ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2018: ಇಲ್ಲಿವೆ ಬ್ಲೂಟೂತ್ ಹೆಡ್ಫೋನ್,ಪವರ್ ಬ್ಯಾಂಕ್ ಮತ್ತು ಸ್ಪೀಕರ್ಗಳ ಮೇಲಿದೆ ಅದ್ದೂರಿಯ ಸೇಲ್

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2018: ಇಲ್ಲಿವೆ ಬ್ಲೂಟೂತ್ ಹೆಡ್ಫೋನ್,ಪವರ್ ಬ್ಯಾಂಕ್ ಮತ್ತು ಸ್ಪೀಕರ್ಗಳ ಮೇಲಿದೆ ಅದ್ದೂರಿಯ ಸೇಲ್
HIGHLIGHTS

ಗೇಮಿಂಗ್ ಹೆಡ್ಸೆಟ್ಗಳು, ಗೇಮಿಂಗ್ ಕನ್ಸೋಲ್ಗಳು, ಬ್ಲೂಟೂತ್ ಸ್ಪೀಕರ್ಗಳು, ಲ್ಯಾಪ್ಟಾಪ್ಗಳು, ಫ್ಲಾಶ್ ಡ್ರೈವ್ಗಳನ್ನು ಖರೀದಿಸಲು ಬಯಸಿದರೆ ನೀವು ಈ ಪಟ್ಟಿಯನ್ನು ನೋಡಬಹುದು.

ಭಾರತದಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೆಲ್ ಅಕ್ಟೋಬರ್ 10 ರಿಂದ 15 ರವರೆಗೆ ನಡೆಯುಲಿದೆ. ಅಮೆಜಾನ್ ಪ್ರೈಮ್ ಮೆಂಬರ್ಸ್ಗೆ ಈ ಸೆಲ್ ಇಂದು 12 ಮಧ್ಯಾಹ್ನದಿಂದ ಪ್ರಾರಂಭವಾಗಿದೆ. ಈ ಸೇಲಲ್ಲಿ ಅನೇಕ ಉತ್ಪನ್ನಗಳಲ್ಲಿ ದೊಡ್ಡ ರಿಯಾಯಿತಿಗಳು ಇವೆ. ಮತ್ತು ಈ ಪಟ್ಟಿಯಲ್ಲಿ ನಾವು ಉತ್ತಮ ಕೊಡುಗೆಗಳೊಂದಿಗೆ ಬರಲಿರುವ ಕೆಲವು ರೀತಿಯ ಉತ್ಪನ್ನಗಳನ್ನು ಸೇರಿಸಿದ್ದೇವೆ. ಈ ಪಟ್ಟಿಯಲ್ಲಿ ಗೇಮಿಂಗ್ ಹೆಡ್ಸೆಟ್ಗಳು, ಗೇಮಿಂಗ್ ಕನ್ಸೋಲ್ಗಳು, ಬ್ಲೂಟೂತ್ ಸ್ಪೀಕರ್ಗಳು, ಲ್ಯಾಪ್ಟಾಪ್ಗಳು, ಫ್ಲಾಶ್ ಡ್ರೈವ್ಗಳು, ಇತ್ಯಾದಿ ಸೇರಿವೆ. ಈ ಯಾವುದೇ ಉತ್ಪನ್ನಗಳನ್ನು ನೀವು ಖರೀದಿಸಲು ಬಯಸಿದರೆ ನೀವು ಈ ಪಟ್ಟಿಯನ್ನು ನೋಡಬಹುದು.

SteelSeries Arctis 7 Wireless Gaming Headset

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಪ್ರೈಮ್ ಮೆಂಬರ್ಗಳಿಗೆ ಈ ವಯರ್ಲೆಸ್ ಹೆಡ್ಫೋನ್ ಮಾರಾಟವಾಗುತ್ತಿದೆ. ಇದರ MRP ಬೆಲೆ 17,499 ರೂಗಳು ಆದರೆ ಇಂದು ಅಮೆಜಾನ್ ಪ್ರೈಮ್ ಮೆಂಬರ್ಗಳಿಗೆ ಇದರ ಮೇಲೆ 40% ಡಿಸ್ಕೌಂಟ್ ನೀಡಿ ಕೇವಲ 10499 ರೂಗಳಲ್ಲಿ ನೀಡುತ್ತಿದೆ. ಈ ಹೆಡ್ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ. ಒಂದು ವೇಳೆ ಇದೇ ರೀತಿಯ ಬೆಸ್ಟ್ ಡೀಲ್ ಅಥವಾ ಬೇರೆ ಹೆಡ್ಫೋನ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪಡೆಯಬವುದು.

Acer Nitro Intel Core i5 8th gen Gaming Laptop

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಪ್ರೈಮ್ ಮೆಂಬರ್ಗಳಿಗೆ ಈ ಗೇಮಿಂಗ್ ಲ್ಯಾಪ್ಟಾಪ್ ಮಾರಾಟವಾಗುತ್ತಿದೆ. ಇದರ MRP ಬೆಲೆ 84,999 ರೂಗಳು ಆದರೆ ಇಂದು ಅಮೆಜಾನ್ ಪ್ರೈಮ್ ಮೆಂಬರ್ಗಳಿಗೆ ಇದರ ಮೇಲೆ 29% ಡಿಸ್ಕೌಂಟ್ ನೀಡಿ ಕೇವಲ 59,990 ರೂಗಳಲ್ಲಿ ನೀಡುತ್ತಿದೆ. ಈ ಲ್ಯಾಪ್ಟಾಪ್ ಇಂದೇ ಇಲ್ಲಿಂದ ಖರೀದಿಸಿರಿ. ಒಂದು ವೇಳೆ ಇದೇ ರೀತಿಯ ಬೆಸ್ಟ್ ಡೀಲ್ ಅಥವಾ ಬೇರೆ ಲ್ಯಾಪ್ಟಾಪ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಪಡೆಯಬವುದು.

boAt Rockerz 430 Bluetooth Headphones with Mic

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಪ್ರೈಮ್ ಮೆಂಬರ್ಗಳಿಗೆ ಈ ಬ್ಲೂಟೂತ್ ಹೆಡ್ಫೋನ್ ಮಾರಾಟವಾಗುತ್ತಿದೆ. ಇದರ MRP ಬೆಲೆ 3490 ರೂಗಳು ಆದರೆ ಇಂದು ಅಮೆಜಾನ್ ಪ್ರೈಮ್ ಮೆಂಬರ್ಗಳಿಗೆ ಇದರ ಮೇಲೆ 48% ಡಿಸ್ಕೌಂಟ್ ನೀಡಿ ಕೇವಲ 1799 ರೂಗಳಲ್ಲಿ ನೀಡುತ್ತಿದೆ. ಈ ಹೆಡ್ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ. ಒಂದು ವೇಳೆ ಇದೇ ರೀತಿಯ ಬೆಸ್ಟ್ ಡೀಲ್ ಅಥವಾ ಬೇರೆ ಹೆಡ್ಫೋನ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪಡೆಯಬವುದು.

Microsoft 1TB Xbox One X Console

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಪ್ರೈಮ್ ಮೆಂಬರ್ಗಳಿಗೆ ಈ X ಕನ್ಸೋಲ್ ಮಾರಾಟವಾಗುತ್ತಿದೆ. ಇದರ MRP ಬೆಲೆ 50590 ರೂಗಳು ಆದರೆ ಇಂದು ಅಮೆಜಾನ್ ಪ್ರೈಮ್ ಮೆಂಬರ್ಗಳಿಗೆ ಇದರ ಮೇಲೆ 19% ಡಿಸ್ಕೌಂಟ್ ನೀಡಿ ಕೇವಲ 40,990 ರೂಗಳಲ್ಲಿ ನೀಡುತ್ತಿದೆ. ಈ X ಕನ್ಸೋಲನ್ನು ಇಂದೇ ಇಲ್ಲಿಂದ ಖರೀದಿಸಿರಿ. ಒಂದು ವೇಳೆ ಇದೇ ರೀತಿಯ ಬೆಸ್ಟ್ ಡೀಲ್ ಅಥವಾ ಬೇರೆ X ಕನ್ಸೋಲ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಪಡೆಯಬವುದು.

Soundmagic E10C in-Ear Wired Headphones with Mic

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಪ್ರೈಮ್ ಮೆಂಬರ್ಗಳಿಗೆ ಈ ವಯರ್ಲೆಸ್ ಹೆಡ್ಫೋನ್ ಮಾರಾಟವಾಗುತ್ತಿದೆ. ಇದರ MRP ಬೆಲೆ 3199 ರೂಗಳು ಆದರೆ ಇಂದು ಅಮೆಜಾನ್ ಪ್ರೈಮ್ ಮೆಂಬರ್ಗಳಿಗೆ ಇದರ ಮೇಲೆ 56% ಡಿಸ್ಕೌಂಟ್ ನೀಡಿ ಕೇವಲ 1399 ರೂಗಳಲ್ಲಿ ನೀಡುತ್ತಿದೆ. ಈ ಹೆಡ್ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ. ಒಂದು ವೇಳೆ ಇದೇ ರೀತಿಯ ಬೆಸ್ಟ್ ಡೀಲ್ ಅಥವಾ ಬೇರೆ ಹೆಡ್ಫೋನ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪಡೆಯಬವುದು.

Philips BT50W/00 Portable Wireless Bluetooth Speaker

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಪ್ರೈಮ್ ಮೆಂಬರ್ಗಳಿಗೆ ಈ ವಯರ್ಲೆಸ್ ಸ್ಪೀಕರ್ ಮಾರಾಟವಾಗುತ್ತಿದೆ. ಇದರ MRP ಬೆಲೆ 1999 ರೂಗಳು ಆದರೆ ಇಂದು ಅಮೆಜಾನ್ ಪ್ರೈಮ್ ಮೆಂಬರ್ಗಳಿಗೆ ಇದರ ಮೇಲೆ 40% ಡಿಸ್ಕೌಂಟ್ ನೀಡಿ ಕೇವಲ 1199 ರೂಗಳಲ್ಲಿ ನೀಡುತ್ತಿದೆ. ಈ ವಯರ್ಲೆಸ್ ಸ್ಪೀಕರನ್ನು ಇಂದೇ ಇಲ್ಲಿಂದ ಖರೀದಿಸಿರಿ. ಒಂದು ವೇಳೆ ಇದೇ ರೀತಿಯ ಬೆಸ್ಟ್ ಡೀಲ್ ಅಥವಾ ಬೇರೆ ವಯರ್ಲೆಸ್ ಸ್ಪೀಕರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಪಡೆಯಬವುದು.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo