4K Google Smart TV: ನಿಮ್ಮ ಮನೆಗೊಂದು ಹೊಸ ಮತ್ತು ದೊಡ್ಡ ಸ್ಕ್ರೀನ್ ಹೊಂದಿರುವ Dolby Vision-Atmos ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ನಿಮಗೆ ಸುವರ್ಣವಕಾಶವನ್ನು ನೀಡುತ್ತಿದೆ. ಪ್ರಸ್ತುತ ಸೇಲ್‌ನಲ್ಲಿ ಲೇಟೆಸ್ಟ್ VU 43 Inches GloQLED Series 4K QLED Google Smart TV ಭರ್ಜರಿ ಡಿಸ್ಕೌಂಟ್ ಸೀಮಿತ ಅವಧಿಗೆ ಲಭ್ಯ. ಅಲ್ಲದೆ ಹೆಚ್ಚುವರಿಯಾಗಿ ಅಮೆಜಾನ್ ಸೇಲ್‌ನಲ್ಲಿ ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ ಮತ್ತು ವಿನಿಮಯ ಆಫರ್ಗಳನ್ನು ಸಹ ಪಡೆಯಬಹುದು. ಈ ಹಿಸೆನ್ಸ್ ಸ್ಮಾರ್ಟ್ ಟಿವಿಯನ್ನು ಸುಮಾರು ₹20,990 ರೂಗಳೊಳಗೆ ಪಡೆಯಬಹುದು.
Survey
✅ Thank you for completing the survey!
VU 43 Inches GloQLED Series 4K Google Smart TV ಏಕೆ ಪರಿಗಣಿಸಬೇಕು?
ಈ ಸ್ಮಾರ್ಟ್ ಟಿವಿ ಉತ್ತಮ ಆಯ್ಕೆ ಆಗಲು ಮುಖ್ಯ ಕಾರಣವೆಂದರೆ ಇದು ಕ್ವಾಂಟಮ್ ಡಾಟ್ ಎಲ್ಐಡಿ (QLED) ತಂತ್ರಜ್ಞಾನವನ್ನು ಕೈಗೆಟಕುವ ದರದಲ್ಲಿ ನೀಡಲಾಗಿದೆ. ಸಾಮಾನ್ಯವಾಗಿ ಇದು QLED ಹೆಚ್ಚು ಬ್ರೈಟ್ ಮತ್ತು ಆಕರ್ಷಕ ಬಣ್ಣಗಳನ್ನು ಹೊಂದಿದೆ. ಇದರ ವೀಕ್ಷಣೆಯ ಅನುಭವ ತುಂಬಾ ಚೆನ್ನಾಗಿರುವುದರೊಂದಿಗೆ 400 ನಿಟ್ಸ್ ಬ್ರೈಟ್ನೆಸ್ ಇರುವ ಈ Vu Glo Panel ಅನ್ನು ಹೊಂದಿದೆ.
ಇದು ಬೆಳಗಿರುವ ರೂಮಿನಲ್ಲೂ ಚಿತ್ರಗಳು ಸ್ಪಷ್ಟವಾಗಿ ಕಾಣುತ್ತವೆ. ಈ ಟಿವಿಯು ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಂ ಕಾರ್ಯನಿರ್ವಹಿಸುತ್ತದೆ. ನಿಮಗೆ ಬೇಕಾದ ಎಲ್ಲಾ ಅಪ್ಲಿಕೇಷನ್ ಮತ್ತು ಗೂಗಲ್ ಅಸಿಸ್ಟೆಂಟ್ ಮೂಲಕ ವಾಯಿಸ್ ಕಂಟ್ರೋಲ್ ಅನುಕೂಲ ಕಲ್ಪಿಸುತ್ತದೆ. ಇದು HDMI 2.1 ಫೀಚರ್‌ಗಳು ಮತ್ತು ಗೇಮ್ ಮೋಡ್ ಹೊಂದಿದೆ. ಇದು 60Hz ರಿಫ್ರೆಶ್ ರೇಟ್ ಹೊಂದಿದ್ದರೂ ಆರಂಭಿಕ 4K ಗೇಮಿಂಗ್‌ಗೆ ಇದು ಉತ್ತಮ ಆಯ್ಕೆಯಾಗಿದೆ.
ಅಮೆಜಾನ್ ಸೇಲ್‌ನಲ್ಲಿ ಬೆಲೆ, ಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್:
ಈ ಸ್ಮಾರ್ಟ್ ಟಿವಿ ಪ್ರಸ್ತುತ ವಿಶೇಷ ಅಧಿಕೃತ ಗರಿಷ್ಠ ಬೆಲೆ (MRP) ಸಾಮಾನ್ಯವಾಗಿ ₹35,000 ಇರುತ್ತದೆ. ಆದರೆ ಇದರ ಮಾರಾಟದ ಬೆಲೆಯು ಸಾಮಾನ್ಯವಾಗಿ ₹20,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈ ಬೆಲೆಯು ಮಾರಾಟ ಮಾಡುವ ಅಂಗಡಿ ಮತ್ತು ಆ ಸಮಯದ ಕೊಡುಗೆಗಳನ್ನು ಹೊಂದಿದೆ. ಈ ಸಮಯದಲ್ಲಿ ಬ್ಯಾಂಕ್ ಕೊಡುಗೆಗಳು ಮತ್ತು ವಿಶೇಷ ಮಾರಾಟದ ರಿಯಾಯಿತಿಗಳು ಹೆಚ್ಚಾಗಿ ಸಿಗುತ್ತವೆ. ಪ್ರಮುಖ ಆನ್‌ಲೈನ್ ಮಾರಾಟ ಅಮೆಜಾನ್‌ನಲ್ಲಿಇತ್ತೀಚಿನ ಡೀಲ್‌ಗಳನ್ನು ಪರೀಕ್ಷಿಸುವುದು ಸೂಕ್ತ.
ಈ 43 ಇಂಚಿನ ಕ್ಯೂಎಲ್‌ಇಡಿ ಟಿವಿಗೆ ಇಷ್ಟು ಕಡಿಮೆ ಬೆಲೆ ಇರುವುದು ಇದರ ಮುಖ್ಯ ಆಕರ್ಷಣೆ ಮತ್ತು ಅನುಕೂಲವಾಗಿದೆ. ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹3,050 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile