ನಿಮ್ಮ ಮನೆಯಲ್ಲಿ ಥಿಯೇಟರ್‌ನಂತಹ ಅದ್ದೂರಿಯ ಅನುಭವವನ್ನು ಪಡೆಯಲು ಬಯಸಿದರೆ ಈ ಡೀಲ್ ಪರಿಶೀಲಿಸಬಹುದು.
ಅಮೆಜಾನ್‌ನಲ್ಲಿ ಈ 55 ಇಂಚಿನ ಟಾಪ್ ಲೇಟೆಸ್ಟ್ Smart TVs ಅತಿ ಕಡಿಮೆ ಬೆಲೆಗೆ ಅಮೆಜಾನ್ ಮೂಲಕ ಖರೀದಿಸಬಹುದು.
ಅಮೆಜಾನ್‌ನಲ್ಲಿ ಸುಮಾರು 30,000 ರೂಗಳೊಳಗೆ ಬರುವ ಟಾಪ್ 5 ಹೊಸ ಸ್ಮಾರ್ಟ್ ಟಿವಿಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
Best 55 Inch Smart TV Under 30,000: ನಿಮಗೆ ಮನೆಯಲ್ಲಿ ಕುಳಿತು ದೊಡ್ಡ ಸ್ಕ್ರೀನ್ ಜೊತೆಯಲ್ಲಿ ಥಿಯೇಟರ್‌ನ ಅನುಭವವನ್ನು ಪಡೆಯಲು ಬಯಸಿದರೆ ಈ ಅಮೆಜಾನ್ ಡೀಲ್ ಬಗ್ಗೆ ನೀವು ತಿಳಿಯಲೇಬೇಕು ಯಾಕೆಂದರೆ ನಿಮಗೆ ಅತಿ ಕಡಿಮೆ ಬೆಲೆಗೆ ಸುಮಾರು 30,000 ರೂಗಳೊಳಗೆ ಹೆಚ್ಚು ಮಾರಾಟವಾಗುತ್ತಿರುವ 55 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್ಫೋನ್ ಕೈಗೆಟುಕುವ ಬೆಲೆಯಲ್ಲಿ ಪರಿಪೂರ್ಣ ಟಿವಿಯನ್ನು ಆಯ್ಕೆ ಮಾಡಲು 55 ಇಂಚಿನ ಸ್ಮಾರ್ಟ್ ಟಿವಿ ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುತ್ತದೆ.
SurveyKarbonn 55 inch Karnival Series 4K Ultra HD Smart TV
ಈ 55 ಇಂಚಿನ ಸ್ಮಾರ್ಟ್ ಟಿವಿ ಅಮೆಜಾನ್‌ನಲ್ಲಿ ಪ್ರಸ್ತುತ 29,490 ರೂ.ಗಳಿಗೆ ಲಭ್ಯವಿದೆ. ಬ್ಯಾಂಕ್ ಮತ್ತು ವಿನಿಮಯ ಬೋನಸ್‌ನ ಲಾಭವನ್ನು ಪಡೆಯುವ ಮೂಲಕ ಇದರ ಬೆಲೆಯನ್ನು ಕಡಿಮೆ ಮಾಡಬಹುದು. ಇದು 4K ಅಲ್ವಾ HD ಪ್ಯಾನೆಲ್ ಹೊಂದಿದೆ. ಈ ಟಿವಿ 20W ವಾಯ್ಸ್ ಉತ್ಪಾದನೆಯನ್ನು ಹೊಂದಿದೆ. ಇದಲ್ಲದೆ ಹಲವು OTT ಅಪ್ಲಿಕೇಶನ್‌ಗಳಿಗೆ ಬೆಂಬಲವೂ ಇದರಲ್ಲಿ ಲಭ್ಯವಿದೆ. ಈ ಟಿವಿ ಆಂಡ್ರಾಯ್ಡ್ ಟಿವಿ ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಹಲವು ಸಂಪರ್ಕ ಆಯ್ಕೆಗಳು ಸಹ ಲಭ್ಯವಿದೆ. ಅಲ್ಲದೆ ಇದರ ಮೇಲೆ ಬ್ಯಾಂಕ್ ಆಫರ್ ಅಡಿಯಲ್ಲಿ ಹೆಚ್ಚುವರಿ ಡಿಸ್ಕೌಂಟ್ ಲಭ್ಯ.

VW 140 cm (55 inches) Pro Series 4K Ultra HD Smart QLED Google TV
ಈ 55 ಇಂಚಿನ ಸ್ಮಾರ್ಟ್ ಟಿವಿ ಅಮೆಜಾನ್‌ನಲ್ಲಿ 28,499 ರೂ.ಗಳಿಗೆ ಲಭ್ಯವಿದೆ. ಬ್ಯಾಂಕ್ ಮತ್ತು ವಿನಿಮಯ ಬೋನಸ್‌ನ ಲಾಭವನ್ನು ಪಡೆಯುವ ಮೂಲಕ ಇದರ ಬೆಲೆಯನ್ನು ಕಡಿಮೆ ಮಾಡಬಹುದು. ಇದು 4K ಅಲ್ವಾ HD ಪ್ಯಾನೆಲ್ ಹೊಂದಿದೆ. ಈ ಟಿವಿ 30W ವಾಯಿಸ್ ಉತ್ಪಾದನೆಯನ್ನು ಹೊಂದಿದೆ. ಇದಲ್ಲದೆ ಹಲವು OTT ಅಪ್ಲಿಕೇಶನ್‌ಗಳಿಗೆ ಬೆಂಬಲವೂ ಇದರಲ್ಲಿ ಲಭ್ಯವಿದೆ. ಈ ಟಿವಿ ಗೂಗಲ್ ಟಿವಿ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಹಲವು ಸಂಪರ್ಕ ಆಯ್ಕೆಗಳು ಸಹ ಲಭ್ಯವಿದೆ.
ಇದನ್ನೂ ಓದಿ: 32MP ಸೆಲ್ಫಿ ಕ್ಯಾಮೆರಾದ Moto G85 5G ಬೆಲೆ ಕಡಿತವಾಗಿದೆ! ಹೊಸ ಆಫರ್ ಬೆಲೆ ಮತ್ತು ಮತ್ತು ಟಾಪ್ ಫೀಚರ್ಗಳೇನು?
TCL 55 Inch Metallic Bezel-Less Series 4K Ultra HD Smart LED Google TV
TCL ಕಂಪನಿಯ ಈ 55 Inches Metallic Bezel-Less Series 4K Ultra HD Smart LED Google TV ಸ್ಮಾರ್ಟ್ ಟಿವಿ ಅಮೆಜಾನ್ ಮೂಲಕ ಪೂರ್ತಿ -62% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹29,990 ರೂಗಳಿಗೆ ಅಮೆಜಾನ್ ಮೂಲಕ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಗ್ರಾಹಕರು ಉಚಿತವಾಗಿ 1500 ರೂಗಳ ಕೂಪನ್ ಡಿಸ್ಕೌಂಟ್ ಪಡೆಯುವುದರೊಂದಿಗೆ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು ₹2000 ರೂಗಳವರೆಗೆ (₹720 ರೂಗಳ) ಡಿಸ್ಕೌಂಟ್ ಪಡೆಯುವ ಮೂಲಕ ಸುಮಾರು ₹27,770 ರೂಗಳವೆರೆಗೆ ಖರೀದಿಸಬಹುದು.

SKYWALL 139.7 cm (55 inches) 4K Ultra HD Smart LED TV
ಈ 55 ಇಂಚಿನ ಸ್ಮಾರ್ಟ್ ಟಿವಿ ಅಮೆಜಾನ್‌ನಲ್ಲಿ 27,999 ರೂ.ಗಳಿಗೆ ಲಭ್ಯವಿದೆ. ಬ್ಯಾಂಕ್ ಮತ್ತು ವಿನಿಮಯ ಬೋನನ್‌ನ ಲಾಭವನ್ನು ಪಡೆಯುವ ಮೂಲಕ ಇದರ ಬೆಲೆಯನ್ನು ಕಡಿಮೆ ಮಾಡಬಹುದು. ಇದು 4K ಅಲ್ವಾ HD ಪ್ಯಾನೆಲ್ ಹೊಂದಿದೆ. ಈ ಟಿವಿ 30W ಧ್ವನಿ ಉತ್ಪಾದನೆಯನ್ನು ಹೊಂದಿದೆ. ಇದಲ್ಲದೆ ಹಲವು OTT ಅಪ್ಲಿಕೇಶನ್‌ಗಳಿಗೆ ಬೆಂಬಲವೂ ಇದರಲ್ಲಿ ಲಭ್ಯವಿದೆ. ಈ ಟಿವಿ ಆಂಡ್ರಾಯ್ಡ್ ಟಿವಿ ಓಎನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಹಲವು ಸಂಪರ್ಕ ಆಯ್ಕೆಗಳು ಸಹ ಲಭ್ಯವಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile