Flipkart Big Shopping Days: ನಿಮ್ಮ ಬಜೆಟಲ್ಲಿ ಈ ಅತ್ಯುತ್ತಮವಾದ ಸ್ಮಾರ್ಟ್ಫೋನ್ ಲ್ಯಾಪ್ಟಾಪ್ ಮತ್ತು ಸೌಂಡ್ಬಾರ್ ಸೇಲ್ ಮೂಲಕ ಲಭ್ಯ

HIGHLIGHTS

ಈ ಸಮಯದಲ್ಲಿ SBI ಕ್ರೆಡಿಟ್ ಕಾರ್ಡ್ ಬಳಕೆಯ ಮೇಲೆ 10% ತ್ವರಿತ ರಿಯಾಯಿತಿ ಜುಲೈ 18 ರವರೆಗೆ ಇರುತ್ತದೆ.

Flipkart Big Shopping Days: ಅನೇಕ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಭಾರಿ ಮಾತ್ರದ ರಿಯಾಯಿತಿ ನೀಡಲಾಗುತ್ತಿದೆ.

Flipkart Big Shopping Days: ನಿಮ್ಮ ಬಜೆಟಲ್ಲಿ ಈ ಅತ್ಯುತ್ತಮವಾದ ಸ್ಮಾರ್ಟ್ಫೋನ್ ಲ್ಯಾಪ್ಟಾಪ್ ಮತ್ತು ಸೌಂಡ್ಬಾರ್ ಸೇಲ್ ಮೂಲಕ ಲಭ್ಯ

ಇಂದು ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮಾರಾಟವೂ ಪ್ರಾರಂಭವಾಗಿದೆ. ಈ ಸಮಯದಲ್ಲಿ ಬಳಕೆದಾರರಿಗೆ ಅನೇಕ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಭಾರಿ ಮಾತ್ರದ ರಿಯಾಯಿತಿ ನೀಡಲಾಗುತ್ತಿದೆ. ಅದೇ ಸಮಯದಲ್ಲಿ SBI ಕ್ರೆಡಿಟ್ ಕಾರ್ಡ್ ಬಳಕೆಯ ಮೇಲೆ 10% ತ್ವರಿತ ರಿಯಾಯಿತಿ ಸಹ ನೀಡಲಾಗುವುದು. ಈ ಸೇಲ್ ಜುಲೈ 18 ರವರೆಗೆ ಇರುತ್ತದೆ. ನಿಮಗಾಗಿ ಯಾವುದೇ ಹೊಸ ಎಲೆಕ್ಟ್ರಾನಿಕ್ ಗ್ಯಾಜೆಟ್ ಖರೀದಿಸಲು ನೀವು ಯೋಚಿಸುತ್ತಿದ್ದರೆ ಇಲ್ಲಿ ನೀವು ಅನೇಕ ಡೀಲಗಳನ್ನು ಇಮ್ಮಡಿಯಾದ ಬಜೆಟಲ್ಲಿ ಪಡೆಯಲು ಸುವರ್ಣವಕಾಶವನ್ನು ಫ್ಲಿಪ್ಕಾರ್ಟ್ ಇಂದು ನೀಡುತ್ತಿದೆ. ಇಂದಿನ ಅತ್ಯುತ್ತಮ ಸ್ಮಾರ್ಟ್ಫೋನ್ ಡೀಲ್ಗಳನ್ನು ಕುರಿತು ಇಲ್ಲಿ ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ. ಇಷ್ಟವಾದರೆ ಆಫರ್ ಕೈ ಜಾರುವ ಮುಂಚೆ ಇಂದೇ ಖರೀದಿಸಿ.

Digit.in Survey
✅ Thank you for completing the survey!

Redmi Note 7s: ಈ ಸ್ಮಾರ್ಟ್ಫೋನ್ 4GB ಯ RAM ಮತ್ತು 64GB ಸ್ಟೋಟಹಿ ರೂಪಾಂತರ ನಿಮಗೆ ಕೇವಲ 13,999 ರೂಗಳ ಬದಲು ಆಫರ್ ಮೇರೆಗೆ ಕೇವಲ 11,999 ರೂಗಳಿಗೆ ಖರೀದಿಸಬಹುದು. ಈ ಕುರಿತು 11,900 ರೂಗಳ ವಿನಿಮಯ ಪ್ರಸ್ತಾಪವನ್ನು ಸಹ ನೀಡಲಾಗುತ್ತಿದೆ. ಈ ಆಫರ್ ಅದರ ಇತರ ರೂಪಾಂತರಗಳಲ್ಲಿಯೂ ಲಭ್ಯವಿದೆ. ಅದೇ ಸಮಯದಲ್ಲಿ ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನಲ್ಲಿ ಬಳಕೆದಾರರಿಗೆ 5% ಪ್ರತಿಶತ ಅಂತಿಮ ಕ್ಯಾಶ್ಬ್ಯಾಕ್ ನೀಡಲಾಗುತ್ತಿದೆ.

Realme 3 Pro: ಈ ಸ್ಮಾರ್ಟ್ಫೋನ್ ಈ ಸೇಲಲ್ಲಿ 17,999 ರೂಗಳ ಬದಲು 14,999 ರೂಗಳಿಗೆ ಖರೀದಿಸಬಹುದು. ಈ ಕೊಡುಗೆ 6GB ಯ RAM ಮತ್ತು 64GB ಸ್ಟೋರೇಜ್ ರೂಪಾಂತರವನ್ನು ಹೊಂದಿದೆ. ಆಫರ್ ಅದರ ಇತರ ರೂಪಾಂತರಗಳಲ್ಲಿಯೂ ಲಭ್ಯವಿದೆ. ಇದಲ್ಲದೆ ಇದನ್ನು ನೋ ಕಾಸ್ಟ್ ಇಎಂಐ ಸಹ ಖರೀದಿಸಬಹುದು. ಅದೇ ಸಮಯದಲ್ಲಿ 13,500 ರೂಗಳವರೆಗೆ ವಿನಿಮಯ ಪ್ರಸ್ತಾಪವನ್ನು ಸಹ ನೀಡಲಾಗುತ್ತಿದೆ.

Samsung Galaxy A50: ಸ್ಮಾರ್ಟ್ಫೋನ್ ಇಂದು ನಿಮಗೆ ಇದರ 4GB ಯ RAM ಮತ್ತು 64GB ಸ್ಟೋರೇಜ್ ರೂಪಾಂತರಗಳನ್ನು 21,000 ರೂಗಳ ಬದಲಾಗಿ ಕೇವಲ 18,490 ರೂಗಳಿಗೆ ಖರೀದಿಸಬಹುದು. ಇದನ್ನು ನೋ ಕಾಸ್ಟ್ ಎಮಿ ಸಹ ಖರೀದಿಸಬಹುದು. ಅಲ್ಲದೆ 18,000 ರೂಗಳವರೆಗೆ ವಿನಿಮಯ ಕೊಡುಗೆ ನೀಡಲಾಗುತ್ತಿದೆ. ಅದೇ ಸಮಯದಲ್ಲಿ ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನಲ್ಲಿ ಬಳಕೆದಾರರಿಗೆ 5% ಪ್ರತಿಶತ ಅಂತಿಮ ಕ್ಯಾಶ್ಬ್ಯಾಕ್ ನೀಡಲಾಗುತ್ತಿದೆ. ಆಫರ್ ಅದರ ಇತರ ರೂಪಾಂತರಗಳಲ್ಲಿಯೂ ಲಭ್ಯವಿದೆ.

Lenovo Ideapad 130 Core i3 7th Gen: ಈ ಲ್ಯಾಪ್ಟಾಪ್ ನೈಜ ಬೆಲೆ 36,077 ರೂಗಳಾಗಿವೆ ಆದರೆ ಇಂದು ಅದರ ಬದಲು ಕೇವಲ 23,490 ರೂಗಳಲ್ಲಿ ಖರೀದಿಸಬಹುದು. ಅದೇ ಸಮಯದಲ್ಲಿ 7,500 ರೂಗಳವರೆಗೆ ವಿನಿಮಯ ಪ್ರಸ್ತಾಪವನ್ನು ಸಹ ನೀಡಲಾಗುತ್ತಿದೆ. ಇದಲ್ಲದೆ SBI  ಕೊಡುಗೆಗಳನ್ನು ಸಹ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆಯ ಮೇಲೆ ಬಳಕೆದಾರರಿಗೆ ಅಂತಿಮ ಕ್ಯಾಶ್‌ಬ್ಯಾಕ್‌ನ 5% ಪ್ರತಿಶತವನ್ನು ಸಹ ನೀಡಲಾಗುತ್ತಿದೆ.

MarQ by Flipkart FS23S 120 W Bluetooth Soundbar: ನೀವೊಂದು ಮನೆಗೆ ಅಥವಾ ಪಾರ್ಟಿಗಾಗಿ ಅದ್ದೂರಿಯ ಸೌಂಡ್ ಬಾರ್ ಖರೀದಿಸಲು ಬಯಸಿದರೆ ಇಂದು ನೀವು ಈ ಸೌಂಡ್ ಬಾರ್ ವಾಸ್ತವಿಕ ಬೆಲೆ 7,999 ರೂಪಾಯಿಗಳಾಗಿವೆ ಆದರೆ ಇದು ನಿಮಗೆ ಅದರ ಬದಲು ಕೇವಲ 5,499 ರೂಗಳಿಗೆ ಖರೀದಿಸಬಹುದು. ನೋ ಕಾಸ್ಟ್ ಎಮಿ ಸೇರಿದಂತೆ ಹಲವು ಕೊಡುಗೆಗಳೊಂದಿಗೆ ಇದನ್ನು ಖರೀದಿಸಬಹುದು. ಇದಕ್ಕೆ SBI ಕೊಡುಗೆಗಳು ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo