ಅಮೆಜಾನ್‌ನಲ್ಲಿ ಇಂದು boAt Dolby Atmos Soundbar ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ
boAt Dolby Atmos Soundbar ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯವಿದೆ.
ಅಮೆಜಾನ್ ಸೇಲ್‌ನಲ್ಲಿ ₹11,499 ರೂಗಳಿಗೆ ಬೋಟ್ ಕಂಪನಿಯ ಸೌಂಡ್‌ಬಾರ್ ಲಭ್ಯ.
ಬಳಕೆದಾರರು IDFC FIRST ಬ್ಯಾಂಕ್ ಕಾರ್ಡ್ ಬಳಸಿಕೊಂಡು ನೋ ಕಾಸ್ಟ್ EMI ಮೂಲಕ ಖರೀದಿಸಬಹುದು.
ಪ್ರಸ್ತುತ ನಿಮಗೊಂದು ಅತ್ಯುತ್ತಮವಾದ ಸೌಂಡ್‌ಬಾರ್ ನಿಮ್ಮ ಮನೆಗೆ ಅಥವಾ ಆಫೀಸ್ ಎಂಟರ್ಟೈನ್ಮೆಂಟ್ ಅನ್ನು ಇದೀಗ ಅಪ್‌ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಅಮೆಜಾನ್ ಇಂದು ಜನಪ್ರಿಯ ಬ್ರಾಂಡ್ ಈ boAt Aavante Bar 5500DA 500W Dolby Atmos Soundbar ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ. ಅಲ್ಲದೆ ಇದನ್ನು ನೀವು ಇಂದು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ₹11,499 ರೂಗಳಿಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಖರೀದಿಸಬಹುದು. ಅಂದ್ರೆ ನೀವು ಯಾವುದೇ ಹೆಚ್ಚುವರಿಯ ಹಣವನ್ನು ಖರ್ಚು ಮಾಡದೇ ನಿಮ್ಮ ಸ್ಮಾರ್ಟ್ ಟಿವಿ ಸೌಂಡ್ ಕ್ವಾಲಿಟಿಯನ್ನು ಸೂಪರ್ ಮಾಡಬಹುದು. ಹಾಗಾದ್ರೆ ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪರಿಶೀಲಿಸಬಹುದು.
SurveyboAt Aavante Bar 5500DA 500W Dolby Atmos Soundbar
ಈ ಜಬರ್ದಸ್ತ್ ಪ್ರೀಮಿಯಂ ಸೌಂಡ್ ಬಾರ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಇದರಲ್ಲಿ ಮುಖ್ಯವಾಗಿ ಹೆಚ್ಚಿನ ಪವರ್ ಉತ್ಪಾದನೆ ಮತ್ತು ಸುಧಾರಿತ ಪ್ರಾದೇಶಿಕ ಆಡಿಯೊ ತಂತ್ರಜ್ಞಾನದ ಸಂಯೋಜನೆಯಿಂದಾಗಿ ಎದ್ದು ಕಾಣುತ್ತದೆ. ಈ ಸೌಂಡ್‌ಬಾರ್ ವ್ಯವಸ್ಥೆಯು ದೃಢವಾದ 500W RMS ಸಿನಿಮೀಯ ಸೌಂಡ್ ಅನ್ನು ನೀಡುತ್ತದೆ ಮತ್ತು ಪೂರ್ಣ 5.1.2 ಚಾನೆಲ್ ಸಂರಚನೆಯನ್ನು ಒಳಗೊಂಡಿದೆ. ಇದರಲ್ಲಿ ಪ್ರೈಮರಿ ಸೌಂಡ್‌ಬಾರ್ ಡೀಪ್ ಬಾಸ್‌ಗಾಗಿ ಮೀಸಲಾದ ವೈರ್ಡ್ ಸಬ್ ವೂಫರ್ ಮತ್ತು ಡ್ಯುಯಲ್ ವೈರ್‌ಲೆಸ್ ರಿಯರ್ ಸ್ಯಾಟಲೈಟ್ ಸ್ಪೀಕರ್‌ಗಗಳೊಂದಿಗೆ ಡಾಲ್ಬಿ ಅಟ್ಮಾಸ್‌ನ (Dolby Atmos) ಓವರ್‌ಹೆಡ್ ಸೌಂಡ್ ಎಫೆಕ್ಟ್‌ಗಳಿಗಾಗಿ ನಿರ್ಣಾಯಕ ಮೇಲ್ಮುಖ-ಫೈರಿಂಗ್ ಡ್ರೈವರ್‌ಗಳು ಸೇರಿವೆ.

boAt Dolby Atmos Soundbar ಬೆಲೆ ಮತ್ತು ಆಫರ್ಗಳೇನು?
ಪ್ರಸ್ತುತ ಈ ಸೌಂಡ್ ಅನ್ನು ನಿಂವು ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ಇದನ್ನು ಸುಮಾರು ₹12,999 ರೂಗಳಿಗೆ ಪಟ್ಟಿ ಮಾಡಿ ಮಾರಾಟ ಮಾಡುತ್ತಿದೆ. ಆದರೆ ಐಸನ್ನು ಖರೀದಿಸಲು ಬಯಸುವವರು ಬಳಕೆದಾರರು IDFC FIRST ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು ₹1500 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ಇದನ್ನು ನೀವು ಸರಳ ನೋ ಕಾಸ್ಟ್ EMI ಮೂಲಕ ಸಹ ಖರೀದಿಸಬಹುದು. ಈ ಮೂಲಕ ನೀವು ಈ ಸೌಂಡ್ ಬಾರ್ ಅನ್ನು ಸುಮಾರು ₹11,499 ರೂಗಳಿಗೆ ಖರೀದಿಸಲು ಪ್ರಯತ್ನಿಸಬಹಹುದು.
Also Read: 4K Google Smart TV: ಅಮೆಜಾನ್‌ನಲ್ಲಿ ಇಂದು 43 ಇಂಚಿನ ಗೂಗಲ್ ಸ್ಮಾರ್ಟ್ ಟಿವಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!
boAt Aavante Bar 5500DA 500W Soundbar ಸ್ಮಾರ್ಟ್ ಫೀಚರ್ಗಳೇನು?
ಈ 5.1.2 ಚಾನೆಲ್ ಸೆಟಪ್ ಕೇಳುಗರ ಸುತ್ತ ಅಡ್ಡಲಾಗಿ ಮಾತ್ರವಲ್ಲದೆ ಲಂಬವಾಗಿಯೂ ಧ್ವನಿಯನ್ನು ತಲುಪಿಸುತ್ತದೆ ಎಂದು ಖಚಿತಪಡಿಸುತ್ತದೆ. ಮಳೆ ಅಥವಾ ವಿಮಾನದಂತಹ ಪರಿಣಾಮಗಳು ನಿಜವಾಗಿಯೂ ಮೇಲಿನಿಂದ ಬರುತ್ತಿರುವಂತೆ ಭಾಸವಾಗುವ ಮೂರು ಆಯಾಮದ ಆಡಿಯೊ ಇಮ್ಮರ್ಶನ್ ಅನ್ನು ಸೃಷ್ಟಿಸುತ್ತದೆ. ಇದಲ್ಲದೆ ಈ ವ್ಯವಸ್ಥೆಯು ಒಟ್ಟು 8 ಡ್ರೈವರ್‌ಗಳನ್ನು ಹೊಂದಿದ್ದು ಅದರ ವಿಶಾಲ ಆವರ್ತನ ಶ್ರೇಣಿಯಲ್ಲಿ ಸ್ಪಷ್ಟ, ವಿವರವಾದ ಮತ್ತು ಸಮೃದ್ಧವಾದ ಸರೌಂಡ್ ಸೌಂಡ್ ಬೇರ್ಪಡಿಕೆಯನ್ನು ಖಚಿತಪಡಿಸುತ್ತದೆ. ಇದು ಚಲನಚಿತ್ರಗಳು ಮತ್ತು ಗೇಮಿಂಗ್ ಎರಡಕ್ಕೂ ಪ್ರೀಮಿಯಂ ತಲ್ಲೀನಗೊಳಿಸುವ ಧ್ವನಿಯನ್ನು ಯಶಸ್ವಿಯಾಗಿ ನೀಡುತ್ತದೆ.

ಇದರ ಕನೆಕ್ಟಿವಿಟಿ ಬಗ್ಗೆ ಮಾತನಾಡುವುದಾದರೆ ವೈರ್‌ಲೆಸ್ ಸ್ಟ್ರೀಮಿಂಗ್‌ಗಾಗಿ ಬ್ಲೂಟೂತ್ v5.3, ಆಧುನಿಕ ಟಿವಿಗಳಿಂದ ಸಂಕ್ಷೇಪಿಸದ ಡಾಲ್ಬಿ ಅಟ್ಮಾಸ್ ಪಾಸ್‌ಥ್ರೂಗಾಗಿ ಅಗತ್ಯವಾದ HDMI eARC ಪೋರ್ಟ್ ಜೊತೆಗೆ ಆಪ್ಟಿಕಲ್, AUX ಮತ್ತು USB ಇನ್‌ಪುಟ್‌ಗಳನ್ನು ಒಳಗೊಂಡಿದೆ. ಮ್ಯೂಸಿಕ್, ಸಿನಿಮಾ, ನ್ಯೂಸ್ ಮತ್ತು ಮತ್ತು ಕ್ರೀಡೆಗಳಂತಹ ಬಹು EQ ಮೋಡ್‌ಗಳಿಂದ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಪ್ರತಿ ಕಂಟೆಂಟ್ ಹೊಂದಿಕೆಯಾಗುವಂತೆ ತ್ವರಿತ ಆಡಿಯೊ ಗ್ರಾಹಕೀಕರಣವನ್ನು ಅನುಮತಿಸುತ್ತದೆ. ಎಲ್ಲವನ್ನೂ ಮಾಸ್ಟರ್ ರಿಮೋಟ್ ಮೂಲಕ ಅನುಕೂಲಕರವಾಗಿ ನಿಯಂತ್ರಿಸಲಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile