Jio Combo Plan: ದಿನಕ್ಕೆ ಕೇವಲ 15 ರೂಪಾಯಿ ಖರ್ಚು ಮಾಡಿ ತಿಂಗಳಿಗೆ ಅನ್ಲಿಮಿಟೆಡ್ ಕರೆ, ಡೇಟಾದೊಂದಿಗೆ ಉಚಿತ OTT ಲಭ್ಯ!

HIGHLIGHTS

ರಿಲಯನ್ಸ್ ಜಿಯೋ (Reliance Jio) ಅಗತ್ಯಗಳಿಗೆ ಅನುಗುಣವಾಗಿ ಹತ್ತಾರು ಪ್ರೀಪೈಡ್ ಯೋಜನೆಯನ್ನು ಹೊಂದಿದೆ.

ಒಂದೇ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ, ಡೇಟಾದೊಂದಿಗೆ ಉಚಿತ OTT ಅಪ್ಲಿಕೇಶನ್ ಬಳಕೆಯೊಂದಿಗೆ ಬರುತ್ತದೆ.

ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ಈ 445 ರೂಗಳ ಪ್ರೀಪೈಡ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪಡೆಯಬಹುದು.

Jio Combo Plan: ದಿನಕ್ಕೆ ಕೇವಲ 15 ರೂಪಾಯಿ ಖರ್ಚು ಮಾಡಿ ತಿಂಗಳಿಗೆ ಅನ್ಲಿಮಿಟೆಡ್ ಕರೆ, ಡೇಟಾದೊಂದಿಗೆ ಉಚಿತ OTT ಲಭ್ಯ!

Jio Combo Plan 2025: ರಿಲಯನ್ಸ್ ಜಿಯೋ ತಮ್ಮ ಬಳಕೆದಾರರಿಗೆ ಅತ್ಯುತ್ತಮ ರಿಚಾರ್ಜ್ ಯೋಜನೆಗಳನ್ನು ಅವರ ಅಗತ್ಯಗಳಿಗೆ ಅನುಗುಣವಾಗಿ ಹತ್ತಾರು ಪ್ರೀಪೈಡ್ ಯೋಜನೆಗಳನ್ನು ಹೊಂದಿದೆ. ಆದರೆ ನಿಮಗೆ ಒಂದೇ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ, ಡೇಟಾದೊಂದಿಗೆ ಉಚಿತ OTT ಅಪ್ಲಿಕೇಶನ್ ಬಳಕೆಯೊಂದಿಗೆ ಬರುವ ಈ 445 ರೂಗಳ ರಿಚಾರ್ಜ್ ಪ್ಲಾನ್ ನಿಜಕ್ಕೂ ಕಾಂಬೋ ಪ್ಲಾನ್ ಅಂದ್ರೆ ತಪ್ಪಲ್ಲ. ಹಾಗಾದರೆ ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ಈ 445 ರೂಗಳ ಪ್ರೀಪೈಡ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಡೆಯಬಹುದು.

Digit.in Survey
✅ Thank you for completing the survey!

ಉಚಿತ OTT ಅಪ್ಲಿಕೇಶನ್ ನೀಡುವ Jio Combo Plan 2025

ಪ್ರಸ್ತುತ Jio Rechrage ಅಡಿಯಲ್ಲಿ ಉಚಿತ OTT ಪ್ರವೇಶವನ್ನು ಬಯಸುವ ಬಳಕೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸದ್ಯಕ್ಕೆ ಜಿಯೋ ಕೇವಲ ಒಂದು ಪ್ರಿಪೇಯ್ಡ್ ಯೋಜನೆಯನ್ನು ಹೊಂದಿದೆ. ಇದರಲ್ಲಿ ಬಳಕೆದಾರರು ಉಚಿತ OTT ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತಾರೆ. ನಾವು ಇಲ್ಲಿ ಮಾತನಾಡುತ್ತಿರುವ ಪ್ಲಾನ್ ಬೆಲೆ 445 ಗಳಾಗಿದೆ. ಒಂದೇ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ, ಡೇಟಾದೊಂದಿಗೆ ಉಚಿತ OTT ಅಪ್ಲಿಕೇಶನ್ ಬಳಕೆಯೊಂದಿಗೆ ಬರುವ ಈ 445 ರೂಗಳ ರಿಚಾರ್ಜ್ ಪ್ಲಾನ್ ನಿಜಕ್ಕೂ ಕಾಂಬೋ ಪ್ಲಾನ್ ಅಂದ್ರೆ ತಪ್ಪಲ್ಲ.

Jio 445 Recharge Plan - Jio Combo Plan

ರಿಲಯನ್ಸ್ ಜಿಯೋದ ರೂ 445 ಪ್ರಿಪೇಯ್ಡ್ ಯೋಜನೆ:

ರಿಲಯನ್ಸ್ ಜಿಯೋದ ರೂ 445 ಪ್ರಿಪೇಯ್ಡ್ ಯೋಜನೆಯು ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಬರುವ ಬೆಸ್ಟ್ ಯೋಜನೆಯಾಗಿದ್ದು ಈ ಯೋಜನೆಯೊಂದಿಗೆ Sony LIV, ZEE5, Liongate Play, Discovery+, Sun NXT, Kanchha Lannka, Planet Marathi, Chaupal, FanCode ಮತ್ತು Hoichoi via JioTV app ಹೆಚ್ಚುವರಿ ಚಂದಾದಾರಿಕೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇಲ್ಲಿ ಬಳಕೆದಾರರು 28 ದಿನಗಳು ಅಥವಾ ಒಂದು ತಿಂಗಳವರೆಗೆ ಈ ಎಲ್ಲ OTT ಪ್ರವೇಶವನ್ನು ಪಡೆಯುತ್ತಾರೆ.

Also Read: Infinix Smart 9 HD ಫೋನ್ ಕೇವಲ 7000 ರೂಗಳಿಗೆ ಬಿಡುಗಡೆ! ಆಫರ್ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

ರಿಲಯನ್ಸ್ ಜಿಯೋದ ರೂ 445 ಪ್ರಿಪೇಯ್ಡ್ ಯೋಜನೆ ನಿಮಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪ್ರತಿದಿನ 2GB ಡೇಟಾವನ್ನು ಒಟ್ಟಾರೆಯಾಗಿ 56GB ಪೂರ್ತಿ ವ್ಯಾಲಿಡಿಟಿಗೆ ಪಡೆಯಬಹುದು. ಅಲ್ಲದೆ ಈ ಯೋಜನೆಯಲ್ಲಿ ನಿಮಗೆ ದಿನಕ್ಕೆ 100 ಉಚಿತ SMS ಉಚಿತವಾಗಿ ನೀಡುತ್ತಿದ್ದು ಕೇವಲ 28 ದಿನಗಳಿಗೆ ಮಾತ್ರ ಈ ಕಾಂಬೋ ರಿಚಾರ್ಜ್ ಪ್ಲಾನ್ ನೀಡುತ್ತಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo