ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಈ 32 ಇಂಚಿನ ಸ್ಮಾರ್ಟ್ ಟಿವಿಯನ್ನು (Smart TV) ಮಾರಾಟವಾಗುತ್ತಿದೆ.
ಆಯ್ದ ಬ್ಯಾಂಕ್ ಆಫರ್ ಅಡಿಯಲ್ಲಿ ಕೇವಲ ₹7,999 ರೂಗಳಿಗೆ ಖರೀದಿಸುವ ಅವಕಾಶವನ್ನು ನೀಡುತ್ತಿದೆ.
Thomson Alpha QLED 80 cm (32 inch) HD Ready LED Smart TV ಸಹ ಒಂದಾಗಿದೆ.
Best 32 Inch QLED Smart TV: ಪ್ರಸ್ತುತ ನಿಮಗೊಂದು ಅಥವಾ ನಿಮಗೆ ತಿಳಿದವರಿಗೊಂದು ಹೊಸ ಅತಿ ಕಡಿಮೆ ಬಜೆಟ್ ಬೆಲೆಯಲ್ಲಿ 32 ಇಂಚಿನ ಸ್ಮಾರ್ಟ್ ಟಿವಿಯನ್ನು (Smart TV) ಖರೀದಿಸಲು ಯೋಚಿಸುತ್ತಿದ್ದರೆ ಈ ಫ್ಲಿಪ್ಕಾಟ್ ಡೀಲ್ ನಿಮಗಾಗಲಿದೆ. ಯಾಕೆಂದರೆ ಈ 32 ಇಂಚಿನ ಸ್ಮಾರ್ಟ್ ಟಿವಿಯನ್ನು (Smart TV) ಕೇವಲ 10,000 ರೂಗಳೊಳಗೆ ಬರುವ ಬೆರಳೆಣಿಕೆಯಷ್ಟು ಟಿವಿಗಳಲ್ಲಿ ಈ Thomson Alpha QLED 80 cm (32 inch) HD Ready LED Smart TV ಸಹ ಒಂದಾಗಿದೆ. ಹಾಗಾದ್ರೆ ಈ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಬ್ಯಾಂಕ್ ಆಫರ್ ಅಡಿಯಲ್ಲಿ ಕೇವಲ ₹7,999 ರೂಗಳಿಗೆ ಖರೀದಿಸುವ ಅವಕಾಶವನ್ನು ಫ್ಲಿಪ್ಕಾರ್ಟ್ ಕಂಪನಿ ನೀಡುತ್ತಿದೆ.
ಭಾರತದಲ್ಲಿ 32 Inch QLED Smart TV ಆಫರ್ ಬೆಲೆ ಮತ್ತು ಲಭ್ಯ
ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಮೂಲಕ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಈ Thomson Alpha QLED 80 cm (32 inch) HD Ready LED Smart TV ಭಾರಿ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ 40% ರಿಯಾಯಿತಿಯೊಂದಿಗೆ ಕೇವಲ ₹8,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ ಆಸಕ್ತ ಬಳಕೆದಾರರು ಇದನ್ನು Axis ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು ₹1000 ರೂಗಳ ಡಿಸ್ಕೌಂಟ್ಗಳೊಂದಿಗೆ ಆರಂಭಿಕ ಕೇವಲ ₹7,999 ರೂಗಳಿಗೆ ಖರೀದಿಸಬಹುದು.
ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ ಫ್ಲಿಪ್‌ಕಾರ್ಟ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ 32 Inch QLED Smart TV ಸ್ಮಾರ್ಟ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 8,500 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಸ್ಮಾರ್ಟ್ ಟಿವಿ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Thomson Alpha QLED 32 inch HD Ready LED Smart TV ಫೀಚರ್ಗಳೇನು?
ಈ 32 ಇಂಚಿನ ಜಬರದಸ್ತ್ ಸ್ಮಾರ್ಟ್ ಟಿವಿ ರೋಮಾಂಚಕ ಬಣ್ಣಗಳು ಮತ್ತು ತೀಕ್ಷ್ಣವಾದ 60Hz ರಿಫ್ರೇಶ್ ರೇಟ್ ವಿವರಗಳೊಂದಿಗೆ ಅತ್ಯುತ್ತಮ ಟಿವಿಯನ್ನು ಪರಿಶೀಲಿಸಬಹುದು. ಈ Thomson Alpha QLED 32 inch HD Ready LED Smart TV ಇಂಚಿನ ಕ್ರಿಸ್ಟಲ್ 1366 x 768 ಸ್ಮಾರ್ಟ್ ಟಿವಿ ಈಗ ಫ್ಲಿಪ್ಕಾರ್ಟ್ ಮಾರಾಟದಲ್ಲಿ ಶೇಕಡಾ 40% ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ.
ಈ QLED Smart TV ಡಿಮ್ಮಿಂಗ್ ಮತ್ತು ಮೆಗಾ ಕಾಂಟ್ರಾಸ್ಟ್‌ನೊಂದಿಗೆ ಜೀವಂತ ದೃಶ್ಯಗಳನ್ನು ನೀಡುತ್ತದೆ. ಇದರಲ್ಲಿ 512GB RAM ಜೊತೆಗೆ ಬರೋಬ್ಬರಿ 4GB RAM ಅನ್ನುಹೊಂದಿದೆ. ನಿಮ್ಮ ವೀಕ್ಷಣಾ ಅನುಭವವನ್ನು ಹೆಚ್ಚಿಸಲು ಮೋಷನ್ ಎಕ್ಸ್‌ಸೆಲರೇಟರ್ ಸುಗಮ ಕ್ರಿಯೆಯನ್ನು ಖಚಿತಪಡಿಸುತ್ತದೆ.
Also Read: New Aadhaar App: ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ Face ID ಮತ್ತು QR ಕೋಡ್‌ನಂತಹ ಹೊಸ ಫೀಚರ್ ಪರಿಚಯ!
ಅಲ್ಲದೆ ಇದರಲ್ಲಿನ 36W ನೀಡುವ Dolby Atmos ಸ್ಪೀಕರ್‌ಗಳು ತಲ್ಲೀನಗೊಳಿಸುವ ಧ್ವನಿಯನ್ನು ಒದಗಿಸುತ್ತವೆ. ಈ ಸ್ಮಾರ್ಟ್ ಟಿವಿಯಲ್ಲಿ ಅಂತರ್ನಿರ್ಮಿತ ಬಿಕ್ಸ್‌ಬಿ ಮತ್ತು ಸ್ಮಾರ್ಟ್‌ಥಿಂಗ್ಸ್ ಹಬ್‌ನೊಂದಿಗೆ ಸ್ಮಾರ್ಟ್ ನಿಯಂತ್ರಣವು ಸುಲಭವಾಗಿದೆ. ಅಲ್ಲದೆ Netflix, Prime Video, JioHotstar ಮತ್ತು Youtube ಅಪ್ಲಿಕೇಶನ್ ಸಪೋರ್ಟ್ ಮಾಡುತ್ತದೆ ಈ ಸ್ಮಾರ್ಟ್ ಟಿವಿಯಲ್ಲಿ ಈ ಬಂಪರ್ ಕೊಡುಗೆಗಳನ್ನು ಕೈ ಬಿಡಲೇಬೇಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile