50 ಇಂಚಿನ ಲೇಟೆಸ್ಟ್ ಕ್ಯೂಎಲ್‌ಇಡಿ Google Smart TV ಅಮೆಜಾನ್‌ನಲ್ಲಿ ಸುಮಾರು 25,000 ರೂಗಳಿಗಿಂತ ಕಡಿಮೆ ಬೆಲೆಗೆ ಮಾರಾಟ!

HIGHLIGHTS

ಅಮೆಜಾನ್‌ನಲ್ಲಿ 50 ಇಂಚಿನ ಹೊಸ QLED Google Smart TV ಅದ್ದೂರಿಯ ಮಾರಾಟವಾಗುತ್ತಿದೆ.

Kodak ಕಂಪನಿಯ 50 ಇಂಚಿನ Ultra HD (4K) LED Smart Google TV ಜಬರ್ದಸ್ತ್ ಸ್ಮಾರ್ಟ್ ಟಿವಿ ಡೀಲ್.

ನೀವೊಂದು ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿ (Smart TV) ಖರೀದಿಸಲು ಬಯಸಿದರೆ ಇದು ಸೂಪರ್ ಡೀಲ್ ಆಗಲಿದೆ.

50 ಇಂಚಿನ ಲೇಟೆಸ್ಟ್ ಕ್ಯೂಎಲ್‌ಇಡಿ Google Smart TV ಅಮೆಜಾನ್‌ನಲ್ಲಿ ಸುಮಾರು 25,000 ರೂಗಳಿಗಿಂತ ಕಡಿಮೆ ಬೆಲೆಗೆ ಮಾರಾಟ!

50 Inch QLED Google Smart TV: ನೀವೊಂದು ಹೊಸ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಬಹು ಆಯ್ಕೆಗಳನ್ನು ನೀವು ಕಾಣಬಹುದು. ಆದರೆ ಸಾಮಾನ್ಯವಾಗಿ ಯಾವ ಸ್ಮಾರ್ಟ್ ಟಿವಿ ಬಜೆಟ್ ಬೆಲೆಗೆ ಖರೀದಿಸಬೇಕು ಮತ್ತು ಯಾವ ವೈಶಿಷ್ಟ್ಯಗಳಿಗೆ ಹಣವನ್ನು ಎಷ್ಟು ಖರ್ಚು ಮಾಡಬೇಕೆಂದು ಎಲ್ಲರಿಗೂ ಅಷ್ಟಾಗಿ ಮಾಹಿತಿ ಇರೋಲ್ಲ. ಅಂತಹ ಸಂದರ್ಭಗಳಲ್ಲಿ ನೀವು ನಿಮ್ಮ ಕುಟುಂಬದ ಒತ್ತಾಯಕ್ಕೆ ಒಳಗಾಗಿ ಕಣ್ಣ ಮುಂದೆ ಕಾಣಿಸುವುದನ್ನು ಖರೀದಿಸುವ ಮುಂಚೆ ಒಮ್ಮೆ ಈ ಬಜೆಟ್ ಬೆಲೆಯಲ್ಲಿ ಬರುವ Kodak ಕಂಪನಿಯ 50 ಇಂಚಿನ Ultra HD (4K) LED Smart Google TV ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯಬಹುದು.

Digit.in Survey
✅ Thank you for completing the survey!

Kodak 50 Inch QLED Google Smart TV ಯಾಕೆ ಖರೀದಿಸಬೇಕು?

ನೀವೊಂದು ಸ್ಮಾರ್ಟ್ ಟಿವಿ ಕೇವಲ ಖರೀದಿಸಿ ಬಿಟ್ರೆ ಸಾಕಾಗೋಲ್ಲ ದಿನಗಳು ಉರುಳಿದಂತೆ ಅದರಲ್ಲಿ ಅಡಚಣೆಗಳು ಕಂಡು ಬಂದರೆ ಆ ಸಮಸ್ಯೆಗಳಿಗೆ ಸೂಕ್ತ ಪರಿಹಾರವು ಸಹ ತುಂಬ ಮುಖ್ಯವಾಗಿರುತ್ತದೆ. ಆದ್ದರಿಂದ ಕೊಡಕ್ ಬಗ್ಗೆ ನಿಮಗೆ ಅಷ್ಟಾಗಿ ಹೇಳುವ ಅಗತ್ಯವಿಲ್ಲ. ಯಾಕೆಂದರೆ ಭಾರತದಲ್ಲಿ ನೂರಾರು ವರ್ಷಗಳಿಂದ ನೆಲೆಸಿರುವ ಈ ಅಮೇರಿಕಾದ ಬ್ರಾಂಡ್ ಸರ್ವಿಸ್ ಸೆಂಟರ್ಗಳನ್ನು ದೇಶಾದ್ಯಂತ ಹೊಂದಿದೆ.

50 Inch QLED Google Smart TV

ಅಲ್ಲದೆ ಈ Kodak ಬ್ರಾಂಡ್ ಪ್ರಾಡಕ್ಟ್ ಖರೀದಿಸಿ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯು ಇರೋಲ್ಲ ಯಾಕೆಂದರೆ ಇದರ ಮೇಲಿರುವ ಭರವಸೆ ಅಂದ್ರೆ ತಪ್ಪಿಲ್ಲ. ಪ್ರಸ್ತುತ ಅಮೆಜಾನ್ ಮೂಲಕ ಕಡಿಮೆ ಬೆಲೆಗೆ ಜಬರ್ದಸ್ತ್ ಸ್ಮಾರ್ಟ್ ಟಿವಿ ಡೀಲ್ ಖರೀದಿಸಲು ಪರಿಶೀಲಿಸಬಹುದು.

50 ಇಂಚಿನ ಹೊಸ Google Smart TV ಆಫರ್ ಬೆಲೆ ಎಷ್ಟು?

ಅಮೆಜಾನ್ ಈ Kodak ಕಂಪನಿಯ 50 ಇಂಚಿನ Ultra HD (4K) LED Smart Google TV ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ ₹25,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು Yes Bank, Fedaral Bank ಮತ್ತು HSBC Bank ಕ್ರೆಡಿಟ್ ಕಾರ್ಡ್ ಬಳಸಿಕೊಂಡು EMI ಸೌಲಭ್ಯದೊಂದಿಗೆ ಖರೀದಿಸಿದರೆ ಸುಮಾರು 1500 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ 23,999 ರೂಗಳಿಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು.

50 Inch QLED Google Smart TV

ಅಲ್ಲದೆ ಈ ಸ್ಮಾರ್ಟ್ ಟಿವಿಯ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Kodak ಕಂಪನಿಯ 50 ಇಂಚಿನ Ultra HD (4K) LED Smart Google TV ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,420 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

ಇದನ್ನೂ ಓದಿ: Infinix Xpad GT ಬರೋಬ್ಬರಿ 10,000mAh ಬ್ಯಾಟರಿಯೊಂದಿಗೆ ಬಿಡುಗಡೆ! ಆಫರ್ ಬೆಲೆ ಮತ್ತು ಫೀಚರ್ಗಳೇನು?

Kodak 50 Inch QLED Google Smart TV ಫೀಚರ್ಗಳೇನು ತಿಳಿಯಿರಿ!

ಈ ಸ್ಮಾರ್ಟ್ ಟಿವಿಯ 50 ಇಂಚಿನ 4K Ultra HD LED ಡಿಸ್ಪ್ಲೇಯೊಂದಿಗೆ ಸುಮಾರು 3840 x 2160 ರೆಸಲ್ಯೂಷನ್ನೊಂದಿಗೆ 60Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಇದು ಫ್ರೇಮ್‌ಲೆಸ್ ಬೆಝೆಲ್ 1 ಬಿಲಿಯನ್ ಕಲರ್ ಮತ್ತು Android 10, Google Play Store with 5000+ Apps and Games, Chromecast Built-in, Google Assistant, Live TV Channels, 20+ Content Partners ಫೀಚರ್ಗಳೊಂದಿಗೆ ಬರುತ್ತದೆ. ಸ್ಮಾರ್ಟ್ ಟಿವಿಯಲ್ಲಿ 2GB RAM ಮತ್ತು 16GB ಸ್ಟೋರೇಜ್ ಜೊತೆಗೆ ಬರುತ್ತದೆ. ಅಲ್ಲದೆ ಉತ್ತಮ ಸೌಂಡ್ ಪಡೆಯಲು Dolby Atmos ಸಹ ಬರೋಬ್ಬರಿ 40W ಜೊತೆಗೆ ಬರುತ್ತದೆ.

ಇದರಲ್ಲಿ ಸ್ಮಾರ್ಟ್ ಫೀಚರ್ ನೋಡುವುದಾದರೆ ಆಂಡ್ರಾಯ್ಡ್ 10 ಜೊತೆಗೆ 6000+ ಗೇಮ್ ಮತ್ತು Google TV Store ಬೆಂಬಲದೊಂದಿಗೆ ಕಂಟೆಂಟ್ ಶಿಫಾರಸುಗಳು ಡ್ಯುಯಲ್ ಬ್ಯಾಂಡ್ ವೈಫೈ, ಬ್ಲೂಟೂತ್ 5.2 ಬೆಂಬಲಿಸುತ್ತದೆ. ಇದರಲ್ಲಿ 3 HDMI ಪೋರ್ಟ್ ಮತ್ತು 2 USB ಪೋರ್ಟ್ ಜೊತೆಗೆ ಡುಯಲ್ ಬ್ಯಾಂಡ್ ವೈಫೈ ಸಹ ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್ ಟಿವಿಯ ವಿಶೇಷ ಫೀಚರ್ ಅಂದ್ರೆ 4K HDR 10, MEMC 60Hz, 10 Bit Display, HLG, Cast ಜೊತೆಗೆ Stream 4K ಬೆಂಬಲಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo