EPFO: ಆನ್ಲೈನ್ ಅಲ್ಲಿ PF ಬ್ಯಾಲೆನ್ಸ್, ಸ್ಟೇಟ್ಮೆಂಟ್ ಮತ್ತು ಪಾಸ್ಬುಕ್ ಅನ್ನು ಡೌನ್ಲೋಡ್ ಮಾಡುವುದೇಗೆ?

EPFO: ಆನ್ಲೈನ್ ಅಲ್ಲಿ PF ಬ್ಯಾಲೆನ್ಸ್, ಸ್ಟೇಟ್ಮೆಂಟ್ ಮತ್ತು ಪಾಸ್ಬುಕ್ ಅನ್ನು ಡೌನ್ಲೋಡ್ ಮಾಡುವುದೇಗೆ?

PFಅಂದ್ರೆ ಪ್ರಾವಿಡೆಂಟ್ ಫಂಡ್ ಫಲಾನುಭವಿಯ ಖಾಸಗಿ ಸೀಮಿತ ಕಂಪೆನಿ ಮತ್ತು ಬಹು ರಾಷ್ಟ್ರೀಯ ಕಂಪೆನಿಯ ಜನರಿಗೆ ಲಭ್ಯವಿರುತ್ತದೆ. ಸ್ನೇಹಿತರೇ ಯಾವುದೇ ಒಂದು ಕಂಪನಿಯಲ್ಲಿ ನಿಮ್ಮ ಮಾಸಿಕ ಸಂಬಳದಲ್ಲಿ PF ಸೇರಿಸಿದ್ದೇವೆ ಎಂದು ಖಚಿತವಾದ ಕೂಡಲೇ ನಿಮ್ಮ ಅಕೌಂಟ್ ನೋಡುವವರನ್ನು ಸಂಪರ್ಕಿಸಿ ನಿಮ್ಮ PF ಮಾಹಿತಿಯನ್ನು ಅವರಿಂದ ಪಡೆಯುಕೊಳ್ಳಿ. ಅಂದ್ರೆ ನಿಮ್ಮ UAN, PF ಅಕೌಂಟ್ ನಂಬರ್ ಮತ್ತು ಅದರ ಪಾಸ್ವರ್ಡ್ ಪಡೆಯಲು ಮರೆಯದಿರಿ. ಏಕೆಂದರೆ ಇಂದಿಗೂ ಸಹ ಬಹು ಮುಗ್ದ ಜನರಿಗೆ ಇದರ ಬಗ್ಗೆ ಅರಿವೇ ಇಲ್ಲ. ಇದರ ನಂತರ EPFO ಅಂದ್ರೆ (Employees' Provident Fund Organisation) ನಲ್ಲಿ ಪಿಎಫ್ನ ಫಲಾನುಭವಿಗಳಿಗೆ ಅರ್ಜಿಯನ್ನು ಬಿಡುಗಡೆ ಮಾಡುತ್ತದೆ.

Digit.in Survey
✅ Thank you for completing the survey!

ಉದ್ಯೋಗಿಯು ತನ್ನ ಬ್ಯಾಲೆನ್ಸ್ ಅನ್ನು PF ಅಪ್ಲಿಕೇಶನ್, EPFO ವೆಬ್ ಪೋರ್ಟಲ್ ಅಥವಾ SMS ಬಳಸುವ ಮೂಲಕ ಹಲವಾರು ಸಮಸ್ಯೆಗಳನ್ನೂ ಎದುರಿಸುತ್ತ ತಮ್ಮ ತಮ್ಮ ಬ್ಯಾಲೆನ್ಸ್ ಅನ್ನು ಕಂಡುಹಿಡಿದುಕೊಳ್ಳುತ್ತಾರೆ. ಇಂದು ಈ ಮೂರು ಮಾಧ್ಯಮಗಳ ಮೂಲಕ ಹೇಗೆ ನಿಮ್ಮ ಬ್ಯಾಲೆನ್ಸ್ ಮಾಹಿತಿಯನ್ನು ಪಡೆಯಬವುದೆಂಬುದನ್ನು ತಿಳಿಸುತ್ತೇವೆ. ತಮ್ಮ ಸಂಸ್ಥೆಯಿಂದ EPF ಹಣಕ್ಕಾಗಿ ವರ್ಗಾವಣೆ ರಿಕ್ವೆಸ್ಟ್ ಸಲ್ಲಿಸಬೇಕಗುತ್ತದೆ. ಈ ಹಕ್ಕುಗಳನ್ನು ಆನ್ಲೈನ್ನಲ್ಲಿ ಇಪಿಎಫ್ಒನ ವೆಬ್ಸೈಟ್ ಮೂಲಕ ಸಲ್ಲಿಸಬಹುದು. ಎಲ್ಲಕ್ಕೂ ಮೊದಲು ನಿಮ್ಮ UAN ಮತ್ತು ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಇಲ್ಲಿ ಕ್ಲಿಕ್ ಮಾಡಿ.

1. ಮೊದಲಿಗೆ ನೀವು EPF ವೆಬ್ಸೈಟ್ಗೆ ಹೋಗಬೇಕು ಮತ್ತು ಇಲ್ಲಿ ತೋರಿಸಿದಂತೆ ಕ್ಲಿಕ್ ಮಾಡಿ ಮತ್ತು ಆಯ್ಕೆಯನ್ನು ಮಾಡಿಕೊಳ್ಳಬೇಕು.

2. ಎಂಪ್ಲೋಯೀಯ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಇದರ ಸೇವೆ ಅಡಿಯಲ್ಲಿ ಸದಸ್ಯ UAN / ಆನ್ಲೈನ್ ಸೇವೆ (OCS / OTP) ಅನ್ನು ಕ್ಲಿಕ್ ಮಾಡುವ ಪುಟಕ್ಕೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ.

3. ಇಲ್ಲಿ 'Services' ಅಡಿಯಲ್ಲಿ ಸದಸ್ಯ UAN / ಆನ್ಲೈನ್ ಸೇವೆ (OCS / OTP ) ಅನ್ನು ಕ್ಲಿಕ್ ಮಾಡಿದ ನಂತರ ನೀವು ನಿಮ್ಮ UAN ಮತ್ತು ಪಾಸ್ವರ್ಡ್ ಅನ್ನು ನಮೂದಿಸಬೇಕಾಗುತ್ತದೆ. ಇಲ್ಲಿ ಅದನ್ನು ಟೈಪ್ ಮಾಡಿ.

4. ನಿಮ್ಮ UAN ಮತ್ತು ಪಾಸ್ವರ್ಡ್ ಅನ್ನು ನಮೂದಿಸಿದ ನಂತರ ಆನ್ಲೈನ್ ಸೇವೆಗಳ ಅಡಿಯಲ್ಲಿ ನೀವು 'One member ಒಂದು EPF ಖಾತೆ (transfer request)' ಅನ್ನು ಕ್ಲಿಕ್ ಮಾಡುವ ಮುಂದಿನ ಪುಟಕ್ಕೆ ನೀವು ತಲುಪುತ್ತೀರಿ. 

5. ನಂತರ ನೀವು ನಿಮ್ಮ UAN ಮತ್ತು OTP ಅಥವಾ ಒಂದು ಬಾರಿ ಪಾಸ್ವರ್ಡ್ ಅನ್ನು ನಮೂದಿಸಬೇಕಾದ ಅಂತಿಮ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ಇದು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸುತ್ತೀರಿ. ನಂತರ 'Submit' ಕ್ಲಿಕ್ ಮಾಡಿ ಸಂಪೂರ್ಣ ಮಾಡಿ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo