Realme NARZO 70 Turbo 5G ಮೇಲೆ ₹2500 ರೂಗಳ ಭಾರಿ ಡಿಸ್ಕೌಂಟ್! ಸಿಕ್ಕಿದವರಿಗೆ ಸೀರುಂಡೆ ಆಫರ್ ಬೆಲೆ ಮತ್ತು ಫೀಚರ್‌ಗಳೇನು?

Realme NARZO 70 Turbo 5G ಮೇಲೆ ₹2500 ರೂಗಳ ಭಾರಿ ಡಿಸ್ಕೌಂಟ್! ಸಿಕ್ಕಿದವರಿಗೆ ಸೀರುಂಡೆ ಆಫರ್ ಬೆಲೆ ಮತ್ತು ಫೀಚರ್‌ಗಳೇನು?
HIGHLIGHTS

Realme Narzo 70 Turbo ಸ್ಮಾರ್ಟ್ಫೋನ್ ಅತ್ಯುತ್ತಮ ಗೇಮಿಂಗ್ ಸ್ಮಾರ್ಟ್ಫೋನ್ ಆಗಿದೆ.

50MP ಕ್ಯಾಮೆರಾ ಮತ್ತು MediaTek Dimensity 7300-Energy ಪ್ರೊಸೆಸರ್ನೊಂದಿಗೆ ಬರುತ್ತದೆ.

Realme NARZO 70 Turbo 5G ಮೇಲೆ ₹2500 ರೂಗಳ ಭಾರಿ ಡಿಸ್ಕೌಂಟ್! ಸಿಕ್ಕಿದವರಿಗೆ ಸೀರುಂಡೆ ಆಫರ್.

Realme NARZO 70 Turbo 5G Price Cut: ಅಮೆಜಾನ್ ಮಾರಾಟ ಮುಗಿದ ನಂತರ ಹೊಸ 2025 ವರ್ಷ ಆರಂಭದಲ್ಲಿ ಈ ಹೊಸ Realme NARZO 70 Turbo 5G ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ಬೆಲೆ ಕಳೆದುಕೊಂಡಿದೆ. ಅಲ್ಲದೆ ಈಗಾಗಲೇ ಬಿಡುಗಡೆಯಾಗಿರುವ ಲೇಟೆಸ್ಟ್ ಮತ್ತು ಅಡ್ವಾನ್ಸ್ ಫೀಚರ್ ಹೊಂದಿರುವ 5G ಸ್ಮಾರ್ಟ್ಫೋನ್ ತಮ್ಮ ಬೆಲೆಯಲ್ಲಿ ಕಳೆದುಕೊಂಡು ಸುಮಾರು 15,000 ರೂಗಳ ವಿಭಾಗದಲ್ಲಿ ಜನ ಸಾಮಾನ್ಯರು ಖರೀದಿಯಲು ಲಭ್ಯವಿದೆ. Realme NARZO 70 Turbo 5G ಮೇಲೆ ₹2500 ರೂಗಳ ಭಾರಿ ಡಿಸ್ಕೌಂಟ್! ಸಿಕ್ಕಿದವರಿಗೆ ಸೀರುಂಡೆ ಆಫರ್ ಬೆಲೆ ಮತ್ತು ಫೀಚರ್‌ಗಳೇನು? ಎಲ್ಲವನ್ನು ಈ ಕೆಳಗೆ ಪಡೆಯಬಹುದು.

ಭಾರತದಲ್ಲಿ Realme NARZO 70 Turbo 5G ಆಫರ್ ಬೆಲೆ ಎಷ್ಟು?

Realme NARZO 70 Turbo 5G ಸ್ಮಾರ್ಟ್ಫೋನ್‌ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹16,998 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹17,998 ರೂಗಳಿಗೆ ಮತ್ತು ಕೊನೆಯದಾಗಿ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹20,998 ರೂಗಳಿಗೆ ಪಟ್ಟಿ ಮಾಡಲಾಗಿದೆ.

Realme NARZO 70 Turbo 5G Price Cut: in India

ಆದರೆ ಆಸಕ್ತ ಬಳಕೆದಾರರು ಇದನ್ನು HDFC ಮತ್ತು ಆಯ್ದ ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 2500 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ 14,498 ರೂಗಳಿಗೆ ಈ ಸ್ಮಾರ್ಟ್ಫೋನ್‌ ಖರೀದಿಸಬಹುದು. ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು.

Also Read: EPFO New Update: ಇನ್ಮೇಲೆ ನಿಮ್ಮ ಪಿಎಫ್ ಖಾತೆಯಲ್ಲಿ Self Correct ಬಳಸಿ ನೀವೇ ಈ ಮಾಹಿತಿಗಳನ್ನು ಸರಿಪಡಿಸಿಕೊಳ್ಳಬಹುದು!

ಈ Realme NARZO 70 Turbo 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 19,250 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

ಭಾರತದಲ್ಲಿ Realme NARZO 70 Turbo 5G ಫೀಚರ್ ಮತ್ತು ವಿಶೇಷಣಗಳೇನು?

Realme Narzo 70 Turbo ಸ್ಮಾರ್ಟ್ಫೋನ್ 6.67 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ, ಇದು 120Hz ಹೆಚ್ಚಿನ ರಿಫ್ರೆಶ್ ರೇಟ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಫೋನ್‌ನ ಡಿಸ್‌ಪ್ಲೇಯ ಗರಿಷ್ಠ ಹೊಳಪು 2000 ನಿಟ್‌ಗಳವರೆಗೆ ಇರುತ್ತದೆ. ಈ Realme ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಫೋನ್ 50MP ಪ್ರೈಮರೀ ಮತ್ತು 2MP ಪೋರ್ಟ್ರೇಟ್ ಕ್ಯಾಮೆರಾವನ್ನು ಹೊಂದಿರುತ್ತದೆ. ಈ ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿದೆ.

Realme NARZO 70 Turbo 5G Price Cut:

Realme ನ ಈ ಫೋನ್ MediaTek ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ, 12GB RAM ಮತ್ತು 256GB ವರೆಗಿನ ಆಂತರಿಕ ಸಂಗ್ರಹಣೆಯ ಬೆಂಬಲ ಲಭ್ಯವಿದೆ. ಈ ಗೇಮಿಂಗ್ ಫೋನ್‌ನ RAM ಅನ್ನು ವಾಸ್ತವಿಕವಾಗಿ 14GB ವರೆಗೆ ವಿಸ್ತರಿಸಲು ನಿಮಗೆ ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ, ಮೈಕ್ರೋ SD ಕಾರ್ಡ್ ಮೂಲಕ ಫೋನ್‌ನ ಸ್ಟೋರೇಜ್ ಅನ್ನು 1TB ವರೆಗೆ ಹೆಚ್ಚಿಸಬಹುದು.

ಈ ಫೋನ್ 45W USB ಟೈಪ್ C ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಆಂಡ್ರಾಯ್ಡ್ 14 ಆಧಾರಿತ Realme UI ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್‌ನ ಇತರ ವೈಶಿಷ್ಟ್ಯಗಳಲ್ಲಿ ವೈ-ಫೈ 6, ಬ್ಲೂಟೂತ್ 5.4, ಡ್ಯುಯಲ್ 5G, 3.5 ಎಂಎಂ ಜ್ಯಾಕ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಹೆಚ್ಚಿನವು ಸೇರಿವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo