Jio 3 Month Plan: ಬರೋಬ್ಬರಿ 90 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾ ನೀಡುವ ಜಬರದಸ್ತ್ ಪ್ಲಾನ್!

HIGHLIGHTS

ರಿಲಯನ್ಸ್ ಜಿಯೋದ ₹899 ರೂಗಳ ಪ್ರಿಪೇಯ್ಡ್ ಪ್ಲಾನ್ ಪ್ಯಾಕೇಜ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.

ಜಿಯೋದ ಈ ರಿಚಾರ್ಜ್ ಪ್ಲಾನ್ ದಿನಕ್ಕೆ ಸುಮಾರು ₹10 ರೂಪಾಯಿಗಳ ವೆಚ್ಚದ ಜಿಯೋ ಯೋಜನೆಯಾಗಿದೆ.

ಜಿಯೋ ಪ್ಯಾಕೇಜ್‌ನಲ್ಲಿ ಅನಿಯಮಿತ ವಾಯ್ಸ್ ಕರೆಗಳು, ಉಚಿತ SMS ಮತ್ತು 5G ಡೇಟಾ ಸೇವೆಗಳನ್ನು ನೀಡುತ್ತದೆ.

Jio 3 Month Plan: ಬರೋಬ್ಬರಿ 90 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾ ನೀಡುವ ಜಬರದಸ್ತ್ ಪ್ಲಾನ್!

Jio 3 Month Plan: ಪ್ರಸ್ತುತ ಬರೋಬ್ಬರಿ 90 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ರಿಲಯನ್ಸ್ ಜಿಯೋದ ₹899 ರೂಗಳ ಪ್ರಿಪೇಯ್ಡ್ ಪ್ಲಾನ್ ಪ್ಯಾಕೇಜ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ. ಇದು ದಿನಕ್ಕೆ ಸುಮಾರು ₹10 ರೂಪಾಯಿಗಳ ವೆಚ್ಚದ ಜಿಯೋ ಯೋಜನೆಯಾಗಿದೆ. Reliance Jio ಈ ಪ್ಯಾಕೇಜ್‌ನಲ್ಲಿ ಅನಿಯಮಿತ ವಾಯ್ಸ್ ಕರೆಗಳು, ಉಚಿತ SMS ಮತ್ತು 5G ಡೇಟಾ ಸೇವೆಗಳನ್ನು ನೀಡುತ್ತದೆ. ಹಾಗಾದ್ರೆ ಈ ರಿಚಾರ್ಜ್ ಪ್ಲಾನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಮ್ಮೆ ಪರಿಶೀಲಿಸಬಹುದು.

Digit.in Survey
✅ Thank you for completing the survey!

Reliance Jio 3 Month Plan ಬಗ್ಗೆ ಒಂದಿಷ್ಟು ವಿವರಗಳು:

ಸಾಮಾನ್ಯವಾಗಿ ಜನರು ಮಾಸಿಕ ರಿಚಾರ್ಜ್ ಮಾಡೋದು ಸಹಜ ಆದರೆ ನೀವು ಮೂರು ಅಥವಾ ಆರು ತಿಂಗಳ ರಿಚಾರ್ಜ್ ಪ್ಲಾನ್ ನೋಡಿದರೆ ನೀವು ಒಮ್ಮೆ ರಿಚಾರ್ಜ್ ಮಾಡಿ ಹೆಚ್ಚು ಪ್ರಯೋಜನಗಳು ಪಡೆಯಬಹುದು. ರಿಲಯನ್ಸ್ ಜಿಯೋದ (Reliance Jio) ಹತ್ತಾರು ಪ್ಲಾನ್ ಹೊಂದಿದೆ ಆದರೆ ಕೆಲವೊಂದು ಪ್ಲಾನ್ ಕಡಿಮೆ ಬೆಲೆಗೆ ಹೆಚ್ಚುವರಿ ಲಾಭ ಪಡೆಯಬಹುದು. ಬಳಕೆದಾರರಿಗೆ ಅಗತ್ಯಗಳಿಗೆ ಅನುಗುಣವಾಗಿ ಹೊಂದಿರುವ ರಿಚಾರ್ಜ್ ಪ್ಲಾನ್ ಬರೋಬ್ಬರಿ 90 ದಿನಗಳ ವ್ಯಾಲಿಡಿಟಿಯೊಂದಿಗೆ ಕೇವಲ ದಿನಕ್ಕೆ 10 ರೂಪಾಯಿ ಖರ್ಚು ಮಾಡಿ ಸಿಕ್ಕಾಪಟ್ಟೆ ಪ್ರಯೋಜನಗಳು ಲಭ್ಯ.

Also Read: BSNL Freedom Offer: ಮತ್ತೆ 15 ದಿನಗಳಿಗೆ ಆಫರ್ ವಿಸ್ತರಣೆ! FREE SIM ಜೊತೆಗೆ ಜಬರದಸ್ತ್ ಪ್ರಯೋಜನಗಳು 1 ರೂಗಳಿಗೆ ಲಭ್ಯ

Reliance Jio 3 Month Plan

Reliance Jio 899 ರೂಗಳ ಯೋಜನೆಯ ಫುಲ್ ಡೀಟೇಲ್ಸ್:

ರಿಲಯನ್ಸ್ ಜಿಯೋ ರೂ. 899 ಯೋಜನೆಯು 90 ದಿನಗಳ ಮಾನ್ಯತೆಯೊಂದಿಗೆ ಪ್ರಿಪೇಯ್ಡ್ ಮೊಬೈಲ್ ರೀಚಾರ್ಜ್ ಆಯ್ಕೆಯಾಗಿದೆ. ಇದು ಪ್ರತಿದಿನ 2GB ಹೈ-ಸ್ಪೀಡ್ ಡೇಟಾ, ಅನಿಯಮಿತ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 SMS ನೀಡುತ್ತದೆ. ಹೊಂದಾಣಿಕೆಯ ಸಾಧನಗಳನ್ನು ಹೊಂದಿರುವ ಜಿಯೋ 5G ಕವರೇಜ್ ಪ್ರದೇಶಗಳಲ್ಲಿ ಬಳಕೆದಾರರಿಗೆ ಅನಿಯಮಿತ ಟ್ರೂ 5G ಡೇಟಾ ಪ್ರಯೋಜನವು ಒಂದು ಪ್ರಮುಖ ವೈಶಿಷ್ಟ್ಯವಾಗಿದೆ. ಈ ಯೋಜನೆಯು JioTV, JioCinema ಮತ್ತು JioCloud ಉಚಿತ ಚಂದಾದಾರಿಕೆಗಳನ್ನು ಸಹ ಒಳಗೊಂಡಿದೆ.

ಈ ಯೋಜನೆಯು ಮೂರು ತಿಂಗಳ ಅವಧಿಗೆ ಡೇಟಾ, ಕರೆ ಮತ್ತು ಮನರಂಜನಾ ಪ್ರಯೋಜನಗಳ ಸಮತೋಲನವನ್ನು ಒದಗಿಸುತ್ತದೆ. ಇದು ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಬಂಡಲ್ ಮಾಡಿದ OTT ವಿಷಯವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸಿದೆ. ನಿರ್ದಿಷ್ಟ ವೈಶಿಷ್ಟ್ಯಗಳು ಅದು ಮೊಬೈಲ್‌ಗಾಗಿಯೇ ಅಥವಾ ಹೋಮ್ ಬ್ರಾಡ್‌ಬ್ಯಾಂಡ್‌ಗಾಗಿಯೇ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo