Best Portable AC: ಸಿಕ್ಕಾಪಟ್ಟೆ ಹೆಚ್ಚಾದ ಬಿಸಿಲಲ್ಲೂ ನಿಮ್ಮ ರೂಮ್ ಕಾಶ್ಮೀರದಂತೆ ತಂಪಾಗಿಸುವ ಟಾಪ್ ಪೋರ್ಟಬಲ್ ಏರ್ ಕೂಲರ್‌ಗಳು!

HIGHLIGHTS

ಈ ಬೇಸಿಗೆ ಕಾಲದ ಬಿಸಿ ಮುಂಬರಲಿರುವ ದಿನಗಳಲ್ಲಿ ಪ್ರತಿ ವರ್ಷದಂತೆ ಅತ್ಯಂತ ಬಿಸಿಯಾಗಲಿರುವ ಬಗ್ಗೆ ಮಾಹಿತಿಗಳಿವೆ.

ಆದ್ದರಿಂದ ನಿಮಗೊಂದು ಪೋರ್ಟಬಲ್ ಏರ್ ಕೂಲರ್‌ (Portable AC) ಬೇಕಿದ್ದರೆ ಅಮೆಜಾನ್‌ ನಿಮಗೆ ಬೆಸ್ಟ್ ಡೀಲ್ ನೀಡುತ್ತಿದೆ

ಪ್ರಸ್ತುತ ಅಮೆಜಾನ್‌ನಲ್ಲಿ ಕೇವಲ 5000 ರೂಗಳೊಳಗೆ ಬರುವ ಅತ್ಯುತ್ತಮ ಪೋರ್ಟಬಲ್ ಏರ್ ಕೂಲರ್‌ಗಳನ್ನು ಪರಿಶೀಲಿಸಬಹುದು.

Best Portable AC: ಸಿಕ್ಕಾಪಟ್ಟೆ ಹೆಚ್ಚಾದ ಬಿಸಿಲಲ್ಲೂ ನಿಮ್ಮ ರೂಮ್ ಕಾಶ್ಮೀರದಂತೆ ತಂಪಾಗಿಸುವ ಟಾಪ್ ಪೋರ್ಟಬಲ್ ಏರ್ ಕೂಲರ್‌ಗಳು!

Best Portable AC: ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೇಸಿಗೆಯ ಕಾಲದ ಬೇಗೆಯನ್ನು ತಡೆಯಲಾಗದ ಸನ್ನಿವೇಶದಲ್ಲಿ ನೀವಿದ್ದರೆ ಹತ್ತಾರು ಯೋಚನೆಗಳು ನಿಮ್ಮ ತಲೆಗೆ ಬಂದಿರಬಹುದು. ಈ ಹೆಚ್ಚುತ್ತಿರುವ ಬಿಸಿಲ ಬೇಗೆಯಿಂದ ನಿಮ್ಮ ಫ್ಯಾಮಿಲಿ ಅದರಲ್ಲೂ ಮನೆಯಲ್ಲಿನ ಸಣ್ಣ ಪುಟ್ಟ ಮಕ್ಕಳು, ವಯಸ್ಸಾದವರನ್ನು ಕಡಿಮೆ ಹಣ ಖರ್ಚು ಮಾಡಿಕೊಂಡು ರೂಮ್ ತಂಪಾಗಿಡಲು ಯೋಚಿಸುವುದು ಅನಿವಾರ್ಯ. ಆದ್ದರಿಂದ ಅಮೆಜಾನ್ ಅತ್ಯುತ್ತಮ ಪರಿಹಾರವನ್ನು ನೀಡಲು ನಿಮಗೆ ಸಹಕರಿಸುತ್ತಿದೆ. ಪ್ರಸ್ತುತ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಪ್ 5 ಪೋರ್ಟಬಲ್ ಏರ್ ಕೂಲರ್‌ ಸುಮಾರು 5000 ರೂಗಳೊಳಗೆ ಮಾರಾಟವಾಗುತ್ತಿದೆ.

ಈ ವರ್ಷದ ಮೇ ತಿಂಗಳು ಶುರುವಾಗಲಿದ್ದು ಬೇಸಿಗೆ ಕಾಲದ ಬಿಸಿ ಮುಂಬರುವ ದಿನಗಳಲ್ಲಿ ಪ್ರತಿ ವರ್ಷದಂತೆ ಮತ್ತಷ್ಟು ಬಿಸಿಯಾಗಲಿರುವ ಬಗ್ಗೆ ಹವಾಮಾನ ವರದಿ ನೀಡಿದೆ. ಪ್ರಸ್ತುತ ಬಿಸಿಯ ಎಫೆಕ್ಟ್ ನಿಮ್ಮ ಆಫೀಸ್ ಅಥವಾ ಮನೆಯಲ್ಲಿ ಗಂಟೆಗಟ್ಟಲೆ ಕುರುವುದು ಈಗ ಅಷ್ಟೇನೂ ಆರಾಮದಾಯಕ ಅನಿಸೊಲ್ಲ. ಆದ್ದರಿಂದ ಲಿಮಿಟೆಡ್ ಸಮಯಕ್ಕೆ ಅಮೆಜಾನ್ನಲ್ಲಿ ಅತಿ ಕಡಿಮೆ ಬೆಲೆಗೆ ಸಿಕ್ಕಾಪಟ್ಟೆ ಮಾರಾಟವಾಗುತ್ತಿರುವ ಜನಪ್ರಿಯ ಟಾಪ್ 5 ಪೋರ್ಟಬಲ್ ಏರ್ ಕೂಲರ್‌ಗಳ (Best Portable AC) ಬೆಲೆ ಮತ್ತು ಆಫರ್ ಬೆಲೆಯೊಂದಿಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಇದನ್ನೂ ಓದಿ: Amazon Great Summer Sale: ಮುಂಬರುವ ಅಮೆಜಾನ್ ಸೇಲ್‌ ಮೇ 1 ರಿಂದ ಶುರು! ಆಕರ್ಷಕ ಡೀಲ್‌, ಆಫರ್ ಮತ್ತು ಡಿಸ್ಕೌಂಟ್‌ಗಳೇನು?

Symphony HI FLO 27L Best Portable AC with Aspen Pads

ಈ ಪಟ್ಟಿಯ ಮೊದಲ ಅತ್ಯುತ್ತಮ ಪೋರ್ಟಬಲ್ ಏರ್ ಕೂಲರ್‌ (Portable AC) ಬಗ್ಗೆ ಮಾತನಾಡುವುದಾದರೆ 27 ಲೀಟರ್ ನೀರಿನ ಸಾಮರ್ಥ್ಯ ಹೊಂದಿರುವ ಈ Symphony HI FLO Air Cooler ಅಮೆಜಾನ್ ಮೂಲಕ ಪ್ರಸ್ತುತ ₹5,991 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಗ್ರಾಹಕರು Federal Bank, Jammu and Kashmir Bank ಮತ್ತು BOBCARD Bank ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು.

Best Portable AC Sale
Best Portable AC Sale

Orient Electric Durachill 40L Portable Air Cooler

ಅಮೆಜಾನ್ ಈ ಪೋರ್ಟಬಲ್ ಏರ್ ಕೂಲರ್‌ ಅನ್ನು ₹6,099 ರೂಗಳಿಗೆ ಮಾರಾಟ ಮಾಡುತ್ತಿದೆ ಆದರೆ ಆಸಕ್ತ ಗ್ರಾಹಕರು Federal Bank, Jammu and Kashmir Bank ಮತ್ತು BOBCARD Bank ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು.

ಇದು ಪ್ರೊಗ್ರಾಮೆಬಲ್ ಟೈಮಿಂಗ್ ಗೇರ್ಗಳೊಂದಿಗೆ ಈ ಏರ್ ಕೂಲರ್ ತ್ವರಿತವಾಗಿ ತಣ್ಣಗಾಗಿಸುವುದರೊಂದಿಗೆ ನಿಮ್ಮ ಸುತ್ತಮುತ್ತಲಿನ ಶಾಖವನ್ನು ತಕ್ಷಣ ನಿವಾರಿಸುತ್ತದೆ. ಸಾಧಾರಣ ಗಾತ್ರದ ಹೊರತಾಗಿಯೂ ಬಲವಾದ ಗಾಳಿಯ ವಿತರಣೆಯಿಂದಾಗಿ ನೀವು ಎಲ್ಲಿ ಬೇಕಾದರೂ ತಂಪಾದ ಗಾಳಿಯನ್ನು ಆನಂದಿಸಬಹುದು. ಈ ಸಣ್ಣ ಏರ್ ಕೂಲರ್ ಎಲ್ಲಿ ಬೇಕಾದರೂ ಬಳಸಲು ಅನುಕೂಲಕರವಾಗಿ ಇಟ್ಟುಕೊಳ್ಳಬಹುದು. ಅಲ್ಲದೆ ಸಿಕ್ಕಾಪಟ್ಟೆ ಕಡಿಮೆ ಶಬ್ದ ಮಾಡುವುದರೊಂದಿಗೆ ಮೌನವಾಗಿ ಕಾರ್ಯನಿರ್ವಹಿಸುತ್ತದೆ.

Bajaj PX97 Torque 36L Air Cooler with 3 Year Warranty

ಈ ಬಜಾಜ್ ಪರ್ಸನಲ್ ಏರ್ ಕೂಲರ್ ಅನ್ನು ಸಣ್ಣ ಮತ್ತು ಮಧ್ಯಮ ಗಾತ್ರದ ಕೋಣೆಗಳಿಗೆ ವೇಗದ ಮತ್ತು ಪರಿಣಾಮಕಾರಿ ಕೂಲಿಂಗ್ ನೀಡಲು ವಿನ್ಯಾಸಗೊಳಿಸಲಾಗಿದೆ. 36-ಲೀಟರ್ ಟ್ಯಾಂಕ್‌ನೊಂದಿಗೆ, ಇದು ಟರ್ಬೊ ಫ್ಯಾನ್ ತಂತ್ರಜ್ಞಾನವನ್ನು ಬಳಸಿಕೊಂಡು 30-ಅಡಿ ಗಾಳಿ ಥ್ರೋ ಮತ್ತು ಹೆಚ್ಚಿನ ವೇಗದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಹೆಕ್ಸಾಕೂಲ್ ಪ್ಯಾಡ್‌ಗಳು ಶುದ್ಧ ಮತ್ತು ತಾಜಾ ಗಾಳಿಯನ್ನು ಖಚಿತಪಡಿಸುತ್ತವೆ. Bajaj PX97 Torque 36L Air Coolerಅಮೆಜಾನ್ ಮೂಲಕ ಪ್ರಸ್ತುತ ₹5,749 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಗ್ರಾಹಕರು Federal Bank, Jammu and Kashmir Bank ಮತ್ತು BOBCARD Bank ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು.

Best Portable AC Sale
Best Portable AC Sale

Symphony Ice Cube 27 Personal Air Cooler

ಈ ಸಿಂಫನಿ ಪರ್ಸನಲ್ ಏರ್ ಕೂಲರ್ 16 ಚದರ ಮೀಟರ್ ವರೆಗಿನ ಸಣ್ಣ ಮತ್ತು ಮಧ್ಯಮ ಕೊಠಡಿಗಳಿಗೆ ಪರಿಣಾಮಕಾರಿ ಮತ್ತು ಆರೋಗ್ಯಕರ ತಂಪಾಗಿಸುವಿಕೆಯನ್ನು ನೀಡುತ್ತದೆ. ಇದು ಪವರ್ಫುಲ್ ಫ್ಯಾನ್, ಮಲ್ಟಿಸ್ಟೇಜ್ ಏರ್ ಫಿಲ್ಟರ್‌ಗಳೊಂದಿಗೆ ಐ-ಪ್ಯೂರ್ ತಂತ್ರಜ್ಞಾನ ಮತ್ತು ಸುಧಾರಿತ ತಂಪಾಗಿಸುವಿಕೆಗಾಗಿ 3-ಸೈಡ್ ಹನಿಕಾಂಬ್ ಪ್ಯಾಡ್‌ಗಳನ್ನು ಒಳಗೊಂಡಿದೆ.

ಕಡಿಮೆ ವಿದ್ಯುತ್ ಬಳಕೆಗಾಗಿ ವಿನ್ಯಾಸಗೊಳಿಸಲಾದ ಇದು ಕೇವಲ 95 ವ್ಯಾಟ್‌ಗಳನ್ನು ಬಳಸುತ್ತದೆ ಮತ್ತು ಇನ್ವರ್ಟರ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. 27L ಟ್ಯಾಂಕ್ ದೀರ್ಘ ಬಳಕೆಯನ್ನು ಖಚಿತಪಡಿಸುತ್ತದೆ. Symphony Ice Cube 27 Personal Air Cooler ಅಮೆಜಾನ್ ಮೂಲಕ ಪ್ರಸ್ತುತ ₹4,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಗ್ರಾಹಕರು Federal Bank, Jammu and Kashmir Bank ಮತ್ತು BOBCARD Bank ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo