Flipkart Big Shopping Days: ಕೇವಲ 30,000 ರೂಗಳೊಳಗೆ ಅತ್ಯುತ್ತಮವಾದ ವಾಷಿಂಗ್ ಮೇಷನ್ಗಳ ಸೇಲ್

HIGHLIGHTS

ಇವುಗಳ ಹೆಸರುಗಳೆ ಸೂಚಿಸುವಂತೆ ಹಿಂದಿನದು ಸಂಪೂರ್ಣ ಸ್ವಯಂಚಾಲಿತ ಯಂತ್ರವಾಗಿದ್ದು ಅದರ ಏಕೈಕ ಟಬ್‌ನಲ್ಲಿ ತೊಳೆದು ಒಣಗಿಸುತ್ತದೆ.

ಒಟ್ಟಾರೆಯಾಗಿ ಎರಡು ವಿಧದ ತೊಳೆಯುವ ಯಂತ್ರಗಳೆಂದರೆ ಆಟೋಮ್ಯಾಟಿಕ್ ಮತ್ತು ಸೇಮಿ ಆಟೋಮ್ಯಾಟಿಕ್.

Flipkart Big Shopping Days: ಕೇವಲ 30,000 ರೂಗಳೊಳಗೆ ಅತ್ಯುತ್ತಮವಾದ ವಾಷಿಂಗ್ ಮೇಷನ್ಗಳ ಸೇಲ್

ವಾಷಿಂಗ್ ಮಷೀನ್ಗಳು ಮುಖ್ಯವಾಗಿ ನಗರದಲ್ಲಿ ವಾಸಿಸುವ ಕುಟುಂಬಗಳ ಅತ್ಯಗತ್ಯಗಳಲ್ಲಿ ಒಂದಾಗಿದೆ. ದಿನ ದಿನದ ತಂತ್ರಜ್ಞಾನದಲ್ಲಿನ ತ್ವರಿತ ಬದಲಾವಣೆ ಮತ್ತು ಜಾಗತಿಕವಾಗಿ ಉತ್ಪನ್ನಗಳ ಲಭ್ಯತೆಗಳಿಗೆ ಒಮ್ಮೆ ಧನ್ಯವಾದ ಹೇಳಲೇಬೇಕಾಗದೆ. ಭಾರತವು ಈಗ ಹಲವಾರು ಬ್ರಾಂಡ್‌ಗಳನ್ನು ಹೊಂದಿದೆ ಅದು ವಿವಿಧ ಬೆಲೆ ವಿಭಾಗಗಳಿಗೆ ಪೂರೈಸುವ ಉನ್ನತ ಶ್ರೇಣಿಯ ತೊಳೆಯುವ ಯಂತ್ರಗಳನ್ನು ತಯಾರಿಸುತ್ತದೆ. ಒಟ್ಟಾರೆಯಾಗಿ ಎರಡು ವಿಧದ ತೊಳೆಯುವ ಯಂತ್ರಗಳೆಂದರೆ ಆಟೋಮ್ಯಾಟಿಕ್ ಮತ್ತು ಸೇಮಿ ಆಟೋಮ್ಯಾಟಿಕ್. ಇವುಗಳ ಹೆಸರುಗಳೆ ಸೂಚಿಸುವಂತೆ ಹಿಂದಿನದು ಸಂಪೂರ್ಣ ಸ್ವಯಂಚಾಲಿತ ಯಂತ್ರವಾಗಿದ್ದು ಅದರ ಏಕೈಕ ಟಬ್‌ನಲ್ಲಿ ತೊಳೆದು ಒಣಗಿಸುತ್ತದೆ. ಆದರೆ ಎರಡನೆಯದು ಎರಡು ಟಬ್‌ಗಳನ್ನು ಹೊಂದಿದ್ದು ಅದರಲ್ಲಿ ಒಂದು ತೊಳೆಯಲು ಮತ್ತು ಇನ್ನೊಂದು ಒಣಗಿಸುತ್ತದೆ. ಪ್ರತಿಯೊಂದು ತೊಳೆಯುವ ಚಕ್ರಕ್ಕೆ ಕೈಯಾರೆ ಕೆಲಸ ಮಾಡುವುದು ಮತ್ತು ಡ್ರೈಯರ್‌ಗೆ ವರ್ಗಾಯಿಸುವುದು. ಆಟೋಮ್ಯಾಟಿಕ್ ತೊಳೆಯುವ ಯಂತ್ರಗಳು ಹೆಚ್ಚಿನ ಬೆಲೆಯ ವ್ಯಾಪ್ತಿಯಲ್ಲಿರುತ್ತವೆ.

Digit.in Survey
✅ Thank you for completing the survey!

Bosch 6 kg Fully Automatic Front Load Washing Machine

ಇದು ಬೊಸ್ಚ್ ಕಂಪನಿಯ ಬಜೆಟ್ ವಿಭಾಗದಲ್ಲಿ ಬರುವ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಆಗಿದ್ದು ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ ₹25,999 ರೂಗಳಾಗಿವೆ. ಆದರೆ ಇದನ್ನು ಈ ಸೇಲಲ್ಲಿ ನಿಮಗೆ 23% ಆಫ್ ಮಾಡಿ ಕೇವಲ ₹19,990 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಕ್ಯಾಶ್ ಬ್ಯಾಕ್ ಸಹ ಲಭ್ಯವಿದೆ. ಈ ವಾಷಿಂಗ್ ಮಷೀನ್ ಅನ್ನು ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದೆ ಸುಲಭ ನೋ ಕಾಸ್ಟ್ EMI ಸೌಲಭ್ಯವನ್ನು ಸಹ ನೀಡುವುತ್ತಿದೆ. ಇಂದೇ ಈ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಖರೀದಿಸಿ.

IFB 6 kg 2D Wash Fully Automatic Front Load Washing Machine

ಇದು ಐಎಫ್ಬಿ ಕಂಪನಿಯ ಬಜೆಟ್ ವಿಭಾಗದಲ್ಲಿ ಬರುವ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಆಗಿದ್ದು ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ ₹23,390 ರೂಗಳಾಗಿವೆ. ಆದರೆ ಇದನ್ನು ಈ ಸೇಲಲ್ಲಿ ನಿಮಗೆ 12% ಆಫ್ ಮಾಡಿ ಕೇವಲ ₹20,490 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಕ್ಯಾಶ್ ಬ್ಯಾಕ್ ಸಹ ಲಭ್ಯವಿದೆ. ಈ ವಾಷಿಂಗ್ ಮಷೀನ್ ಅನ್ನು ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದೆ ಸುಲಭ ನೋ ಕಾಸ್ಟ್ EMI ಸೌಲಭ್ಯವನ್ನು ಸಹ ನೀಡುವುತ್ತಿದೆ. ಇಂದೇ ಈ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಖರೀದಿಸಿ.

Samsung 6 kg Inverter Fully Automatic Front Load Washing Machine

ಇದು ಸ್ಯಾಮ್ಸಂಗ್ ಕಂಪನಿಯ ಬಜೆಟ್ ವಿಭಾಗದಲ್ಲಿ ಬರುವ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಆಗಿದ್ದು ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ ₹25,600 ರೂಗಳಾಗಿವೆ. ಆದರೆ ಇದನ್ನು ಈ ಸೇಲಲ್ಲಿ ನಿಮಗೆ 17% ಆಫ್ ಮಾಡಿ ಕೇವಲ ₹21,199 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಕ್ಯಾಶ್ ಬ್ಯಾಕ್ ಸಹ ಲಭ್ಯವಿದೆ. ಈ ವಾಷಿಂಗ್ ಮಷೀನ್ ಅನ್ನು ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದೆ ಸುಲಭ ನೋ ಕಾಸ್ಟ್ EMI ಸೌಲಭ್ಯವನ್ನು ಸಹ ನೀಡುವುತ್ತಿದೆ. ಇಂದೇ ಈ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಖರೀದಿಸಿ.

Samsung 6.5 kg Inverter Fully Automatic Front Load Washing Machine

ಇದು ಸ್ಯಾಮ್ಸಂಗ್ ಕಂಪನಿಯ ಬಜೆಟ್ ವಿಭಾಗದಲ್ಲಿ ಬರುವ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಆಗಿದ್ದು ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ ₹29,500 ರೂಗಳಾಗಿವೆ. ಆದರೆ ಇದನ್ನು ಈ ಸೇಲಲ್ಲಿ ನಿಮಗೆ 13% ಆಫ್ ಮಾಡಿ ಕೇವಲ ₹25,390 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಕ್ಯಾಶ್ ಬ್ಯಾಕ್ ಸಹ ಲಭ್ಯವಿದೆ. ಈ ವಾಷಿಂಗ್ ಮಷೀನ್ ಅನ್ನು ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದೆ ಸುಲಭ ನೋ ಕಾಸ್ಟ್ EMI ಸೌಲಭ್ಯವನ್ನು ಸಹ ನೀಡುವುತ್ತಿದೆ. ಇಂದೇ ಈ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಖರೀದಿಸಿ.

Panasonic 7 kg Fully Automatic Front Load Washing Machine

ಇದು ಪ್ಯಾನಸೋನಿಕ್ ಕಂಪನಿಯ ಬಜೆಟ್ ವಿಭಾಗದಲ್ಲಿ ಬರುವ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಆಗಿದ್ದು ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ ₹35,500 ರೂಗಳಾಗಿವೆ. ಆದರೆ ಇದನ್ನು ಈ ಸೇಲಲ್ಲಿ ನಿಮಗೆ 25% ಆಫ್ ಮಾಡಿ ಕೇವಲ ₹26,499 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಕ್ಯಾಶ್ ಬ್ಯಾಕ್ ಸಹ ಲಭ್ಯವಿದೆ. ಈ ವಾಷಿಂಗ್ ಮಷೀನ್ ಅನ್ನು ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದೆ ಸುಲಭ ನೋ ಕಾಸ್ಟ್ EMI ಸೌಲಭ್ಯವನ್ನು ಸಹ ನೀಡುವುತ್ತಿದೆ. ಇಂದೇ ಈ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಖರೀದಿಸಿ.

Bosch 7 kg Fully Automatic Front Load Washing Machine

ಇದು ಬೊಸ್ಚ್ ಕಂಪನಿಯ ಬಜೆಟ್ ವಿಭಾಗದಲ್ಲಿ ಬರುವ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಆಗಿದ್ದು ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ ₹36,000 ರೂಗಳಾಗಿವೆ. ಆದರೆ ಇದನ್ನು ಈ ಸೇಲಲ್ಲಿ ನಿಮಗೆ 19% ಆಫ್ ಮಾಡಿ ಕೇವಲ ₹28,990 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಕ್ಯಾಶ್ ಬ್ಯಾಕ್ ಸಹ ಲಭ್ಯವಿದೆ. ಈ ವಾಷಿಂಗ್ ಮಷೀನ್ ಅನ್ನು ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದೆ ಸುಲಭ ನೋ ಕಾಸ್ಟ್ EMI ಸೌಲಭ್ಯವನ್ನು ಸಹ ನೀಡುವುತ್ತಿದೆ. ಇಂದೇ ಈ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಖರೀದಿಸಿ.

IFB 7 kg 2D Wash, Self Diagnosis Fully Automatic Front Load Washing Machine

ಇದು ಐಎಫ್ಬಿ ಕಂಪನಿಯ ಬಜೆಟ್ ವಿಭಾಗದಲ್ಲಿ ಬರುವ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಆಗಿದ್ದು ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ ₹32,790 ರೂಗಳಾಗಿವೆ. ಆದರೆ ಇದನ್ನು ಈ ಸೇಲಲ್ಲಿ ನಿಮಗೆ 17% ಆಫ್ ಮಾಡಿ ಕೇವಲ ₹26,999 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಕ್ಯಾಶ್ ಬ್ಯಾಕ್ ಸಹ ಲಭ್ಯವಿದೆ. ಈ ವಾಷಿಂಗ್ ಮಷೀನ್ ಅನ್ನು ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದೆ ಸುಲಭ ನೋ ಕಾಸ್ಟ್ EMI ಸೌಲಭ್ಯವನ್ನು ಸಹ ನೀಡುವುತ್ತಿದೆ. ಇಂದೇ ಈ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಖರೀದಿಸಿ.

LG 7 kg Inverter, Smart diagnosis system Fully Automatic

ಇದು ಎಲ್ಜಿ ಕಂಪನಿಯ ಬಜೆಟ್ ವಿಭಾಗದಲ್ಲಿ ಬರುವ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಆಗಿದ್ದು ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ ₹38,990 ರೂಗಳಾಗಿವೆ. ಆದರೆ ಇದನ್ನು ಈ ಸೇಲಲ್ಲಿ ನಿಮಗೆ 23% ಆಫ್ ಮಾಡಿ ಕೇವಲ ₹29,990 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಕ್ಯಾಶ್ ಬ್ಯಾಕ್ ಸಹ ಲಭ್ಯವಿದೆ. ಈ ವಾಷಿಂಗ್ ಮಷೀನ್ ಅನ್ನು ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದೆ ಸುಲಭ ನೋ ಕಾಸ್ಟ್ EMI ಸೌಲಭ್ಯವನ್ನು ಸಹ ನೀಡುವುತ್ತಿದೆ. ಇಂದೇ ಈ ಅತ್ಯುತ್ತಮವಾದ ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮಷೀನ್ ಖರೀದಿಸಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo