Limited Time Offer! ಬರೋಬ್ಬರಿ 200MP ಕ್ಯಾಮೆರಾವುಳ್ಳ Samsung Galaxy S24 Ultra ಸಿಕ್ಕಾಪಟ್ಟೆ ಕಡಿಮೆ ಬೆಲೆ ಮಾರಾಟ!

HIGHLIGHTS

Samsung Galaxy S24 Ultra ಬಿಡುಗಡೆಯ ಬೆಲೆಗಿಂತ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

Samsung Galaxy S24 Ultra ಪ್ರಸ್ತುತ 256GB ಸ್ಟೋರೇಜ್ ರೂಪಾಂತರ ₹99,999 ರೂಗಳಿಗೆ ಪಟ್ಟಿ ಮಾಡಲಾಗಿದೆ.

Samsung Galaxy S24 Ultra ಟೈಟಾನಿಯಂ ಫ್ರೇಮ್‌ನೊಂದಿಗೆ 6.8 ಇಂಚಿನ ಡೈನಾಮಿಕ್ AMOLED 2X ಡಿಸ್ಪ್ಲೇ ಹೊಂದಿದೆ.

Limited Time Offer! ಬರೋಬ್ಬರಿ 200MP ಕ್ಯಾಮೆರಾವುಳ್ಳ Samsung Galaxy S24 Ultra ಸಿಕ್ಕಾಪಟ್ಟೆ ಕಡಿಮೆ ಬೆಲೆ ಮಾರಾಟ!

Samsung Galaxy S24 Ultra Price Cut: ಸ್ಯಾಮ್‌ಸಂಗ್‌ ತನ್ನ ಅತಿದೊಡ್ಡ ಪ್ರೀಮಿಯಂ ಸ್ಮಾರ್ಟ್ಫೋನ್ ಬೆಲೆಯನ್ನು ಈಗ ಸಿಕ್ಕಾಪಟ್ಟೆ ಕಡಿಮೆಗೊಳಿಸಿದೆ. ನೀವು ಅಥವಾ ನಿಮಗೆ ತಿಳಿದವರು ಈ ಜಬರ್ದಸ್ತ್ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಪ್ರಸ್ತುತ ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಸಾಮಾನ್ಯವಾಗಿ ಈ ಸ್ಮಾರ್ಟ್ಫೋನ್ 256GB ಸ್ಟೋರೇಜ್ ರೂಪಾಂತರ ಬರೋಬ್ಬರಿ ₹99,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್ ಜೊತೆಗೆ ಕೊಂಚ ಕಡಿಮೆ ಬೆಲೆಗೆ ಈ ಪ್ರೀಮಿಯಂ ಸ್ಮಾರ್ಟ್ಫೋನ್ ಖರೀದಿಸಬಹುದಾಗಿದೆ.

Digit.in Survey
✅ Thank you for completing the survey!

Samsung Galaxy S24 Ultra ಬೆಲೆಯಲ್ಲಿ ಭಾರಿ ಕಡಿತ (Price Cut)

ಈ ಸ್ಮಾರ್ಟ್ಫೋನ್ ಖರೀದಿ ಮಾಡಲು ಇದು ಸೂಕ್ತ ಸಮಯವಾಗಿದ್ದು ಈ Samsung Galaxy S24 Ultra ಸ್ಮಾರ್ಟ್ಫೋನ್ ಮೊದಲು ₹1,34,999 ರೂಗಳಿಗೆ ಬಿಡುಗಡೆಯಾಗಿತ್ತು ಆದರೆ ಈಗ ಅಮೆಜಾನ್ ಮೂಲಕ ಕಡಿಮೆಯಾಗಿದ್ದು ಬ್ಯಾಂಕ್ ಮತ್ತು ವಿನಿಮಯ ಬೋನಸ್ ಜೊತೆಗೆ ಕಡಿಮೆ ಬೆಲೆಗೆ ಖರೀದಿಸಬಹುದು.Samsung Galaxy S24 Ultra 5G (12GB+256GB) ಪ್ರಸ್ತುತ ಅಮೆಜಾನ್‌ನಲ್ಲಿ 99,999 ರೂ.ಗಳಿಗೆ ಪಟ್ಟಿ ಮಾಡಲಾಗಿದ್ದು ಇದು ಅದರ ಬಿಡುಗಡೆ ಬೆಲೆಯಲ್ಲಿ ಭಾರಿ ರಿಯಾಯಿತಿಯಾಗಿದೆ.

Samsung Galaxy S24 Ultra Price Cut
Samsung Galaxy S24 Ultra Price Cut

ಆಸಕ್ತ ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ 48,500 ರೂಗಳವರೆಗೆ ವಿನಿಮಯ ಮೌಲ್ಯವನ್ನು ಪಡೆಯಬಹುದು ಇದರ ಮೂಲಕ ಅದರ ಬೆಲೆಯನ್ನು ಕೇವಲ 51,499 ರೂಗಳಿಗೆ ಇಳಿಸಬಹುದು. ಆದಾಗ್ಯೂ ಪೂರ್ಣ ವಿನಿಮಯ ಮೊತ್ತವನ್ನು ಪಡೆಯುವುದು ತುಂಬಾ ಕಷ್ಟ. ಆದರೆ S24 ಅಲ್ಟ್ರಾದ ಉನ್ನತ-ಶ್ರೇಣಿಯ ವಿಶೇಷಣಗಳು ಮತ್ತು ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲವನ್ನು ಪರಿಗಣಿಸಿ ಇದು ಒಂದು ದೊಡ್ಡ ವ್ಯವಹಾರವಾಗಿದೆ. ಇಷ್ಟೇ ಅಲ್ಲ ಕಂಪನಿಯು ಈ ಫೋನ್ ಮೇಲೆ 2000 ರೂ.ಗಳ ಬ್ಯಾಂಕ್ ಆಫರ್ ಅನ್ನು ಸಹ ನೀಡುತ್ತಿದೆ.

Also Read: Samsung Galaxy A06 5G ಸದ್ದಿಲ್ಲದೇ ಕೇವಲ 10,000 ರೂಪಾಯಿಗೆ ಬಿಡುಗಡೆ! ಫೀಚರ್ಗಳೇನು ನಿಮಗೊತ್ತಾ?

Samsung Galaxy S24 Ultra ಫೀಚರ್ ಮತ್ತು ವಿಶೇಷತೆಗಳೇನು?

Samsung Galaxy S24 Ultra ಟೈಟಾನಿಯಂ ಫ್ರೇಮ್‌ನೊಂದಿಗೆ 6.8 ಇಂಚಿನ ಡೈನಾಮಿಕ್ AMOLED 2X ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 2600 ನಿಟ್‌ಗಳ ಗರಿಷ್ಠ ಹೊಳಪನ್ನು ಮತ್ತು 120Hz ವರೆಗಿನ ರಿಫ್ರೆಶ್ ದರವನ್ನು ನೀಡುತ್ತದೆ. ಸ್ಯಾಮ್‌ಸಂಗ್ ಫೋನ್ ಗೊರಿಲ್ಲಾ ಗ್ಲಾಸ್ ಆರ್ಮರ್ ಅನ್ನು ಸಹ ಪರಿಚಯಿಸಿದೆ. Galaxy S24 Ultra 200MP ಪ್ರೈಮರಿ ಕ್ಯಾಮೆರಾದೊಂದಿಗೆ ಬರುತ್ತದೆ ಅದು ಉತ್ತಮ ವಿವರಗಳನ್ನು ಸೆರೆಹಿಡಿಯುತ್ತದೆ.

samsung galaxy s24 ultra
samsung galaxy s24 ultra

ಸ್ಯಾಮ್‌ಸಂಗ್ ತನ್ನ ಟೆಲಿಫೋಟೋ ಸಾಮರ್ಥ್ಯಗಳನ್ನು 5x ಆಪ್ಟಿಕಲ್ ಜೂಮ್‌ನೊಂದಿಗೆ ಹೊಸ 50MP ಲೆನ್ಸ್‌ನೊಂದಿಗೆ ನವೀಕರಿಸಿದೆ ಜೊತೆಗೆ 10MP 3x ಟೆಲಿಫೋಟೋ ಲೆನ್ಸ್ ಮತ್ತು 12MP ಅಲ್ಟ್ರಾವೈಡ್ ಸೆನ್ಸರ್ ಅನ್ನು ಹೊಂದಿದೆ. Samsung Galaxy S24 Ultra ಸ್ನಾಪ್‌ಡ್ರಾಗನ್ 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್ ಬೆಂಬಲಿಸುತ್ತದೆ. ಇದು ಕಾರ್ಯಕ್ಷಮತೆ ಮತ್ತು ದಕ್ಷತೆಗಾಗಿ ಅತ್ಯುತ್ತಮವಾಗಿದೆ. ಈ ಸ್ಯಾಮ್‌ಸಂಗ್ ಫೋನ್‌ನಲ್ಲಿ ಲೈವ್ ಟ್ರಾನ್ಸ್‌ಲೇಟ್ ಮತ್ತು ಸರ್ಕಲ್ ಟು ಸರ್ಚ್‌ನಂತಹ ಹಲವು AI ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.

ಈ ಫೋನ್ ಆಂಡ್ರಾಯ್ಡ್ 14 ಅನ್ನು ಆಧರಿಸಿದ One UI 6.1 ನೊಂದಿಗೆ ಬರುತ್ತದೆ ಮತ್ತು 7 ವರ್ಷಗಳ ನವೀಕರಣಗಳನ್ನು ಸಹ ನೀಡುತ್ತದೆ. ಕೊನೆಯದಾಗಿ ಇದರ 5000mAh ಬ್ಯಾಟರಿಯು ದಿನವಿಡೀ ಪವರ್ ಒದಗಿಸುತ್ತದೆ ಮತ್ತು ಇದರ ವೇಗದ ಚಾರ್ಜಿಂಗ್ ಬೆಂಬಲ 45W ಆಗಿದೆ. ಇದರೊಂದಿಗೆ ಇದು 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo