30,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ 43 ಇಂಚಿನ ಸ್ಮಾರ್ಟ್ ಟಿವಿಗಳು

ಇವರಿಂದ Ravi Rao | ಪ್ರಕಟಿಸಲಾಗಿದೆ 23 Dec 2020
HIGHLIGHTS

43 ಇಂಚಿನ ಸ್ಮಾರ್ಟ್ ಟಿವಿಗಳ ಮೇಲಿದೆ ಅತ್ಯುತ್ತಮ ರಿಯಾಯಿತಿಗಳು

30,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ 43 ಇಂಚಿನ ಟಿವಿಗಳು

ಇಂದು ಈ ಟಿವಿಗಳ ಮೇಲೆ ಬ್ಯಾಂಕ್ ಆಫರ್ ಸಹ ನೀಡುತ್ತಿದ್ದು ಅತಿ ಕಡಿಮೆ ಬೆಲೆ ಲಭ್ಯವಿದೆ.

30,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ 43 ಇಂಚಿನ ಸ್ಮಾರ್ಟ್ ಟಿವಿಗಳು
30,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ 43 ಇಂಚಿನ ಸ್ಮಾರ್ಟ್ ಟಿವಿಗಳು

ಇಂದು ನಮ್ಮ ಎಲ್ಲ ಮನೆಗಳಲ್ಲಿ ಟೆಲಿವಿಷನ್ ಒಂದು ಪ್ರಮುಖ ಗ್ಯಾಜೆಟ್ ಆಗಿದೆ ಇದನ್ನು ನೀವು ಆರಂಭಿಕ ರೂ 5,000 ದಿಂದ ಲಕ್ಷ ರೂಪಾಯಿಗಳವರೆಗೆ ಖರೀದಿಸಬಹುದು. ಆದರೆ ಇಂದಿನ ಸಮಯದಲ್ಲಿ ಸ್ಮಾರ್ಟ್ ಟಿವಿ ನಿಮಗೆ ಮನೆಯಲ್ಲಿ ಉತ್ತಮ ಸಿನಿಮೀಯ ಅನುಭವಗಳನ್ನು ನೀಡುತ್ತದೆ. ನೀವು ಹೊಸ ಟಿವಿ ಖರೀದಿಸಲು ಬಯಸಿದರೆ ಅಮೆಜಾನ್‌ನಲ್ಲಿ ಲಭ್ಯವಿರುವ ಉತ್ತಮ ವ್ಯವಹಾರಗಳನ್ನು ನೀವು ನೋಡಬಹುದು. ಇಂದು ಭಾರತದ ಅತ್ಯುತ್ತಮ ಟಿವಿ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳೋಣ. ನಿಮಗೆ ಇಂದು ಈ ಟಿವಿಗಳ ಮೇಲೆ ಬ್ಯಾಂಕ್ ಆಫರ್ ಸಹ ನೀಡುತ್ತಿದ್ದು ಅತಿ ಕಡಿಮೆ ಬೆಲೆ ಲಭ್ಯವಿದೆ. ಅಷ್ಟೇ ಅಲ್ಲದೆ ಈ ಕೆಳಗಿನ ಪಟ್ಟಿಯಲ್ಲಿ ಬ್ಯಾಂಕ್ ಆಫರ್ ಹೊರೆತುಪಡಿಸಿ ನೀಡಲಾಗಿದೆ. ಎಲ್ಲಾ ಡಿಸ್ಕೌಂಟ್ ನಂತರ ಭಾರಿ ಡಿಸ್ಕೌಂಟ್ ಲಭ್ಯವಿದೆ. ಇಲ್ಲಿ ನಿಮಗೆ 30,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ 43 ಇಂಚಿನ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳನ್ನು ನೋಡಬವುದು ಇಷ್ಟವಾದರೆ ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿರಿ.

Mi TV 4A PRO 108 cm (43 Inches) Full HD Android LED TV

ಡೀಲ್ ಬೆಲೆ: ₹22,499 

ಜನಪ್ರಿಯ ಇಲೆಕ್ಟ್ರಾನಿಕ್ ಬ್ರಾಂಡ್ ಆಗಿರುವ Mi ಇಂದು ಅಮೆಜಾನ್ ಇಂಡಿಯಾದಲ್ಲಿ ತನ್ನ 43 ಇಂಚಿನ ಸ್ಮಾರ್ಟ್ ಟಿವಿಯನ್ನು ಅತಿ ಕಡಿಮೆ ಬೆಲೆಗೆ ನೀಡಿತ್ತಿದೆ. ಇದರ ಹೈಲೈಟ್ ನೋಡುವುದಾದರೆ ಈ ಟಿವಿಯ ರೆಸೊಲ್ಯೂಷನ್ ಫುಲ್ HD 1920x1080 ಪಿಕ್ಸೆಲ್ ಆಗಿದ್ದು 60hz ಕ ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೆ ಸ್ಮಾರ್ಟ್ ಟಿವಿಯ ಫೀಚರ್ಗಳಾದ ಅಂತರ್ನಿರ್ಮಿತ ವೈ-ಫೈ | ಪ್ಯಾಚ್‌ವಾಲ್ | ನೆಟ್ಫ್ಲಿಕ್ಸ್ | ಪ್ರೈಮ್ ವೀಡಿಯೊ | ಡಿಸ್ನಿ + ಹಾಟ್‌ಸ್ಟಾರ್ ಮತ್ತು ಇನ್ನಷ್ಟು | ಆಂಡ್ರಾಯ್ಡ್ ಟಿವಿ 9.0 | ಗೂಗಲ್ ಸಹಾಯಕ | ಡೇಟಾ ಸೇವರ್ ಲಭ್ಯವಿದೆ.

TCL 107.86 cm (43 inches) Full HD LED Certified Android Smart TV

ಡೀಲ್ ಬೆಲೆ: ₹23,999 

ಜನಪ್ರಿಯ ಇಲೆಕ್ಟ್ರಾನಿಕ್ ಬ್ರಾಂಡ್ ಆಗಿರುವ TCL ಇಂದು ಅಮೆಜಾನ್ ಇಂಡಿಯಾದಲ್ಲಿ ತನ್ನ 43 ಇಂಚಿನ ಸ್ಮಾರ್ಟ್ ಟಿವಿಯನ್ನು ಅತಿ ಕಡಿಮೆ ಬೆಲೆಗೆ ನೀಡಿತ್ತಿದೆ. ಇದರ ಹೈಲೈಟ್ ನೋಡುವುದಾದರೆ ಈ ಟಿವಿಯ ರೆಸೊಲ್ಯೂಷನ್ ಫುಲ್ HD 1920x1080 ಪಿಕ್ಸೆಲ್ ಆಗಿದ್ದು 60hz ಕ ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೆ ಸ್ಮಾರ್ಟ್ ಟಿವಿಯ ಫೀಚರ್ಗಳಾದ ಅಂತರ್ನಿರ್ಮಿತ ವೈಫೈ, ಗೂಗಲ್‌ನಿಂದ ಪ್ರಮಾಣೀಕರಿಸಲ್ಪಟ್ಟ ಆಂಡ್ರಾಯ್ಡ್, ಡ್ಯುಯಲ್ ಕೋರ್ MALI 470 ಗ್ರಾಫಿಕ್ಸ್ ಪ್ರೊಸೆಸರ್ ಲಭ್ಯವಿದೆ.

LG 108 cm (43 inches) Full HD LED Smart TV

ಡೀಲ್ ಬೆಲೆ: ₹28,990 

ಜನಪ್ರಿಯ ಇಲೆಕ್ಟ್ರಾನಿಕ್ ಬ್ರಾಂಡ್ ಆಗಿರುವ LG ಇಂದು ಅಮೆಜಾನ್ ಇಂಡಿಯಾದಲ್ಲಿ ತನ್ನ 43 ಇಂಚಿನ ಸ್ಮಾರ್ಟ್ ಟಿವಿಯನ್ನು ಅತಿ ಕಡಿಮೆ ಬೆಲೆಗೆ ನೀಡಿತ್ತಿದೆ. ಇದರ ಹೈಲೈಟ್ ನೋಡುವುದಾದರೆ ಈ ಟಿವಿಯ ರೆಸೊಲ್ಯೂಷನ್ ಫುಲ್ HD 1920x1080 ಪಿಕ್ಸೆಲ್ ಆಗಿದ್ದು 50hz ಕ ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೆ ಸ್ಮಾರ್ಟ್ ಟಿವಿಯ ಫೀಚರ್ಗಳಾದ ವೆಬ್‌ಓಎಸ್ ಸ್ಮಾರ್ಟ್ ಟಿವಿ, ಅನ್ಲಿಮಿಟೆಡ್ ಒಟಿಟಿ ಆಪ್ ಸಪೋರ್ಟ್, ಎಲ್ಜಿ ಕಂಟೆಂಟ್ ಸ್ಟೋರ್, ಹೋಮ್ ಡ್ಯಾಶ್‌ಬೋರ್ಡ್, ಮಿನಿ ಟಿವಿ ಬ್ರೌಸರ್, ಕ್ಲೌಡ್ ಫೋಟೋಗಳು ಮತ್ತು ವೀಡಿಯೊಗಳು, ಬಹುಕಾರ್ಯಕ, ಸ್ಕ್ರೀನ್ ಮಿರರಿಂಗ್, ಆಫೀಸ್ 365, ವೈ-ಫೈ ಲಭ್ಯವಿದೆ.

Vu 108 cm (43 inches) Full HD UltraAndroid LED TV

ಡೀಲ್ ಬೆಲೆ: ₹24,990 

ಜನಪ್ರಿಯ ಇಲೆಕ್ಟ್ರಾನಿಕ್ ಬ್ರಾಂಡ್ ಆಗಿರುವ TCL ಇಂದು ಅಮೆಜಾನ್ ಇಂಡಿಯಾದಲ್ಲಿ ತನ್ನ 43 ಇಂಚಿನ ಸ್ಮಾರ್ಟ್ ಟಿವಿಯನ್ನು ಅತಿ ಕಡಿಮೆ ಬೆಲೆಗೆ ನೀಡಿತ್ತಿದೆ. ಇದರ ಹೈಲೈಟ್ ನೋಡುವುದಾದರೆ ಈ ಟಿವಿಯ ರೆಸೊಲ್ಯೂಷನ್ ಫುಲ್ HD 1920x1080 ಪಿಕ್ಸೆಲ್ ಆಗಿದ್ದು 60hz ಕ ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೆ ಸ್ಮಾರ್ಟ್ ಟಿವಿಯ ಫೀಚರ್ಗಳಾದ ಅಧಿಕೃತ ಆಂಡ್ರಾಯ್ಡ್ ಪೈ 9.0 | ಗೂಗಲ್ ಪ್ಲೇ ಸ್ಟೋರ್ | ಗೂಗಲ್ ಪರಿಸರ ವ್ಯವಸ್ಥೆ (ಚಲನಚಿತ್ರ, ಟಿವಿ, ಮ್ಯೂಸಿಕ್, ಗೇಮ್) | ಗೂಗಲ್ ಆಟಗಳು | Chromecast ಅಂತರ್ನಿರ್ಮಿತ | ಬ್ಲೂಟೂತ್ 5.0 ಲಭ್ಯವಿದೆ.

Kodak 108 cm (43 Inches) 4K Ultra HD Certified Android LED TV

ಡೀಲ್ ಬೆಲೆ: ₹23,999 

ಜನಪ್ರಿಯ ಇಲೆಕ್ಟ್ರಾನಿಕ್ ಬ್ರಾಂಡ್ ಆಗಿರುವ Kodak ಇಂದು ಅಮೆಜಾನ್ ಇಂಡಿಯಾದಲ್ಲಿ ತನ್ನ 43 ಇಂಚಿನ ಸ್ಮಾರ್ಟ್ ಟಿವಿಯನ್ನು ಅತಿ ಕಡಿಮೆ ಬೆಲೆಗೆ ನೀಡಿತ್ತಿದೆ. ಇದರ ಹೈಲೈಟ್ ನೋಡುವುದಾದರೆ ಈ ಟಿವಿಯ ರೆಸೊಲ್ಯೂಷನ್ ಫುಲ್ HD 1920x1080 ಪಿಕ್ಸೆಲ್ ಆಗಿದ್ದು 60hz ಕ ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೆ ಸ್ಮಾರ್ಟ್ ಟಿವಿಯ ಫೀಚರ್ಗಳಾದ ಆಂಡ್ರಾಯ್ಡ್ ಟಿವಿ | ಧ್ವನಿ ಹುಡುಕಾಟ | ಗೂಗಲ್ ಪ್ಲೇ | Chromecast | ಅಮೆಜಾನ್ ಪ್ರೈಮ್ ವಿಡಿಯೋ | ಎಚ್ಡಿಆರ್ ಗೇಮಿಂಗ್ ಲಭ್ಯವಿದೆ.

logo
Ravi Rao

Web Title: Best 43 inch smart tv under rs 30,000 in amazon India
Tags:
smart tv mi tv onida tv kodak tv lg tv vu tv best tv tv deals amazon india amazon sale tv price in india 43 inch tv 43 inch smart tv
Advertisements

ಟ್ರೆಂಡಿಂಗ್ ಲೇಖನಗಳು

Advertisements
Advertisements

ಟಾಪ್ ಪ್ರಾಡಕ್ಟ್ಗಳು

ಹಾಟ್ ಡೀಲ್ಗಳು

ಎಲ್ಲವನ್ನು ವೀಕ್ಷಿಸಿ

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status