Xiaomi ಯ Redmi 7 ಸ್ಮಾರ್ಟ್ಫೋನ್ ಇದೇ 18ನೇ ಮಾರ್ಚ್ 2019 ರಂದು ಬಿಡುಗಡೆಯಾಗಲಿದ್ದು ನಿರೀಕ್ಷಿತ ಬೆಲೆ ಇದಾಗಿರಬವುದು.

Xiaomi ಯ Redmi 7 ಸ್ಮಾರ್ಟ್ಫೋನ್ ಇದೇ 18ನೇ ಮಾರ್ಚ್ 2019 ರಂದು ಬಿಡುಗಡೆಯಾಗಲಿದ್ದು ನಿರೀಕ್ಷಿತ ಬೆಲೆ ಇದಾಗಿರಬವುದು.
HIGHLIGHTS

ಈಗ Redmi 7 ಬರುವುದಾಗಿ CEO ಆದ Lu Weibing ಕೂಡ ಕೆಲವು ಸ್ಪೆಕ್ಸ್ ಮತ್ತು ನಿರೀಕ್ಷಿತ ಬೆಲೆಗಳನ್ನು ಬಹಿರಂಗಪಡಿಸಿದ್ದಾರೆ.

Xiaomi ಯ Redmi Note 7 Pro ಅದ್ದೂರಿಯ ಸ್ಮಾರ್ಟ್ಫೋನ್ ಈ ತಿಂಗಳಲ್ಲಿ ಭಾರತದಲ್ಲಿ ತನ್ನ ಜಾಗತಿಕ ಚೊಚ್ಚಲ ಮತ್ತು ಕೇವಲ 13,999 ಆರಂಭಿಕ ಬೆಲೆಗೆ ಬಿಡುಗಡೆಗೊಳಿಸಿದೆ. Redmi ಅಧ್ಯಕ್ಷರಿಂದ ಬರುವ ತಾಜಾ ವಿವರಗಳು Xiaomi ಯ ಹೊಸ ಪ್ರಾಡಕ್ಟ್ ಪ್ರಾರಂಭಿಸಲು ಸಜ್ಜುಗೊಳಿಸುತ್ತಿದೆ ಎಂದು ಸೂಚಿಸುತ್ತದೆ. ಕೆಲ ವದಂತಿಗಳ ಸುಳಿವು ದೀರ್ಘಕಾಲದವರೆಗೆ ವದಂತಿಗಳಿದ್ದವು ಈಗ Redmi 7 ಬರುವುದಾಗಿ CEO ಆದ  Lu Weibing ಕೂಡ ಕೆಲವು ಸ್ಪೆಕ್ಸ್ ಮತ್ತು ನಿರೀಕ್ಷಿತ ಬೆಲೆಗಳನ್ನು ಬಹಿರಂಗಪಡಿಸಿದ್ದಾರೆ.

ಒಂಥರ ಈ ಹೊಸ ಉತ್ಪನ್ನದ ಹೆಸರನ್ನು ದೃಢೀಕರಿಸಲಿಲ್ಲ ಆದರೆ Redmi 7 ಪ್ರವಾಹದ ವದಂತಿಗಳು ಮತ್ತು ಸೋರಿಕೆಗಳೊಂದಿಗೆ ಇದು  ಚೀನಾದಲ್ಲಿ Note 7 Pro ನಂತಹ ಅದೇ ಸಂದರ್ಭದಲ್ಲಿ ಈ ಫೋನ್ ಅಧಿಕೃತವಾಗಿ ಹೋಗಬಹುದೆಂದು ಇಂಟರ್ನೆಟ್ ಮೂಲಕ ಕಾಣುತ್ತದೆ. ಇದೀಗ ಕಂಪನಿಯು ಚೀನಾದಲ್ಲಿ ಮಾತ್ರ ಈ Redmi 7 ಅನ್ನು ಪ್ರಾರಂಭಿಸಲು ಯೋಜಿಸುತ್ತಿದ್ದು ಇದುವರೆಗೂ ಭಾರತದಲ್ಲಿ ಬಿಡುಗಡೆಯ  ಬಗ್ಗೆ ಯಾವುದೇ ವರದಿಗಳನ್ನು ಯಾವುದೇ ಮೂಲಗಳಿಂದ ಬಹಿರಂಗವಾಗಿಲ್ಲ. Redmi 7 ಭಾರತದ ಬಿಡುಗಡೆಯನ್ನು ಕಾದು ನೋಡಬೇಕಿದೆ.

ಈ ಸ್ಮಾರ್ಟ್ಫೋನ್ ದೊಡ್ಡದಾದ ಅಂದ್ರೆ 3900mAH ಬ್ಯಾಟರಿಯೊಂದಿಗೆ ಬರುತ್ತದೆಂದು ಖಚಿತಪಡಿಸಿದೆ. ಇದು ಒಂದೇ ಚಾರ್ಜ್ನಲ್ಲಿ 15 ದಿನಗಳ ಸ್ಟ್ಯಾಂಡ್ಬೈ ಸಮಯವನ್ನು ಸಕ್ರಿಯಗೊಳಿಸಲು ಇದನ್ನು ಹೆಸರಿಸಲಾಗಿದೆ. Redmi 7 ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 632 SoC ಜೊತೆಗೆ 4GBಯ RAM ವರೆಗೆ ಬರಲು ವದಂತಿಗಳಿವೆ. ಈಗಾಗಲೇ Redmi 6 ಫೋನಲ್ಲಿ ಲಭ್ಯವಿರುವ 3000mAh ಬ್ಯಾಟರಿಗಿಂತ ಗಮನಾರ್ಹವಾಗಿ ದೊಡ್ಡದಾಗಿದೆ. 

ಇದಲ್ಲದೆ ದೊಡ್ಡ ಬ್ಯಾಟರಿ ಸಾಮರ್ಥ್ಯವು 15 ದಿನಗಳ ಸ್ಟ್ಯಾಂಡ್ಬೈ ಸಮಯವನ್ನು ಏಕ ಚಾರ್ಜ್ನಲ್ಲಿ ವಿತರಿಸುವುದಾಗಿ ಹೇಳಲಾಗಿದೆ. ಅದಷ್ಟೇಯಲ್ಲದೆ 2GB, 3GB ಮತ್ತು 4GB ಯ RAM ಆಯ್ಕೆಗಳೊಂದಿಗೆ ಓಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು ಅದೇ ರೀತಿಯಲ್ಲಿ ನಿಮಗೆ   16GB, 32GB ಮತ್ತು 64GB ಯ ಆನ್ಬೋರ್ಡ್ ಸ್ಟೋರೇಜ್ ಆವೃತ್ತಿಗಳನ್ನು ಹೊಂದಿರುತ್ತದೆ. ಒಂದು ಇತ್ತೀಚಿನ ಹ್ಯಾಂಡ್ ಆನ್ ವೀಡಿಯೊವನ್ನು ನಾವು ನಂಬಿದರೆ ಈ ಸ್ಮಾರ್ಟ್ಫೋನಲ್ಲಿ ಸ್ನಾಪ್ಡ್ರಾಗನ್ 632 SoC ಬರುವ ನಿರೀಕ್ಷೇಯಿದೆ.

ಈ ಸ್ಮಾರ್ಟ್ಫೋನ್ ಚೀನಾದಲ್ಲಿ ಸುಮಾರು 900 CNY (ಭಾರತದಲ್ಲಿ 9300 ರೂಗಳು) ಆರಂಭದ ಬೆಲೆಗೆ ಬರುತ್ತದೆ. ಇದಲ್ಲದೆ ಇತ್ತೀಚಿನ ಪೋಸ್ಟ್ನಲ್ಲಿ Xiaomi CEO ಅವರ ಒಂದು ಪೋಸ್ಟ್ ಅಲ್ಲಿ Redmi 7 ಸ್ಮಾರ್ಟ್ಫೋನ್ 3.5mm ಹೆಡ್ಫೋನ್ ಜ್ಯಾಕ್ ಮತ್ತು IR ಬ್ಲಾಸ್ಟರ್ ಹೊಂದಿರುವುದಾಗಿ ಉಲ್ಲೇಖಿಸಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo