ಶೀಘ್ರದಲ್ಲೇ ನಿಮ್ಮ Gmail ಡೈನಾಮಿಕ್ ಫೀಚರ್ ಮೂಲಕ ಸಂಪೂರ್ಣವಾಗಿ ಬದಲಾಗಲಿದೆ

HIGHLIGHTS

ಈ ಕ್ರಿಯೆಗಳಲ್ಲಿ RSVP ಪ್ರಶ್ನಾವಳಿ ಭರ್ತಿ ಅಥವಾ ಕ್ಯಾಟಲಾಗ್, ಬ್ರೌಸಿಂಗ್, ಈವೆಂಟ್‌ಗಳ ರಿಪ್ಲೇ ಮುಂತಾದ ವೈಶಿಷ್ಟ್ಯಗಳು ಈ ಬದಲಾವಣೆಯಲ್ಲಿ ಸೇರಿವೆ.

ಶೀಘ್ರದಲ್ಲೇ ನಿಮ್ಮ Gmail ಡೈನಾಮಿಕ್ ಫೀಚರ್ ಮೂಲಕ ಸಂಪೂರ್ಣವಾಗಿ ಬದಲಾಗಲಿದೆ

ವಿಶ್ವದ ಅತಿದೊಡ್ಡ ಇ-ಮೇಲ್ ಸೇವಾ ಪೂರೈಕೆದಾರರಲ್ಲಿ ಒಬ್ಬರಾದ ಗೂಗಲ್ ತನ್ನ ಜಿಮೇಲ್ ಬಳಕೆದಾರರಿಗಾಗಿ ಡೈನಾಮಿಕ್ ವೈಶಿಷ್ಟ್ಯವನ್ನು ಮುಂದಿನ ಜುಲೈ 2 ರಿಂದ ಸಂಪೂರ್ಣವಾಗಿ ಬದಲಾವಣೆಯಗಲಿದೆ. ಈ ವೈಶಿಷ್ಟ್ಯವು ಪ್ರಸ್ತುತ Gmail ನ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಇದನ್ನು ಜುಲೈ 2 ರಿಂದ ಅಧಿಕೃತವಾಗಿ ಪ್ರಾರಂಭಿಸಬಹುದು. ಈ ಕ್ರಿಯಾತ್ಮಕ ವೈಶಿಷ್ಟ್ಯದ ಬಗ್ಗೆ ಮಾತನಾಡಬೇಕೇಂದರೆ ಬಳಕೆದಾರರು ಬರುವ ಮೆಸೇಜ್  ಒಳಗಿನಿಂದ ನೇರವಾಗಿ ರಿಪ್ಲೇ ನೀಡಬವುದು. ಈ ಕ್ರಿಯೆಗಳಲ್ಲಿ RSVP ಪ್ರಶ್ನಾವಳಿ ಭರ್ತಿ ಅಥವಾ ಕ್ಯಾಟಲಾಗ್, ಬ್ರೌಸಿಂಗ್, ಈವೆಂಟ್‌ಗಳ ರಿಪ್ಲೇ ಮುಂತಾದ ವೈಶಿಷ್ಟ್ಯಗಳು ಈ ಬದಲಾವಣೆಯಲ್ಲಿ ಸೇರಿವೆ.

Digit.in Survey
✅ Thank you for completing the survey!

https://1.bp.blogspot.com/-mXh_NKL4yCI/XP5_oVqtRRI/AAAAAAAAIAw/_d7nvbv3qz8Vv8y7lFTx2owBsFaGwyZUwCLcBGAs/s640/gmaildynamicmail.gif

ಈ ಕ್ರಿಯಾತ್ಮಕ ವೈಶಿಷ್ಟ್ಯದ ಪ್ರಾರಂಭದ ಬಗ್ಗೆ ಗೂಗಲ್ ತನ್ನ ಅಧಿಕೃತ ಬ್ಲಾಗ್ ಮೂಲಕ ಮಾಹಿತಿ ನೀಡಿದೆ. ಈ ಕ್ರಿಯಾತ್ಮಕ ವೈಶಿಷ್ಟ್ಯಕ್ಕೆ ಸಂಬಂಧಿಸಿದ GIF ಚಿತ್ರವನ್ನು ಗೂಗಲ್ ತನ್ನ ಬ್ಲಾಗ್‌ನಲ್ಲಿ ಹಂಚಿಕೊಂಡಿದೆ. ಯಾವುದೇ ಇ-ಮೇಲ್ಗೆ ಅನೇಕ ಬಾರಿ ರಿಪ್ಲೇ ಕಳುಹಿಸುವ ಬದಲು ಬಳಕೆದಾರರು ಒಂದೇ ಕಾಮೆಂಟ್ ಮೂಲಕ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಈ ಬ್ಲಾಗ್ ಹೇಳುತ್ತದೆ. ಈ ವೈಶಿಷ್ಟ್ಯವು Google ಡಾಕ್ಸ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. 

ಈ ವೈಶಿಷ್ಟ್ಯವು ಪ್ರಸ್ತುತ ಜಿ-ಸೂಟ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ವೈಶಿಷ್ಟ್ಯವು ಜುಲೈ 2 ರಿಂದ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ.  ಪ್ರಸ್ತುತ AMP ಅಥವಾ ಡೈನಾಮಿಕ್ ಇ-ಮೇಲ್ ವೈಶಿಷ್ಟ್ಯವು ಮೊಜಿಲ್ಲಾ ಫೈರ್‌ಫಾಕ್ಸ್, ಗೂಗಲ್ ಕ್ರೋಮ್, ಸಫಾರಿ ಮತ್ತು ಒಪೇರಾ ವೆಬ್ ಬ್ರೌಸರ್‌ಗಳಲ್ಲಿ ಲಭ್ಯವಿದೆ. ಈಗ ಈ ವೈಶಿಷ್ಟ್ಯವನ್ನು ಐಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿನ ಜಿಮೇಲ್ ಅಪ್ಲಿಕೇಶನ್ ಪ್ರವೇಶಿಸಬಹುದು.

ಕ್ರೆಡಿಟ್ ಸೋರ್ಸ್

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo