6000mAh ಬ್ಯಾಟರಿ ಮತ್ತು 50MP ಕ್ಯಾಮೆರಾದ ಐಕ್ಯೂ 5G ಸ್ಮಾರ್ಟ್ಫೋನ್ ಕೇವಲ 10,499 ರೂಗಳಿಗೆ ಮಾರಾಟವಾಗುತ್ತಿದೆ!
ನಿಮಗೊಂದು ಅತ್ಯುತ್ತಮ 5G ಸ್ಮಾರ್ಟ್ಫೋನ್ ಸುಮಾರು 10000-12000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ
4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನಿನ ಬೆಲೆ ಕೇವಲ ₹10,499 ರೂಗಳಾಗಿವೆ.
iQOO Z9x ಫೋನ್‌ನಲ್ಲಿ 6000mAh ಬ್ಯಾಟರಿಯನ್ನು ಈ ಬ್ಯಾಟರಿ 44w ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
iQOO Z9x 5G Price Drop: ಪ್ರೆಅಸ್ತುತ ನಿಮಗೊಂದು ಅತ್ಯುತ್ತಮ 5G ಸ್ಮಾರ್ಟ್ಫೋನ್ ಸುಮಾರು 10000-12000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಫೋನ್ ಹುಡುಕುತ್ತಿದ್ದರೆ ಅಮೆಜಾನ್ ನಿಮಗೆ ಈ iQOO Z9x 5G ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಇದರ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಜೊತೆಗೆ 6000mAh ಬ್ಯಾಟರಿ ಹೊಂದಿರುವ ಈ ಫೋನ್ ಕೇವಲ ₹11,999 ರೂಗಳಾಗಿವೆ. ಇದರ ವಿಶೇಷವೆಂದರೆ ನೀವು ಇದನ್ನು ಅಮೆಜಾನ್‌ನಲ್ಲಿ 1500 ರೂ.ಗಳ ಕೂಪನ್ ರಿಯಾಯಿತಿಯೊಂದಿಗೆ ಲಿಮಿಟೆಡ್ ಸಮಯದ ಆಫರ್ ಅಡಿಯಲ್ಲಿ ಕೇವಲ ₹10,499 ರೂ.ಗಳಿಗೆ ನಿಮ್ಮದಾಗಬಹುದು.
6000mAh ಬ್ಯಾಟರಿ ಮತ್ತು 50MP ಕ್ಯಾಮೆರಾದ ಐಕ್ಯೂ 5G ಸ್ಮಾರ್ಟ್ಫೋನ್
ಅಲ್ಲದೆ iQOO Z9x 5G ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ iQOO Z9x 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 11,350 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
iQOO Z9x 5G ವೈಶಿಷ್ಟ್ಯಗಳು ಮತ್ತು ವಿಶೇಷಣಗಳು
iQOO ನ ಈ ಬಜೆಟ್ ಸ್ಮಾರ್ಟ್ ಫೋನ್‌ನಲ್ಲಿ ನೀವು 120Hz ರಿಫ್ರೆಶ್ ದರದೊಂದಿಗೆ 6.72-ಇಂಚಿನ ಡಿಸ್ಟ್ರೇಯನ್ನು ಪಡೆಯುತ್ತೀರಿ. ಫೋನ್‌ನಲ್ಲಿ ನೀಡಲಾಗುವ ಈ ಡಿಸ್ಪ್ಲೇ ಗರಿಷ್ಠ ಹೊಳಪಿನ ಮಟ್ಟ 1000 ನಿಟ್‌ಗಳನ್ನು ಹೊಂದಿದೆ. ಈ ಫೋನಿನ ರೂಪಾಂತರವು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಸಹ ಹೊಂದಿದೆ. ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 1 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಫೋನ್ LED ಫ್ಲ್ಯಾಷ್‌ನೊಂದಿಗೆ ಎರಡು ಹಿಂಭಾಗದ ಕ್ಯಾಮೆರಾಗಳನ್ನು ಹೊಂದಿದೆ. ಇವುಗಳಲ್ಲಿ 2MP ಮೆಗಾಪಿಕ್ಸೆಲ್ ಆಳ ಸಂವೇದಕ ಮತ್ತು 50MP ಮೆಗಾಪಿಕ್ಸೆಲ್ ಮುಖ್ಯ ಲೆನ್ಸ್ ಸೇರಿವೆ. ಸೆಲ್ಪಿಗಾಗಿ ಈ ಐಕ್ಯೂಒ ಫೋನ್‌ನಲ್ಲಿ ನೀವು 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೋಡುತ್ತೀರಿ.
ಇದನ್ನೂ ಓದಿ: ನಿಮಗೊಂದು ಲೇಟೆಸ್ಟ್ 5G Smartphones ಸುಮಾರು 10,000 ರೂಗಳೊಳಗೆ ಬೇಕಿದ್ದರೆ ಈ ಲೇಟೆಸ್ಟ್ ಲಿಸ್ಟ್ ಒಮ್ಮೆ ಪರಿಶೀಲಿಸಿ!
ಕಂಪನಿಯು ಈ ಫೋನ್‌ನಲ್ಲಿ 6000mAh ಬ್ಯಾಟರಿಯನ್ನು ಒದಗಿಸುತ್ತಿದೆ. ಈ ಬ್ಯಾಟರಿ 44w ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಬಯೋಮೆಟ್ರಿಕ್ ಭದ್ರತೆಗಾಗಿ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಓಎಸ್ ಬಗ್ಗೆ ಹೇಳುವುದಾದರೆ ಫೋನ್ ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್ ಓಎಸ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಪರ್ಕಕ್ಕಾಗಿ ಈ ಫೋನ್‌ನಲ್ಲಿ ನೀವು 5G, 4G VoLTE, Wi-Fi 6, ಬ್ಲೂಟೂತ್ 5.1, USB ಟೈಪ್-ಸಿ ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ನಂತಹ ಆಯ್ಕೆಗಳನ್ನು ಪಡೆಯುತ್ತೀರಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile