ಅಮೆಜಾನ್‌ನಲ್ಲಿ ಇಂದು 43 Inch QLED Smart TV ಸಿಕ್ಕಾಪಟ್ಟೆ ಡಿಸ್ಕೌಂಟ್ಗಳೊಂದಿಗೆ ಮಾರಾಟವಾಗುತ್ತಿದೆ!

HIGHLIGHTS

ಅಮೆಜಾನ್‌ನಲ್ಲಿ 43 Inch Google Smart TV ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯವಿದೆ.

ಅಮೆಜಾನ್‌ನಲ್ಲಿ ಸುಮಾರು ₹10,000 ರೂಗಳಿಗೆ vw ಕಂಪನಿಯ ಗೂಗಲ್ ಸ್ಮಾರ್ಟ್ ಟಿವಿ ಪಟ್ಟಿಯಾಗಿದೆ.

ಆಯ್ದ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಸುಮಾರು 3000 ರೂಗಳ ಡಿಸ್ಕೌಂಟ್ಗಳೊಂದಿಗೆ ಖರೀದಿಸಬಹುದು.

ಅಮೆಜಾನ್‌ನಲ್ಲಿ ಇಂದು 43 Inch QLED Smart TV ಸಿಕ್ಕಾಪಟ್ಟೆ ಡಿಸ್ಕೌಂಟ್ಗಳೊಂದಿಗೆ ಮಾರಾಟವಾಗುತ್ತಿದೆ!

ನಿಮ್ಮ ಮನೆಗೊಂದು ಹೊಸ ಮತ್ತು ದೊಡ್ಡ ಸ್ಕ್ರೀನ್ ಹೊಂದಿರುವ ಬರೋಬ್ಬರಿ 43 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಲು ನೀವು ಯೋಚಿಸುತ್ತಿದ್ದರೆ ಅಮೆಜಾನ್ ನಿಮಗೆ ಒಂದೊಳ್ಳೆ ಸುವರ್ಣವಕಾಶವನ್ನು ನೀಡುತ್ತಿದೆ. ಪ್ರಸ್ತುತ ನಿಮಗೆ ಅಮೆಜಾನ್ ಸೇಲ್‌ನಲ್ಲಿ ಲೇಟೆಸ್ಟ್ VW 43 Inch QLED Smart TV ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಸೀಮಿತ ಅವಧಿಗೆ ಕೇವಲ 10,000 ರೂಗಳೊಳಗೆ ಖರೀದಿಸಲು ಪ್ರಯತ್ನಿಸಬಹುದು. ಅಲ್ಲದೆ ಹೆಚ್ಚುವರಿಯಾಗಿ ಈ ಮಾರಾಟದಲ್ಲಿ ಆಸಕ್ತ ಬಳಕೆದಾರರು ಫೆಡರಲ್ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 3000 ರೂಗಳವರೆಗೆ ಡಿಸ್ಕೌಂಟ್ ಸಹ ನಿರೀಕ್ಷಿಸುವುದರೊಂದಿಗೆ ನಿಮ್ಮ ಹಳೆ ಸ್ಮಾರ್ಟ್ ಟಿವಿಯನ್ನು ಇದರೊಂದಿಗೆ ವಿನಿಮಯ ಸಹ ಮಾಡಿ Exchange Bonus ಪಡೆಯಬಹುದು.

Digit.in Survey
✅ Thank you for completing the survey!

Why Should i buy VW 43 Inch QLED Smart TV?

ಅತ್ಯಂತ ಗಮನಾರ್ಹವಾದ ಆಕರ್ಷಣೆಯೆಂದರೆ 43 ಇಂಚಿನ ಪೂರ್ಣ HD ಸ್ವರೂಪದಲ್ಲಿ QLED ಕ್ವಾಂಟಮ್ ಡಾಟ್ ಡಿಸ್ಪ್ಲೇಯನ್ನು ಸೇರಿಸುವುದು. ಇದು ಪ್ರಮಾಣಿತ LED ಟಿವಿಗಳಿಗೆ ಹೋಲಿಸಿದರೆ ವರ್ಧಿತ ಬಣ್ಣದೊಂದಿಗೆ ಹೆಚ್ಚು ಬ್ರೈಟ್‌ನೆಸ್‌ ಮತ್ತು ವ್ಯತಿರಿಕ್ತತೆಯನ್ನು ಭರವಸೆ ನೀಡುತ್ತದೆ. ವಿಶೇಷವಾಗಿ HDR ಬೆಂಬಲದೊಂದಿಗೆ ಆಂಡ್ರಾಯ್ಡ್ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಇದರ ಕಾರ್ಯಾಚರಣೆಯು ಗೂಗಲ್ ಪ್ಲೇ ಸ್ಟೋರ್‌ಗೆ ತಡೆರಹಿತ ಪ್ರವೇಶವನ್ನು ಒದಗಿಸುವುದರೊಂದಿಗೆ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಮತ್ತು ಆಟಗಳ ವಿಶಾಲ ಲೈಬ್ರರಿ ಒದಗಿಸುತ್ತದೆ.

43 Inch QLED Smart TV

ಇದರ ಬೆಲೆ ಬಗ್ಗೆ ಮಾತನಾಡುವುದಾದರೇ ಪ್ರಸ್ತುತ ಅಮೆಜಾನ್ ಮೂಲಕ ₹12,999 ರೂಗಳಿಗೆ ಮಾರಾಟಕ್ಕೆ ಪಟ್ಟಿಯಾಗಿರುವ ಈ ಸ್ಮಾರ್ಟ್ ಟಿವಿ ಮೇಲೆ ಆಸಕ್ತ ಬಳಕೆದಾರರು Federal Bank Credit Card ಬಳಸಿಕೊಂಡು ಸುಮಾರು 3000 ರೂಗಳವರೆಗೆ ಡಿಸ್ಕೌಂಟ್ ಸಹ ನಿರೀಕ್ಷಿಸಬಹುದು. ಅಲ್ಲದೆ ಹೆಚ್ಚುವರಿಯಾಗಿ ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 3,050 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: ಭಾರತದಲ್ಲಿ Google Map ಮೊದಲ ಬಾರಿಗೆ AI ಫೀಚರ್ಗಳನ್ನು ಪರಿಚಯಿಸಿದೆ! ಗೂಗಲ್ ಮ್ಯಾಪ್​ನ ಹೊಸ ಅಪ್‌ಡೇಟ್‌ಗಳೇನು ತಿಳಿಯಿರಿ

VW 43 Inch Smart TV ಸ್ಮಾರ್ಟ್ ಫೀಚರ್ಗಳೇನು?

ಪ್ರಮುಖ ಸ್ಮಾರ್ಟ್ ವೈಶಿಷ್ಟ್ಯಗಳಲ್ಲಿ YouTube ಮತ್ತು Prime Video ನಂತಹ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪೂರ್ವ-ಸ್ಥಾಪಿತ ಬೆಂಬಲ ಸೇರಿವೆ ಜೊತೆಗೆ Netflix ಮತ್ತು Zee5 ನಂತಹ ಇನ್ನೂ ಹಲವು ಅಪ್ಲಿಕೇಶನ್‌ಗಳನ್ನು Google Play Store ನಿಂದ ನೇರವಾಗಿ ಡೌನ್‌ಲೋಡ್ ಮಾಡುವ ಸಾಮರ್ಥ್ಯವಿದೆ. ಸ್ಥಿರ ಇಂಟರ್ನೆಟ್ ಪ್ರವೇಶಕ್ಕಾಗಿ ಸಂಯೋಜಿತ ವೈ-ಫೈ ಮತ್ತು ಈಥರ್ನೆಟ್‌ನೊಂದಿಗೆ ಸಂಪರ್ಕವನ್ನು ಸುವ್ಯವಸ್ಥಿತಗೊಳಿಸಲಾಗಿದೆ.

ಈ ಸ್ಮಾರ್ಟ್ ಟಿವಿಯಲ್ಲಿ ಮಿರಾಕಾಸ್ಟ್/ಸ್ಕ್ರೀನ್ ಮಿರರಿಂಗ್ ಸೇರ್ಪಡೆಯು ಬಳಕೆದಾರರು ತಮ್ಮ ಹೊಂದಾಣಿಕೆಯ ಮೊಬೈಲ್ ಸಾಧನಗಳಿಂದ ಟಿವಿ ಸ್ಕ್ರೀನ್ ಮೇಲೆ ವಿಷಯವನ್ನು ಸುಲಭವಾಗಿ ಬಿತ್ತರಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ ದೂರದರ್ಶನವು ಕ್ವಾಡ್-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಸ್ಪಂದಿಸುವ ಸ್ಮಾರ್ಟ್ ಟಿವಿ ಅನುಭವಕ್ಕಾಗಿ ಸುಗಮ ಸಂಚರಣೆ ಮತ್ತು ಅಪ್ಲಿಕೇಶನ್ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo