43 ಇಂಚಿನ KODAK Smart TV ಕೇವಲ ₹15,000ಕ್ಕಿಂತ ಕಡಿಮೆ ಬೆಲೆಗೆ ಲಭ್ಯ! ಕೈ ಜಾರುವ ಮುಂಚೆ ಡೀಲ್ ಖರೀದಿಸಿ!

HIGHLIGHTS

ಅತ್ಯುತ್ತಮ ಮತ್ತು ದೊಡ್ಡ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ ಟಿವಿ ಬೇಕಿದ್ದರೆ ಈ ಜಬರ್ದಸ್ತ್ ಫ್ಲಿಪ್ಕಾರ್ಟ್ ಡೀಲ್ ನಿಮಗಾಗಲಿದೆ.

KODAK 108 cm (43 inch) Full HD LED Android Smart TV ಅತಿ ಕಡಿಮೆ ಬೆಲೆಗೆ ಮಾರಾಟದಲ್ಲಿ ಲಭ್ಯವಿದೆ.

ಈ ಬಜೆಟ್ ಬೆಲೆಗೆ ಇಷ್ಟು ದೊಡ್ಡ ಸ್ಮಾರ್ಟ್ ಟಿವಿ (Smart TV) ಇಷ್ಟು ಹೊಸ ಫೀಚರ್ಗಳೊಂದಿಗೆ ಮಾರುಕಟ್ಟೆಯಲ್ಲಿ ಬೇರೆ ಸಿಗೋದಿಲ್ಲ.

43 ಇಂಚಿನ KODAK Smart TV ಕೇವಲ ₹15,000ಕ್ಕಿಂತ ಕಡಿಮೆ ಬೆಲೆಗೆ ಲಭ್ಯ! ಕೈ ಜಾರುವ ಮುಂಚೆ ಡೀಲ್ ಖರೀದಿಸಿ!

43 Inch Smart TV: ಪ್ರಸ್ತುತ ನಿಮ್ಮ ಮನೆಯ ಎಂಟರ್ಟೈನ್ಮೆಂಟ್ ಮತ್ತಷ್ಟು ಹೆಚ್ಚಿಸಲು ಬಯಸುತ್ತಿದ್ದಾರೆ ಅದರಲ್ಲೂ ನಿಮ್ಮ ಕೈಗೆಟಕುವ ಬಜೆಟ್ ಬೆಲೆಗೊಂದು ಅತ್ಯುತ್ತಮ ಮತ್ತು ದೊಡ್ಡ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ ಟಿವಿ ಬೇಕಿದ್ದರೆ ಈ ಜಬರ್ದಸ್ತ್ ಫ್ಲಿಪ್ಕಾರ್ಟ್ ಡೀಲ್ ನಿಮಗಾಗಲಿದೆ. ಯಾಕೆಂದರೆ ಹೆಚ್ಚುವರಿಯ ಹಣ ಖರ್ಚು ಮಾಡದೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಪ್ರಸ್ತುತ KODAK 108 cm (43 inch) Full HD LED Android Smart TV ಅತಿ ಕಡಿಮೆ ಬೆಲೆಗೆ ಈಗಲೇ Flipkart ನಲ್ಲಿ ಚೆಕ್ ಮಾಡಿ. ಈ ಬಜೆಟ್ ಬೆಲೆಗೆ ಇಷ್ಟು ದೊಡ್ಡ ಸ್ಮಾರ್ಟ್ ಟಿವಿ (Smart TV) ಇಷ್ಟು ಹೊಸ ಫೀಚರ್ಗಳೊಂದಿಗೆ ಮಾರುಕಟ್ಟೆಯಲ್ಲಿ ಬೇರೆ ಸಿಗೋದಿಲ್ಲ. ಹಾಗಾದ್ರೆ ಈ ಹೊಸ ಸ್ಮಾರ್ಟ್ ಟಿವಿಯ ಆಫರ್ ಬೆಲೆಯೊಂದಿಗೆ ಯಾವ ಫೀಚರ್ಗಳನ್ನು ಹೊಂದಿದೆ ಎಲ್ಲವನ್ನು ತಿಳಿಯಬಹುದು.

Digit.in Survey
✅ Thank you for completing the survey!

43 inch KODAK Android Smart TV ಬೆಲೆ ಮತ್ತು ಆಫರ್ಗಳೇನು?

ನಿಮ್ಮ ಮನೆಯ ಮನರಂಜನೆಗೆ ಹೊಸ ರೂಪವನ್ನು ನೀಡಲು ನೀವು ಯೋಚಿಸುತ್ತಿರುವಿರಿ ಪ್ರಸ್ತುತ ಲಿಪ್‌ಕಾರ್ಟ್‌ನಲ್ಲಿ ಕೊಡಾಕ್ 43 ಇಂಚುಗಳ ಪೂರ್ಣ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಉತ್ತಮವಾಗಿದೆ ಆಯ್ಕೆಯಾಗಿದೆ. ಈ ಟಿವಿ ಅಸಲಿ ಬೆಲೆ ₹29,999 ಆಗಿದ್ದರೂ ಈಗ ವಿಶೇಷ ರಿಯಾಯಿತಿ ಮಾರಾಟದಲ್ಲಿ ಇದು ಕೇವಲ ₹16,999 ರೂಗಳಿಗೆ ಸಿಗುತ್ತಿದೆ. ಅದಕ್ಕೆ ಬ್ಯಾಂಕ್ ಆಫರ್ ಕೂಡ ಸೇರಿಸಿದರೆ ನೀವು ಇದನ್ನು ₹15,799 ರೂಗಳಿಗೆ ಖರೀದಿಸಬಹುದು.

43 Inch Smart TV in Flipkart

ಬಾಕಿ ನೀವು ನಿಮ್ಮ ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ ನಿಮಗೆ ₹4,650 ವರೆಗೆ ಹೆಚ್ಚುವರಿ ರಿಯಾಯಿತಿ ದೊರೆಯುತ್ತದೆ. ಅಂದರೆ ಈ ಆಫರ್‌ನೊಂದಿಗೆ ₹15,000ಕ್ಕಿಂತ ಕಡಿಮೆ ಬೆಲೆಗೆ 43 ಇಂಚಿನ ಉತ್ತಮ ಗುಣಮಟ್ಟದ ಸ್ಮಾರ್ಟ್ ಟಿವಿ ಪಡೆಯುವುದು ನಿಜಕ್ಕೂ ಅದ್ಭುತ ಡೀಲ್ ಆಗಿದೆ.

Also Read: September Updates: 1ನೇ ಸೆಪ್ಟೆಂಬರ್‌ನಿಂದ ಬ್ಯಾಂಕ್ ಅಕೌಂಟ್, ATM ಮತ್ತು ಸಿಲೆಂಡರ್ ಮೇಲೆ ಹೊಸ ನಿಯಮ ಜಾರಿ!

43 inch KODAK Android Smart TV ಸ್ಮಾರ್ಟ್ ಫೀಚರ್ಗಳೇನು?

ಈ ಟಿವಿಯಲ್ಲಿ ಅನೇಕ ವಿಶೇಷ ಫೀಚರ್ಗಳಿವೆ. ಇದು ಸಂಪೂರ್ಣ HD (1920×1080) LED ಡಿಸ್ಪ್ಲೇ ಹೊಂದಿದ್ದು ಈ ಚಿತ್ರಗಳು ಸ್ಪಷ್ಟವಾಗಿ ಮತ್ತು ಆಕರ್ಷಕವಾಗಿ ಕಾಣಿಸುತ್ತವೆ. ಜೊತೆಗೆ ಇದು ಡಾಲ್ಬಿ ಡಿಜಿಟಲ್ ಪ್ಲಸ್ (Dolby Digital Plus) ತಂತ್ರಜ್ಞಾನದೊಂದಿಗೆ 30W (RMS) ಸೌಂಡ್ ಔಟ್‌ಪುಟ್ ಆಗುತ್ತದೆ. ಇದು ಸಿನಿಮಾ ನೋಡುವಾಗ ಅಥವಾ ಸಂಗೀತ ಕೇಳುವಾಗ ಉತ್ತಮ ಸೌಂಡ್ ಅನುಭವ ದೊರೆಯುತ್ತದೆ. ಈ ಟಿವಿ ಅತ್ಯಾಧುನಿಕ ಆಂಡ್ರಾಯ್ಡ್ 11 (ಆಂಡ್ರಾಯ್ಡ್ 11) ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

ಇದರಿಂದ ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಯೂಟ್ಯೂಬ್ ಅನೇಕ ಆಯಪ್‌ಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿ ಮಾಡಿಕೊಳ್ಳಬಹುದು. ಇದರ ಜೊತೆಗೆ ಗೂಗಲ್ ಅಸಿಸ್ಟೆಂಟ್ (Google Assistant) ಇರುವ ಕಾರಣ ನೀವು ವಾಯ್ಸ್ ಮೂಲಕವೇ ಟಿವಿಯನ್ನು ನಿಯಂತ್ರಿಸಬಹುದು. ಈ ಟಿವಿಯಲ್ಲಿ ವೈ-ಫೈ ಮತ್ತು ಬ್ಲೂಟ್ ಸೌಲಭ್ಯಗಳು ಇವೆ, ನಿಮ್ಮ ಇತರ ಸಾಧನಗಳನ್ನು ಸುಲಭವಾಗಿ ಸಂಪರ್ಕಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo