ಡಿಜಿಲಾಕರ್ ಅನ್ನು ಕೆಲವು ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೇಟಿ) ಪ್ರಾರಂಭಿಸಿತು. ಡಿಜಿಲಾಕರ್‌ನಲ್ಲಿ ನಾಗರಿಕರು ತಮ್ಮ ಪ್ರಮುಖ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಮತ್ತು ಮಾರ್ಕ್‌ಶೀಟ್‌ಗಳನ್ನು ಸೇವ್ ಮಾಡಿ ಇಡಬವುದು. ಇಲ್ಲಿ ಮೂಲ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಉಳಿಸಲಾಗುತ್ತದೆ. ಅಂದಹಾಗೆ ಈ ಸೇವೆಗಾಗಿ ಮೀಸಲಾದ ಡಿಜಿಲಾಕರ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಇದೆ. ಆದರೆ ಈ ಸೇವೆಯನ್ನು ವಾಟ್ಸಾಪ್ ಮೂಲಕವೂ ನೀಡಲಾಗುತ್ತದೆ.
Survey
✅ Thank you for completing the survey!
ಅಂತಹ ಪರಿಸ್ಥಿತಿಯಲ್ಲಿ ನಾಗರಿಕರು ಡಿಜಿಲಾಕರ್‌ನಲ್ಲಿ ಉಳಿಸಿದ ಆಧಾರ್ ಕಾರ್ಡ್-ಪ್ಯಾನ್ ಕಾರ್ಡ್‌ನಂತಹ ದಾಖಲೆಗಳನ್ನು ವಾಟ್ಸಾಪ್ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. WhatsApp ನಲ್ಲಿ MyGov ಹೆಲ್ಪ್‌ಡೆಸ್ಕ್ ಚಾಟ್‌ಬಾಟ್ ಸಹಾಯದಿಂದ ಡಾಕ್ಯುಮೆಂಟ್‌ಗಳನ್ನು ಕೆಲವು ಹಂತಗಳಲ್ಲಿ ಡೌನ್‌ಲೋಡ್ ಮಾಡಬಹುದು. ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile