ಈ Honor Gala ಮಾರಾಟದಲ್ಲಿ ಅತ್ಯುತ್ತಮ ಮೊಬೈಲ್ ಫೋನ್ಗಳು, ಹಾನರ್ ಬ್ಯಾಂಡ್ಗಳು, ಹಾನರ್ ಮ್ಯಾಜಿಕ್ ವಾಚ್ಗಳು ಲಭ್ಯ.
ಈ ಐದು ದಿನದ ಮಾರಾಟವನ್ನು ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್ಕಾರ್ಟ್ನಲ್ಲಿ ಲಭ್ಯ.
ಈ Honor Gala ಮಾರಾಟದಲ್ಲಿ ಅತ್ಯುತ್ತಮ ಮೊಬೈಲ್ ಫೋನ್ಗಳು, ಹಾನರ್ ಬ್ಯಾಂಡ್ಗಳು, ಹಾನರ್ ಮ್ಯಾಜಿಕ್ ವಾಚ್ಗಳು ಲಭ್ಯ. ಈ ಐದು ದಿನದ ಮಾರಾಟವನ್ನು ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್ಕಾರ್ಟ್ನಲ್ಲಿ ಲಭ್ಯ.
ಭಾರತದಲ್ಲಿ ಇಂದಿನಿಂದ ಹಾನರ್ ಗಾಲಾ ಉತ್ಸವ ಶುರುವಾಗಿದ್ದು ಅಧಿಕೃತವಾಗಿ ಘೋಷಿಸಲಾಗಿದೆ. ಮತ್ತು ಇದು ಇಂದು ಅಂದ್ರೆ 8ನೇ ಏಪ್ರಿಲ್ 2019 ರಿಂದ ಪ್ರಾರಂಭವಾಗಿ 12ನೇ ಏಪ್ರಿಲ್ 2019 ರವರೆಗೆ ಮುಂದುವರಿಯುತ್ತದೆ. ಇದು ವಿವಿಧ ಹಾನರ್ ಮೊಬೈಲ್ ಫೋನ್ಗಳು, ಬ್ಯಾಂಡ್ಗಳು ಮತ್ತು ಟ್ಯಾಬ್ಲೆಟ್ಗಳನ್ನು ತೆರೆದಿಡುತ್ತದೆ. ಈ ಐದು ದಿನದ ಮಾರಾಟವನ್ನು ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್ಕಾರ್ಟ್ನಲ್ಲಿ ಭಾರಿ ಮಾತ್ರದ ರಿಯಾಯಿತಿಗಳೊಂದಿಗೆ ನೀಡಲಾಗುತ್ತದೆ. ನೀವು ಸುಮಾರು 50 ರಷ್ಟು ವರೆಗಿನ ರೂಪಾಯಿಗಳ ಮೌಲ್ಯದ ಆಫರ್ಗಳನ್ನು ಕೂಡಾ ಸೇರಿಸಿಕೊಳ್ಳಲಾಗಿದೆ.
Survey
✅ Thank you for completing the survey!
Honor Play 4GB/ 64GB ವೇರಿಯಂಟ್ ಈ ಸ್ಮಾರ್ಟ್ಫೋನಿನ ಬೆಲೆ 21,999 ರೂಗಳು ಆದರೆ ಇಂದು ಅಮೆಜಾನ್ ಹಾನರ್ ಗಾಲಾ ಉತ್ಸವದ ಮೇರೆಗೆ ಈ ಸ್ಮಾರ್ಟ್ಫೋನ್ ಅನ್ನು ನಂಬಲಾಗದ ಆಫರ್ಸ್ ಅಂದ್ರೆ ಕೇವಲ 13,999 ರೂಗಳಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ ಪೂರ್ತಿಯಾಗಿ 8000 ರೂಗಳ ಉಳಿತಾಯ. ಇದೇ ರೀತಿಯಲ್ಲಿ ಹಲವಾರು ಸ್ಮಾರ್ಟ್ಫೋನ್, ಬ್ಯಾಂಡ್ ಮತ್ತು ವಾಚ್ಗಳ ಮೇಲೆ ಅತ್ಯುತ್ತಮ ಕ್ವಾಲಿಟಿಯೊಂದಿಗೆ ಭರ್ಜರಿಯ ಪ್ರಾಡಕ್ಟ್ಗಳನ್ನು ಪಡೆಯಬವುದು.
ಈ ಪ್ರಾಡಕ್ಟ್ಗಳನ್ನು ರಚಿಸಲು ನಮ್ಮ ಪ್ರಯತ್ನದಲ್ಲಿ ನಮ್ಮ ಗ್ರಾಹಕರ ಅವಶ್ಯಕತೆಗೆ ಅರ್ಥಪೂರ್ಣವಾಗಿದೆ. ಮತ್ತು ಬಳಕೆದಾರ ಸ್ನೇಹಿ ತಂತ್ರಜ್ಞಾನ ಇಂಟರ್ಫೇಸ್ ರಚಿಸಲಾಗುತ್ತಿದೆ. ನಾವು ಭಾರತದಲ್ಲಿ ಬಹಳ ಕಾಲದಿಂದ ಸೇವೆ ಸಲ್ಲಿಸುತ್ತಿದ್ದೇವೆ. ಹಾಗಾಗಿ ನಮ್ಮ ಗ್ರಾಹಕರನ್ನು ಸ್ಮಾರ್ಟ್ಫೋನ್ಗಳಿಂದ ನಮ್ಮ ಮುಂಚೂಣಿಯಲ್ಲಿರುವ ಉತ್ಪನ್ನಗಳ ಮೇಲೆ ಬೃಹತ್ ಮಾರಾಟದಿಂದ ನೆಲಕ್ಕೆ ಹೊಡೆಯುವ ಮೂಲಕ ಮಾತುಕತೆಗೆ ಧರಿಸಬಹುದೆಂದು ಹಾನರ್ ಇಂಡಿಯಾ CEO ಸುಹೈಲ್ ತಾರಿಕ್ ಹೇಳಿದರು.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile