JBL 2.1ch Dolby Soundbar ಇಂದು ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯ!

HIGHLIGHTS

JBL 2.1ch Dolby Soundbar ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯವಿದೆ.

ಸುಮಾರು ₹8,249 ರೂಗಳಿಗೆ ಜೆಬಿಎಲ್ ಕಂಪನಿ ಸೂಪರ್ ಕೂಲ್ ಸೌಂಡ್ ಬಾರ್.

ಬಳಕೆದಾರರು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಸುಮಾರು ₹1750 ರೂಗಳ ಡಿಸ್ಕೌಂಟ್ ಲಭ್ಯ!

JBL 2.1ch Dolby Soundbar ಇಂದು ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯ!

ನಿಮ್ಮ ಮನೆಯಲ್ಲಿ ಸಿನಿಮಾ ನೋಡುವ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ನೀವು ಬಯಸಿದರೆ ಈ JBL Cinema SB271 Dolby Digital Soundbar ಅತ್ಯುತ್ತಮ ಆಯ್ಕೆಯಾಗಿದೆ. ಈಗಲೇ ಇದನ್ನು ಅಮಾವ್ಜ್ನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ (Amazon GIF Sale 2025) ಖರೀದಿಸಲು ಇದು ಸರಿಯಾದ ಸಮಯ. ಏಕೆಂದರೆ ಈ ಪವರ್ಫುಲ್ ಸೌಂಡ್‌ಬಾರ್ ಸಿಸ್ಟಮ್ ಭಾರಿ ಆಫರ್‌ಗಳೊಂದಿಗೆ ಲಭ್ಯವಿದೆ. ಇದರಿಂದ ಸಿನಿಮಾ ನೋಡುವಂತಹ ಸೌಂಡ್ ಅನುಭವವನ್ನು ಪಡೆಯುವುದು ಎಂದಿಗಿಂತಲೂ ಸುಲಭವಾಗಿದೆ. ತಲ್ಲೀನಗೊಳಿಸುವ ಆಡಿಯೋ, ಸ್ಪಷ್ಟವಾದ ಸಂಭಾಷಣೆಗಳು ಮತ್ತು ಅದ್ಭುತವಾದ ಬಾಸ್ ಅನುಭವವನ್ನು ಪಡೆಯಲು ನೀವು ಕನಸು ಕಂಡಿದ್ದರೆ ಈಗ ಕಾರ್ಯಪ್ರವೃತ್ತರಾಗುವ ಸಮಯ ಬಂದಿದೆ. ಈ ಆಫರ್‌ಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುವುದರಿಂದ ಈ ಡಾಲ್ಬಿ ಆಡಿಯೋವನ್ನು ಇಂದೇ ಖರೀದಿಸಿಕೊಳ್ಳಿ.

Digit.in Survey
✅ Thank you for completing the survey!

Also Read: Jio Family Plan: ಕೇವಲ 449 ರೂಗಳ ಒಂದೇ ರಿಚಾರ್ಜ್‌ನಲ್ಲಿ 3 ನಂಬರ್ ಬಳಸಬಹುದು!

JBL Cinema SB271 Dolby Digital Soundbar ಯಾಕೆ ಪರಿಗಣಿಸಬೇಕು?

ಈ ಜೆಬಿಎಲ್ ಸೌಂಡ್ ಬಾರ್ ಬೆಲೆ ಮತ್ತು ಆಫರ್‌ಗಳು ಉತ್ತಮ ಗುಣಮಟ್ಟದ ಸೌಂಡ್ ಆಕರ್ಷಕ ಬೆಲೆಯಲ್ಲಿ ನೀಡಲು ವಿನ್ಯಾಸಗೊಳಿಸಲಾಗಿದೆ. ಈ ಬೆಲೆಗೆ ನಿಮಗೆ ಮಾರುಕಟ್ಟೆಯಲ್ಲಿ ಬೇರೆ ಸೌಂಡ್ ಬಾರ್ ಕಾಣಬಹುದು ಆದರೆ ಪ್ರೀಮಿಯಂ ಬ್ರಾಂಡ್ ಮತ್ತು ಕ್ವಾಲಿಟಿಗೆ JBL ಹೆಚ್ಚು ಹೆಸರುವಾಸಿಯಾಗಿದೆ. ಪ್ರಸ್ತುತ ಅಮೆಜಾನ್ ಈ JBL Cinema SB271 ಮೇಲೆ ಬೆಸ್ಟ್ ರಿಯಾಯಿತಿ, ಪ್ರಚಾರ ಕೋಡ್‌ಗಳು ಅಥವಾ ವಿಶೇಷ ಬೆಲೆಗಳೊಂದಿಗೆ ಲಭ್ಯವಿರುತ್ತದೆ. ಇದರಿಂದ ಇದರ ಸಾಮಾನ್ಯ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ನೀವು ಇದನ್ನು ಖರೀದಿಸಬಹುದು. ಇದನ್ನೂ ಹತ್ತಿರದ ಚಿಲ್ಲರೆ ವ್ಯಾಪಾರಿಗಳಲ್ಲಿ ಪ್ರಸ್ತುತ ಹೋಮ್ ಆಡಿಯೋ ಸೌಂಡ್ ಬಾರ್ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಹೀಗಾಗಿ ನಿಮ್ಮ ಬಜೆಟ್ ಮೀರಿ ಹೋಗದೆ ಉತ್ತಮ ಆಡಿಯೋ ಅನುಭವವನ್ನು ಬಯಸುತ್ತಿದ್ದರೆ ಈ ಡೀಲ್ ಆಫರ್ ನಿಮ್ಮದಾಗಿಸಿಕೊಳ್ಳಬಹುದು.

JBL Cinema SB271 Dolby Digital Soundbar-

JBL Cinema SB271 ಫೀಚರ್ ಮತ್ತು ವಿಶೇಷತೆಗಳೇನು?

ಪ್ರಸ್ತುತ ಇದರ ಫೀಚರ್ ಬಗ್ಗೆ ಮಾತನಾಡುವುದಾದರೆ ಈ ಸೌಂಡ್ ಬಾರ್ ಪವರ್ಫುಲ್ 2.1 ಚಾನೆಲ್ ಸೌಂಡ್ ನೀಡುತ್ತದೆ. ಇದು ತೆಳುವಾದ ಸೌಂಡ್‌ಬಾರ್ ಮತ್ತು ಪ್ರತ್ಯೇಕ ವೈರ್‌ಲೆಸ್ ಸಬ್‌ವೂಫರ್ ಅನ್ನು ಇದು ಹೊಂದಿದ್ದು ಸಿನಿಮಾ, ನ್ಯೂಸ್ ಮತ್ತು ಮ್ಯೂಸಿಕ್ ಸೌಂಡ್ ಡೀಪ್ ಮತ್ತು ಪ್ರಭಾವಶಾಲಿ ಬಾಸ್ ಜೊತೆಗೆ ಪ್ರೀಮಿಯಂ ಮಾಡುತ್ತದೆ. ಇದರ ಡಾಲ್ಬಿ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯು ಸಮೃದ್ಧ, ಉತ್ತಮ ಗುಣಮಟ್ಟದ ಸರೌಂಡ್ ಸೌಂಡ್ ಅನ್ನು ಅನುಭವ ನೀಡುತ್ತದೆ. ಇದರಿಂದ ಪ್ರತಿ ಸ್ಫೋಟ, ಪಿಸುಮಾತು ಮತ್ತು ಮ್ಯೂಸಿಕ್ ಸ್ವರವೂ ಅತಿ ಸ್ಪಷ್ಟವಾಗಿ ಕೇಳಿಸುತ್ತದೆ.

JBL Cinema SB271 Dolby Digital Soundbar-

ಇದರ 220W ಸಿಸ್ಟಮ್ ಪವರ್‌ನೊಂದಿಗೆ ಇದು ನಿಮ್ಮ ಕೋಣೆಯನ್ನು ಡೈನಾಮಿಕ್ ಆಡಿಯೊದಿಂದ ತುಂಬುತ್ತದೆ. ನಿಮ್ಮ ವಾಸದ ಕೋಣೆಯನ್ನು ವೈಯಕ್ತಿಕ ಸಿನೆಮಾವಾಗಿ ಪರಿವರ್ತಿಸುತ್ತದೆ. ಇದರಲ್ಲಿ HDMI ARC ಜೊತೆಗೆ ಕನೆಕ್ಟ್ ಮಾಡುವುದರೊಂದಿಗೆ ನಿಮ್ಮ ಟಿವಿಗೆ ಒಂದೇ ಕೇಬಲ್ ಸಂಪರ್ಕವನ್ನು ಅನುಮತಿಸುತ್ತದೆ. ಅಲ್ಲದೆ ಇದರ ಬ್ಲೂಟೂತ್ ಮೂಲಕ ನಿಮ್ಮ ಮೊಬೈಲ್ಗಳಿಂದ ಮ್ಯೂಸಿಕ್ ವೈರ್‌ಲೆಸ್ ಆಗಿ ಸ್ಟ್ರೀಮ್ ಮಾಡಬಹುದು. ಇದಲ್ಲದೆ ಸ್ಪಷ್ಟವಾದ ಸೌಂಡ್ ಪಡೆಯಲು ಸೌಂಡ್ ಮೋಡ್ ಸಂಭಾಷಣೆಗಳನ್ನು ಹೆಚ್ಚಿಸುತ್ತದೆ. ಅಲ್ಲದೆ ಇದರ ಕಾಂಪ್ಯಾಕ್ಟ್ ಮತ್ತು ಸುಂದರವಾದ ವಿನ್ಯಾಸವು ಮನೆಯ ಯಾವುದೇ ಸ್ಥಳದಲ್ಲಿ ಅಲಂಕಾರದೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ.

Also Read: 108MP AI ಕ್ಯಾಮೆರಾ ಮತ್ತು 6600mAh ಬ್ಯಾಟರಿಯ HONOR X9c 5G ಮೇಲೆ ಇಂದು ಜಬರ್ದಸ್ತ್ ಡಿಸ್ಕೌಂಟ್ ಲಭ್ಯ!

JBL 2.1ch Dolby Soundbar ಬೆಲೆ ಮತ್ತು ಆಫರ್ಗಳೇನು?

ಇದರ ಬೆಲೆ ಮತ್ತು ಆಫರ್ ಬಗ್ಗೆ ಮಾತನಾಡುವುದಾದರೆ ಈಗಾಗಲೇ ಹೇಳಿರುವಂತೆ JBL 2.1ch Dolby Soundbar ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಮಾರಾಟವಾಗುತ್ತಿದ್ದು ₹9,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಪ್ರಸ್ತುತ ಇದು ಅಮೆಜಾನ್ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಜೊತೆಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಬಳಕೆದಾರರು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಸುಮಾರು ₹1750 ರೂಗಳ ಡಿಸ್ಕೌಂಟ್ಗಳೊಂದಿಗೆ ಕೇವಲ ₹8,249 ರೂಗಳಿಗೆ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo