀರೆ ಅದರಲ್ಲೂ ಹೆಚ್ಚು ಹಣ ಖರ್ಚು ಮಾಡಲು ಬಯಸುವುದಿಲ್ಲದ ಸನ್ನಿವೇಶದಲ್ಲಿ ನೀವಿದ್ದರೆ ಸುಮಾರು ₹20,000 ಕ್ಕಿಂತ ಕಡಿಮೆ ಇರುವ 5G ಸ್ಮಾರ್ಟ್‌ಫೋನ್‌ಗಳ ಮೇಲೆ ಕೆಲವು ಅದ್ಭುತ ಡೀಲ್‌ಗಳನ್ನು ಫ್ಲಿಪ್ಕಾರ್ಟ್ ನೀಡುತ್ತಿವೆ.

Digit.in Survey
✅ Thank you for completing the survey!

Motorola G96 5G ಆಫರ್ ಬೆಲೆ ಎಷ್ಟು?

Motorola G96 5G ಫಾಸ್ಟ್ ಕನೆಕ್ಟಿವಿಟಿ, ಡಿಸೆಂಟ್ ಡಿಸ್ಪ್ಲೇ, ಅತ್ಯುತ್ತಮ ಕ್ಯಾಮೆರಾ, ದೊಡ್ಡ ಬ್ಯಾಟರಿ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ನಿಮ್ಮ ಕೈಗೆಟುಕುವ ಬೆಲೆಗೆ ಮಾರಾಟದಲ್ಲಿದೆ. ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ Motorola G96 5G ಸ್ಮಾರ್ಟ್ಫೋನ್‌ ಆರಂಭಿಕ ಮಾದರಿಯನ್ನು ಸುಮಾರು 19,200 ರೂಗಳ ವರೆಗೆ ಕಡಿಮೆ ಬೆಲೆಯಲ್ಲಿ ಖರೀದಿಗೆ ಪ್ರಯತ್ನಿಸಬಹುದು.

ಅಲ್ಲದೆ Motorola G96 5G ಸ್ಮಾರ್ಟ್ಫೋನ್‌ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Motorola G96 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 16,500 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

ಇದನ್ನೂ ಓದಿ: ಮುಂಬರಲಿರುವ Google Pixel 10 Series ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದ ಗೂಗಲ್!

Motorola G96 5G ಫೀಚರ್ ಮತ್ತು ವಿಶೇಷತೆಗಳೇನು?

Motorola Moto G96 5G, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಜೊತೆಗೆ 6.67 ಇಂಚಿನ FHD+ 144Hz pOLED 3D ಬಾಗಿದ ಡಿಸ್ಪ್ಲೇಯನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 7s Gen 2 SoC ನಿಂದ ಚಾಲಿತವಾಗಿದ್ದು 8GB RAM ಮತ್ತು 256GB ವರೆಗಿನ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಫೋಟೋಗ್ರಾಫಿಯಲ್ಲಿ 50MP OIS ಪ್ರೈಮರಿ ಕ್ಯಾಮೆರಾ ಮತ್ತೊಂದು 8MP ಅಲ್ಟ್ರಾವೈಡ್/ಮ್ಯಾಕ್ರೋ ಲೆನ್ಸ್ ಮತ್ತು 32MP ಮುಂಭಾಗದ ಕ್ಯಾಮೆರಾ ನಿರ್ವಹಿಸುತ್ತವೆ. ಇವೆಲ್ಲವೂ 4K ವೀಡಿಯೊವನ್ನು ಬೆಂಬಲಿಸುತ್ತವೆ. ಇದು 33W ಟರ್ಬೋಪವರ್ ಚಾರ್ಜಿಂಗ್, IP68 ನೀರಿನ ಪ್ರತಿರೋಧದೊಂದಿಗೆ 5500mAh ಬ್ಯಾಟರಿಯನ್ನು ಹೊಂದಿದೆ ಮತ್ತು ಆಂಡ್ರಾಯ್ಡ್ 15 ಅನ್ನು ರನ್ ಮಾಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo