ಭಾರತದಲ್ಲಿ ನಿಮಗೊಂದು ಹೊಸ ಸ್ಮಾರ್ಟ್ ಟಿವಿ ಹುಡುಕುತ್ತಿದ್ದರೆ ಈ ಡೀಲ್ ಕೈ ಜಾರಲು ಬಿಡಲೇಬೇಡಿ.
ಬರೋಬ್ಬರಿ 50 ಇಂಚಿನ ಜಬರ್ದಸ್ತ್ QLED 4K Smart TV ಫ್ಲಿಪ್‌ಕಾರ್ಟ್‌ನಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ.
ಈ ಸ್ಮಾರ್ಟ್ ಟಿವಿಯನ್ನು ಗ್ರಾಹಕರು ಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್ ಜೊತೆಗೆ ಕಡಿಮೆ ಬೆಲೆಗೆ ಖರೀದಿಸಬಹುದು.
Blaupunkt 50 Inch QLED 4K Smart TV: ಭಾರತದಲ್ಲಿ ನಿಮಗೊಂದು ಹೊಸ ಸ್ಮಾರ್ಟ್ ಟಿವಿ ಹುಡುಕುತ್ತಿದ್ದರೆ ಈ ಡೀಲ್ ಕೈ ಜಾರಲು ಬಿಡಲೇಬೇಡಿ. ಈ ಬ್ಲಾಪಂಕ್ಟ್ 126 ಸೆಂ.ಮೀ (50 ಇಂಚು) QLED ಅಲ್ಟ್ರಾ HD (4K) ಸ್ಮಾರ್ಟ್ ಗೂಗಲ್ ಟಿವಿಯೊಂದಿಗೆ ನಿಮ್ಮ ಮನೆಯ ಮನರಂಜನೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕರಿಸುತ್ತದೆ. ಪ್ರಸ್ತುತ ಫ್ಲಿಪ್‌ಕಾರ್ಟ್ ಈ ಅದ್ಭುತ ಟೆಲಿವಿಷನ್ ಮೇಲೆ ಅದ್ಭುತವಾದ ಡೀಲ್ ಅನ್ನು ನೀಡುತ್ತಿದೆ. ಇದು ಅದ್ಭುತವಾದ 4K QLED ಅತ್ಯುತ್ತಮ ವೀಕ್ಷಣೆಗಳು ಮತ್ತು ಸ್ಮಾರ್ಟ್ ಫೀಚರ್ಗಳನ್ನು ನಿಮ್ಮ ಬ್ಯಾಂಕ್ ಹಣವನ್ನು ಮಾಡದೇ ಕಡಿಮೆ ಬೆಲೆಯಲ್ಲಿ ಪಡೆಯನಹುದು. ನಿಮ್ಮ ವೀಕ್ಷಣಾ ಅನುಭವವನ್ನು ಅಪ್‌ಗ್ರೇಡ್ ಮಾಡಲು ಇದು ನಿಜವಾಗಿಯೂ ಅತ್ಯುತ್ತಮ ಸಮಯವಾಗಿದೆ!
SurveyBlaupunkt 50 Inch QLED 4K Smart TV ಬೆಲೆ, ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು:
ಬ್ಲಾಪಂಕ್ಟ್ 50 ಇಂಚಿನ QLED ಅಲ್ಟ್ರಾ HD (4K) ಸ್ಮಾರ್ಟ್ ಗೂಗಲ್ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ₹26,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ಟ್ ಟಿವಿಯ MRP ಬೆಲೆ ನೋಡೋದಾದರೆ ಸುಮಾರು ₹49,999 ರೂಗಳಾಗಿದ್ದು ಈಗ 47% ಕಡಿಮೆಯಾಗಿ ಭಾರಿ ರಿಯಾಯಿತಿಯಾಗಿದೆ. ಅಲ್ಲದೆ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ ಸುಮಾರು ₹1500 ರಿಯಾಯಿತಿಯನ್ನು ಸಹ ಪಡೆಯುವ ಮೂಲಕ ಮತ್ತಷ್ಟು ಕಡಿಮೆ ಬೆಲೆಗೆ ಈ ಸ್ಮಾರ್ಟ್ ಟಿವಿಯನ್ನು ಪಡೆಯಬಹುದು.

ಅಲ್ಲದೆ 50 Inch QLED 4K Smart TV ಮೇಲೆ ಫ್ಲಿಪ್ಕಾರ್ಟ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ 50 Inch QLED 4K Smart TV ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹12,850 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಇದನ್ನೂ ಓದಿ: New UPI Rules From August 1: ಭಾರತಾದ್ಯಂತ 1ನೇ ಆಗಸ್ಟ್ 2025 ರಿಂದ UPI ಬಳಕೆದಾರರಿಗೆ ಈ ಹೊಸ 7 ನಿಯಮ ಜಾರಿ!
Blaupunkt 50 Inch QLED 4K Smart TV ಸ್ಮಾರ್ಟ್ ಫೀಚರ್ಗಳೇನು?
ಈ 50 Inch ಗೂಗಲ್ ಟಿವಿ ಅದ್ಭುತವಾದ 4K QLED ಡಿಸ್ಪ್ಲೇ (3840 x 2160 ಪಿಕ್ಸೆಲ್‌ಗಳು) HDR10+ ಜೊತೆಗೆ ರೋಮಾಂಚಕ ಬಣ್ಣಗಳು ಮತ್ತು ಆಳವಾದ ಕಾಂಟ್ರಾಸ್ಟ್‌ಗಳನ್ನು ಹೊಂದಿದೆ. ಇದು 3 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳೊಂದಿಗೆ ವ್ಯಾಪಕ ಸಂಪರ್ಕವನ್ನು ನೀಡುತ್ತದೆ.
ಈ Blaupunkt 50 Inch QLED 4K Smart TV ಅಂತರ್ನಿರ್ಮಿತ Wi-Fi ಮತ್ತು ಬ್ಲೂಟೂತ್ ಅನ್ನು ಹೊಂದಿದೆ. ಇದರ ಪವರ್ಫುಲ್ 60W ಸೌಂಡ್ ಔಟ್‌ಪುಟ್ ಮತ್ತು ಡಾಲ್ಬಿ ಅಟ್ಮಾಸ್‌ನೊಂದಿಗೆ ಉತ್ತಮ ಆಡಿಯೊ ಅನುಭವವನ್ನು ಆನಂದಿಸಬಹುದು. ಇದು ತಡೆರಹಿತ ಅಪ್ಲಿಕೇಶನ್ ಕಾರ್ಯಕ್ಷಮತೆಗಾಗಿ 16GB ಸ್ಟೋರೇಜ್ ಅನ್ನು ಸಪೋರ್ಟ್ ಮಾಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile