Dolby Digital Soundbar ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಅದ್ದೂರಿಯ ಡಿಸ್ಕೌಂಟ್‌ಗಳೊಂದಿಗೆ ಲಭ್ಯ!
Dolby Digital Soundbar ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯವಿದೆ.
ಸುಮಾರು ₹5,999 ರೂಗಳಿಗೆ GOVO ಕಂಪನಿ ಸೂಪರ್ ಕೂಲ್ ಸೌಂಡ್ ಬಾರ್.
ಬಳಕೆದಾರರು HDFC ಡೆಬಿಟ್ ಕಾರ್ಡ್ ಬಳಸಿ EMI ಸೌಲಭ್ಯದೊಂದಿಗೆ ಸುಮಾರು 1500 ರೂಗಳ ಡಿಸ್ಕೌಂಟ್ ಪಡೆಯಬಹುದು.
Dolby Digital Soundbar: ಪ್ರಸ್ತುತ ಫ್ಲಿಪ್ಕಾರ್ಟ್ ಸೌಂಡ್ ಬಾರ್ ವಲಯದಲ್ಲಿ ಅತಿ ಕಡಿಮೆ ಬೆಲೆಗೆ ಹೆಚ್ಚು ಮಾರಾಟವಾಗುತ್ತಿರುವ ಜನಪ್ರಿಯ ಸ್ಮಾರ್ಟ್ ಸೌಂಡ್ ಬಾರ್ ತಯಾರಕರಾದ GOVO ಕಂಪನಿಯು ತನ್ನ ಲೇಟೆಸ್ಟ್ GOSURROUND 860 ಡಾಲ್ಬಿ ಡಿಜಿಟಲ್ ಸೌಂಡ್ ಬಾರ್ 2.1 ಚಾನಲ್ ಅನ್ನು ಭಾರತದಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಅಲ್ಲದೆ ಇದು ಸಿನಿಮಾ ಪ್ರಿಯರು ಮತ್ತು ಸಂಗೀತ ಆಸಕ್ತರು ಮನೆಯಲ್ಲೆ ಥಿಯೇಟರ್ ಮಟ್ಟದ ಸೌಂಡ್ ಕ್ವಾಲಿಟಿಯ ಅನುಭವವನ್ನು ನೀಡುವ ಉದ್ದೇಶದಿಂದ ಈ ಸೌಂಡ್ಬಾರ್ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಇದು ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಜೊತೆಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಸುಮಾರು ₹5,999 ರೂಗಳಿಗೆ ಗೋವೋ ಕಂಪನಿ ಸೂಪರ್ ಕೂಲ್ ಸೌಂಡ್ ಬಾರ್ ಆಸಕ್ತ ಬಳಕೆದಾರರು HDFC ಡೆಬಿಟ್ ಕಾರ್ಡ್ ಬಳಸಿ EMI ಸೌಲಭ್ಯದೊಂದಿಗೆ ಸುಮಾರು 1500 ರೂಗಳ ಡಿಸ್ಕೌಂಟ್ ಪಡೆಯಬಹುದು.
Surveyಫ್ಲಿಪ್‌ಕಾರ್ಟ್‌ನಲ್ಲಿ Dolby Digital Soundbar ಮೇಲೆ ಸೂಪರ್ ಆಫರ್ಗಳು:
ಪ್ರಸ್ತುತ ಸೌಂಡ್ ಬಾರ್ ಮಾರುಕಟ್ಟೆಯಲ್ಲೆ ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಸ್ಮಾರ್ಟ್ ಸೌಂಡ್ ಬಾರ್ ಬೇರೊಂದಿಲ್ಲ. ಯಾಕೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಮ್ಯೂಸಿಕ್ ಪ್ರಿಯರಿಗಾಗಿ ಡಾಲ್ಬಿ ಡಿಜಿಟಲ್ ಸೌಂಡ್ ಬಾರ್ ಸುಮಾರು ₹5,999 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿದೆ. ನೀವು ಬೇಕಾದರೆ ಅಮೆಜಾನ್ ಅಥವಾ ಫ್ಲಿಪ್ಕಾರ್ಟ್ ಎಲ್ಲ ಕಡೆ ಹುಡುಕಿ ನೋಡಿ ಈ ಬೆಲೆಗೆ ಡಾಲ್ಬಿ ಸೌಂಡ್ ನೀಡುವ ಬೇರೆ ಸೌಂಡ್ ಬಾರ್ ಸಿಗೋದಿಲ್ಲ. ಆಸಕ್ತ ಗ್ರಾಹಕರು ಇದನ್ನು ತಮ್ಮ ATM ಕಾರ್ಡ್ ಅನ್ನು EMI ಸೌಲಭ್ಯದೊಂದಿಗೆ ಬಳಸಿಕೊಂಡು ಖರೀದಿಸುವ ಮೂಲಕ ಸುಮಾರು 1500 ರೂಗಳವರೆಗೆ ಡಿಸ್ಕೌಂಟ್ ಸಹ ಪಡೆಯಬಹುದು.

GOVO Dolby Digital Soundbar ಏಕೆ ಪರಿಗಣಿಸಬೇಕು?
ನೀವು ಬೇಕಾದರೆ ಅಮೆಜಾನ್ ಅಥವಾ ಫ್ಲಿಪ್ಕಾರ್ಟ್ ಎಲ್ಲ ಕಡೆ ಹುಡುಕಿ ನೋಡಿ ಈ ಬೆಲೆಗೆ ಡಾಲ್ಬಿ ಸೌಂಡ್ ನೀಡುವ ಬೇರೆ ಸೌಂಡ್ ಬಾರ್ ಸಿಗೋದಿಲ್ಲ. ಇದರಿಂದ ಪ್ರತಿಯೊಂದು ಕಂಟೆಂಟ್‌ನ ಸಂಭಾಷಣೆ ಸ್ಪಷ್ಟವಾಗಿ ಆಲಿಸಬಹುದು. ಇದರ ಬಾಸ್ ಮತ್ತಷ್ಟು ಪವರ್ ಹೆಚ್ಚಿಸುವುದರೊಂದಿಗೆ ಸೌಂಡ್ ಕ್ಲಾರಿಟಿ ಎಲ್ಲ ದಿಕ್ಕಿನಿಂದ ಬರುವಂತಹ ಅನುಭವ ನೀಡುತ್ತದೆ. ಅಲ್ಲದೆ ಇದರಲ್ಲಿನ ಡಾಲ್ಬಿ ಡಿಜಿಟಲ್ ತಂತ್ರಜ್ಞಾನ ಸಿನಿಮಾಗಳು ಮತ್ತು ಕ್ರೀಡಾ ವೀಕ್ಷಣೆಗೆ ಹೆಚ್ಚುವರಿ ಜೀವ ತುಂಬುತ್ತದೆ. ಕಡಿಮೆ ಬೆಲೆಗೆ ಅತ್ಯುತ್ತಮ ಸೌಂಡ್ ಕ್ವಾಲಿಟಿಯನ್ನು ಬಯಸುವವರೊಂದಿಗೆ ಈ ಡೀಲ್ ಅನ್ನು ಹಂಚಿಕೊಳ್ಳಬಹುದು.
GOVO ಡಾಲ್ಬಿ ಡಿಜಿಟಲ್ ಆಡಿಯೋ ಸೌಂಡ್ಬಾರ್‌ನ ಸ್ಮಾರ್ಟ್ ಫೀಚರ್ಗಳೇನು?
ಫ್ಲಿಪ್ಕಾರ್ಟ್ ಮೂಲಕ ಲಭ್ಯವಿರುವ ಈ GOVO GOSURROUND 860 ಇದೊಂದು ಸ್ಮಾರ್ಟ್ ಸೌಂಡ್‌ಬಾರ್ ಆಗಿದ್ದು ಅದರ ಡಾಲ್ಬಿ ಡಿಜಿಟಲ್ ತಂತ್ರಜ್ಞಾನ ಮತ್ತು 180W ಔಟ್‌ಪುಟ್‌ನೊಂದಿಗೆ ತಲ್ಲೀನಗೊಳಿಸುವ ಆಡಿಯೊ ಅನುಭವವನ್ನು ನೀಡುತ್ತದೆ. ಇದು ತಡೆರಹಿತ ವೈರ್‌ಲೆಸ್ ಸ್ಟ್ರೀಮಿಂಗ್‌ಗಾಗಿ ಬ್ಲೂಟೂತ್ v5.3 ಮತ್ತು HDMI (ARC), AUX, ಮತ್ತು OPT ನಂತಹ ಬಹು ಪೋರ್ಟ್‌ಗಳನ್ನು ಒಳಗೊಂಡಂತೆ ಬಹುಮುಖ ಕನೆಕ್ಷನ್ ಆಯ್ಕೆಗಳನ್ನು ಹೊಂದಿದೆ. ಈ ಸೌಂಡ್ ಬಾರ್ ಸ್ಮಾರ್ಟ್ಫೋನ್, ಲ್ಯಾಪ್ಟಾಪ್ ಮತ್ತು ಸ್ಮಾರ್ಟ್ ಟಿವಿಯೊಂದಿಗೆ ಕನೆಕ್ಟ್ ಮಾಡಲು ಅನುವು ಮಾಡಿಕೊಡುತ್ತದೆ.
ಈ ಸೌಂಡ್‌ಬಾರ್ ಅದರ ಸ್ಥಿತಿಯನ್ನು ಪರಿಶೀಲಿಸಲು LED ಡಿಸ್ಪ್ಲೇಯನ್ನು ಹೊಂದಿದೆ. ಈ ಸೌಂಡ್ ಬಾರ್ ಬಾಸ್, ಟ್ರೆಬಲ್ ಮತ್ತು ವಾಲ್ಯೂಮ್ ಅನ್ನು ಸುಲಭವಾಗಿ ಹೊಂದಿಸಲು ಸೊಗಸಾದ ರಿಮೋಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ. ವಿಭಿನ್ನ ಕಂಟೆಂಟ್ಗಳಿಗಾಗಿ ಆಡಿಯೊವನ್ನು ಅತ್ಯುತ್ತಮವಾಗಿಸಲು ಇದು ಮೂರು ಸಿನಿಮಾ, ನ್ಯೂಸ್ ಮತ್ತು ಮ್ಯೂಸಿಕ್ ಈಕ್ವಲೈಜರ್ ಮೋಡ್‌ಗಳನ್ನು ಒಳಗೊಂಡಿದೆ. ಇದು ವೈಯಕ್ತಿಕಗೊಳಿಸಿದ ಹೋಮ್ ಸಿನಿಮಾ ಅನುಭವವನ್ನು ಒದಗಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile