Samsung Galaxy Z Flip 3 ಭರ್ಜರಿ ಡೀಲ್! ಅತಿ ಕಡಿಮೆ ಬೆಲೆಗೆ ಕೈ ಜಾರುವ ಮೊದಲು ಖರೀದಿಸಿಕೊಳ್ಳಿ!

Samsung Galaxy Z Flip 3 ಭರ್ಜರಿ ಡೀಲ್! ಅತಿ ಕಡಿಮೆ ಬೆಲೆಗೆ ಕೈ ಜಾರುವ ಮೊದಲು ಖರೀದಿಸಿಕೊಳ್ಳಿ!
HIGHLIGHTS

Samsung Galaxy Z Flip3: ಭಾರತದಲ್ಲಿ ಫ್ಲಿಪ್ಕಾರ್ಟ್ ತನ್ನ ಬಿಗ್ ಸೇವಿಂಗ್ ಸೇವಿಂಗ್ ಡೇ ಮಾರಾಟವನ್ನು ಆರಂಭಿಸಿದೆ.

Samsung Galaxy Z Flip3 ಸ್ಮಾರ್ಟ್‌ಫೋನ್ ಅನ್ನು ರೂ 45,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

Samsung Galaxy Z Flip3 8GB RAM ಆಯ್ಕೆಯ ಬೆಲೆ ಪ್ರಸ್ತುತ ರೂ 44,999 ಆಗಿದೆ. ಈ ಫೋನ್‌ ವೈಟ್ ಮತ್ತು ಬ್ಲಾಕ್ ಕಲರ್‌ಗಳ ಆಯ್ಕೆಯಲ್ಲಿ ಲಭ್ಯವಿದೆ.

Samsung Galaxy Z Flip3: ಭಾರತದಲ್ಲಿ ಫ್ಲಿಪ್ಕಾರ್ಟ್ ತನ್ನ ಬಿಗ್ ಸೇವಿಂಗ್ ಸೇವಿಂಗ್ ಡೇ ಮಾರಾಟವನ್ನು ಆರಂಭಿಸಿದೆ. ಇದರಲ್ಲಿ ಜನಪ್ರಿಯ ಮತ್ತು ಹೆಚ್ಚು ಆಕರ್ಷಿತ ಸ್ಯಾಮ್‌ಸಂಗ್‌ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸಾಮಾನ್ಯವಾಗುತ್ತಿದ್ದರೂ ಅನೇಕ ಗ್ರಾಹಕರು ಅವುಗಳನ್ನು ಖರೀದಿಸಲು ಅದರ ಬೆಲೆಯ ಕಾರಣದಿಂದಾಗಿ ಇನ್ನೂ ಹಿಂಜರಿಯುತ್ತಾರೆ. ಪ್ರಸ್ತುತ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇ ಡೀಲ್‌ನಲ್ಲಿ ನೀವು ಸ್ಯಾಮ್‌ಸಂಗ್‌ನ ಹೈ-ಎಂಡ್ ಗ್ಯಾಲಕ್ಸಿ Z ಫ್ಲಿಪ್ 3 ಸ್ಮಾರ್ಟ್‌ಫೋನ್ ಅನ್ನು ರೂ 45,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

Samsung Galaxy Z Flip 3 ಭರ್ಜರಿ ಡೀಲ್!

Samsung Galaxy Z Flip3 ಐಫೋನ್ 13 ಗಿಂತ ಕಡಿಮೆ ಬೆಲೆಯಲ್ಲಿ ರಿಯಾಯಿತಿಯೊಂದಿಗೆ ಲಭ್ಯವಿದೆ. ಸ್ಯಾಮ್‌ಸಂಗ್‌ Galaxy Z Flip 4 ಮತ್ತು Oppo Find N2 ಫ್ಲಿಪ್‌ನ ಅರ್ಧಕ್ಕಿಂತ ಕಡಿಮೆ ಬೆಲೆಗೆ ನೀವು ಅತ್ಯಾಧುನಿಕ Galaxy Z ಫ್ಲಿಪ್ 3 ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. Galaxy Z Flip 3 128GB ಸ್ಟೋರೇಜ್ ಮತ್ತು 8GB RAM ಆಯ್ಕೆಯ ಬೆಲೆ ಪ್ರಸ್ತುತ ರೂ 44,999 ಆಗಿದೆ. ಈ ಫೋನ್‌ ವೈಟ್ ಮತ್ತು ಬ್ಲಾಕ್ ಕಲರ್‌ಗಳ ಆಯ್ಕೆಯಲ್ಲಿ ಲಭ್ಯವಿದೆ.

Samsung Galaxy Z Flip 3  ಆಫರ್‌ಗಳು:

Samsung Galaxy Z Flip3 ನೀವು SBI ಕ್ರೆಡಿಟ್ ಕಾರ್ಡ್ ಹೊಂದಿದ್ದರೆ 1,250 ರೂಪಾಯಿಗಳ ತಕ್ಷಣದ ರಿಯಾಯಿತಿಯನ್ನು ಪಡೆಯಬಹುದು. ಪ್ರಸ್ತುತ ಮಾರಾಟದ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಗ್ರಾಹಕರು ಟ್ರೇಡ್-ಇನ್ ಆಯ್ಕೆಯನ್ನು ಮಾಡಬಹುದು. ಅಧಿಕೃತ ಚಾನಲ್‌ಗಳು Galaxy Z Flip 4 ಮತ್ತು Oppo Find N2 ಫ್ಲಿಪ್ ಅನ್ನು ರೂ 89,999 ಕ್ಕೆ ಮಾರಾಟ ಮಾಡುತ್ತಿವೆ ಮತ್ತು Apple iPhone 13 ಅನ್ನು ಅದರ ಕ್ಲಾಸಿಕ್ ವಿನ್ಯಾಸ ಮತ್ತು ಉನ್ನತ-ಮಟ್ಟದ ಫೀಚರ್‌ಗಳೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ 57,999 ರೂಗಳಿಗೆ ನೀಡಲಾಗುತ್ತದೆ.

Samsung Galaxy Z Flip 3 ಅನ್ನು 44,999 ರೂಗಳಿಗೆ ಲಭ್ಯ!

Samsung Galaxy Z Flip3 ನೀವು ಭಾರತದಲ್ಲಿ Galaxy Z Flip 3 ಸುಮಾರು ಎರಡು ವರ್ಷಗಳ ಹಳೆಯ ಪೋನ್‌ ಆಗಿದ್ದು ಇದರ ಬೆಲೆಯನ್ನು ಈಗ ಅತ್ಯಂತ ಕಡಿಮೆ ಮಾಡಲಾಗಿದೆ (MRP ರೂ 95,999 ರಿಂದ). ಈ ಫೋನ್ ಈಗಾಗಲೇ Android 13 OS ನಿಂದ ಅಪ್ಡೇಟ್ ಪಡೆದುಕೊಂಡಿದ್ದು ಮುಂಬರುವ ಆಂಡ್ರಾಯ್ಡ್ 14 OS ಗೆ ಅರ್ಹತೆ ಹೊಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo