Realme ಮತ್ತೊಂಮ್ಮೆ ಹೊಸ MediaTek P70 ಪ್ರೋಸೇಸರೊಂದಿಗೆ ಹೊಸ ಸರಣಿಯನ್ನು ಇದೇ ಡಿಸೆಂಬರ್ ಒಳಗೆ ಬಿಡುಗಡೆಗೊಳಿಸಲಿದೆ.

HIGHLIGHTS

ಈಗಾಗಲೇ ರಿಯಲ್ಮಿ ಮಾಡಿರುವ ರೆಕಾರ್ಡ್ ಅನ್ನು ಈ ಹೊಚ್ಚ ಹೊಸ ಸ್ಮಾರ್ಟ್ಫೋನ್ ಮಾಡಬವುದುದೇ ಬ್ರೇಕ್...

Realme ಮತ್ತೊಂಮ್ಮೆ ಹೊಸ MediaTek P70 ಪ್ರೋಸೇಸರೊಂದಿಗೆ ಹೊಸ ಸರಣಿಯನ್ನು ಇದೇ ಡಿಸೆಂಬರ್ ಒಳಗೆ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ  ರಿಯಲ್ಮಿ ಸ್ಮಾರ್ಟ್ಫೋನ್ ಭಾರಿ ಸಡ್ಡು ಮಾಡುತ್ತಿದೆ. ಈ ಸ್ಮಾರ್ಟ್ಫೋನ್ ಅಷ್ಟೇ ಅದ್ದೂರಿಯಾಗಿ ಸೇಲ್ ಸಹ ಆಗುತ್ತಿದೆ. ಇದರೊಂದಿಗೆ ಮೀಡಿಯಾ ಟೆಕ್ ಇತ್ತೀಚಿಗೆ ಭಾರತದಲ್ಲಿ ಅದರ ಇತ್ತೀಚಿನ ಮಧ್ಯ ಶ್ರೇಣಿಯ ಚಿಪ್ಸೆಟ್ ಹೆಲಿಯೊ P70 ಅನ್ನು ಪ್ರಾರಂಭಿಸಿತು. ಈಗ ಹೊಸ ಚಿಪ್ಸೆಟ್ನೊಂದಿಗೆ ಒಂದು ಹೊಸ ಸ್ಮಾರ್ಟ್ಫೋನ್ ಸರಣಿಯನ್ನು ಪರಿಚಯಿಸುವ ಮೊದಲ ಕಂಪೆನಿ ಎಂದು ರಿಯಾಲ್ಮ್ ಬಹಿರಂಗಪಡಿಸಿದ್ದಾರೆ. 

Digit.in Survey
✅ Thank you for completing the survey!

ಈ ವರ್ಷದ ಅಂತ್ಯದಲ್ಲಿ ಇತ್ತೀಚಿನ ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ ಎಂದು ಕಂಪನಿ ಖಚಿತಪಡಿಸಿದೆ. ಮುಂಬರುವ ಸ್ಮಾರ್ಟ್ಫೋನ್ Realme 2 ಅಥವಾ Realme 2 Proನ ಉತ್ತರಾಧಿಕಾರಿಯಾಗಿಲ್ಲ ಎಂದು ಮಾಧವ್ ಸೇಥ್ CEO ರಿಯಲ್ಮೆ ಮೊಬೈಲ್ ಇಂಡಿಯನ್ಗೆ ತಿಳಿಸಿದರು. ಅವರು ಬ್ರ್ಯಾಂಡ್ ದೇಶದಲ್ಲಿ ತನ್ನ ಬಳಕೆದಾರರಿಗೆ ಎಲ್ಲಾ-ಹೊಸ ಸರಣಿಯನ್ನು ತರುತ್ತಿದ್ದಾರೆ ಎಂದು ದೃಢಪಡಿಸಿದೆ. 

ಇದು ಇತ್ತೀಚಿನ MediaTek ಹೆಲಿಯೊ P70 ಚಿಪ್ಸೆಟ್ ಅಗಿರುತ್ತದೆಂದು ಹೇಳಿದ್ದಾರೆ. ಇತ್ತೀಚಿನ ಸರಣಿ AI ಸಾಮರ್ಥ್ಯಗಳ ಮೇಲೆ ಹೆಚ್ಚಾಗಿ ಗಮನಹರಿಸುತ್ತದೆ. ಮುಂಬರುವ ಸಾಧನದ ಬಗ್ಗೆ ಯಾವುದೇ ಮಾಹಿತಿಯಿಲ್ಲದಿದ್ದರೂ ಹೊಸ ಸರಣಿಯು ಕ್ಯಾಮರಾ, ಕಾರ್ಯಕ್ಷಮತೆ, ಬ್ಯಾಟರಿ ನಿರ್ವಹಣೆ ಅಥವಾ ಹೆಚ್ಚಿನದರಲ್ಲಿ AI ವೈಶಿಷ್ಟ್ಯಗಳನ್ನು ಬಳಸಬಹುದು. ಇತ್ತೀಚೆಗೆ ಈ ಬ್ರಾಂಡ್ ಭಾರತದಲ್ಲಿ ಎರಡು ಹೊಸ ಸ್ಮಾರ್ಟ್ಫೋನ್ಗಳನ್ನು ಘೋಷಿಸಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo