Motorola G96 5G ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಆಫರ್ ಕಡಿಮೆ ಬೆಲೆಯಲ್ಲಿ ಪವರ್‌ಫುಲ್ ಫೋನ್ ನಿಮ್ಮದಾಗಿಸಿಕೊಳ್ಳಿ!

HIGHLIGHTS

Motorola G96 5G ದೊಡ್ಡ ವಿನಿಮಯ ಬೋನಸ್ ಲಭ್ಯವಿದೆ.

Motorola G96 5G ಫ್ಲಿಪ್‌ಕಾರ್ಟ್‌ನಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಬೆಲೆ.

Motorola G96 5G ಕೈಗೆಟುಕುವ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳು.

Motorola G96 5G ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಆಫರ್ ಕಡಿಮೆ ಬೆಲೆಯಲ್ಲಿ ಪವರ್‌ಫುಲ್ ಫೋನ್ ನಿಮ್ಮದಾಗಿಸಿಕೊಳ್ಳಿ!

ನೀವು ಕಡಿಮೆ ಬೆಲೆಗೆ 5G ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಹುಡುಕಾಟ ಇಲ್ಲಿ ಮುಗಿಯುತ್ತದೆ! ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದಿರುವ ಹೊಸ Motorola G96 5G ಈಗ ಫ್ಲಿಪ್‌ಕಾರ್ಟ್‌ನಲ್ಲಿ ನಂಬಲಾಗದಷ್ಟು ಕಡಿಮೆ ಬೆಲೆಗೆ ಲಭ್ಯವಿದೆ. ಇದರ ಜೊತೆಗೆ ಹಲವು ಆಕರ್ಷಕ ಡೀಲ್‌ಗಳು ಮತ್ತು ರಿಯಾಯಿತಿಗಳು ಕೂಡ ಇವೆ. ಇದು ಪವರ್ಫುಲ್ ಮತ್ತು ಹೊಸ ತಂತ್ರಜ್ಞಾನವನ್ನು ಹೊಂದಿರುವ ಈ ಫೋನ್ ಅನ್ನು ಉತ್ತಮ ಬೆಲೆಗೆ ಖರೀದಿಸಲು ಸರಿಯಾದ ಸಮಯವಾಗಿದೆ. ನೀವು ಗೇಮರ್, ಫೋಟೋಗ್ರಾಫರ್ ಅಥವಾ ಹೆಚ್ಚಿನ ಬಳಕೆದಾರನಾಗಿದ್ದರೆ Motorola G96 5G ನಿಮಗೆ ಉತ್ತಮ ಆಯ್ಕೆಯಾಗಿದೆ.

Digit.in Survey
✅ Thank you for completing the survey!

Motorola G96 5G ಬೆಲೆ, ಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್

Motorola G96 5G ಫ್ಲಿಪ್‌ಕಾರ್ಟ್‌ನಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಇರುವ ಫೋನ್ ಈಗ ಕೇವಲ ₹17,999 ಗೆ ಸಿಗುತ್ತಿದೆ. ಇದರ ಮೂಲ ಬೆಲೆ ₹20,999 ಆಗಿದೆ. ಹೆಚ್ಚು ಸ್ಟೋರೇಜ್ ಬೇಕಿರುವವರಿಗೆ 8GB RAM ಮತ್ತು 256GB ಸ್ಟೋರೇಜ್ ಇರುವ ಫೋನ್ ಈಗ ₹19,999 ಗೆ ಸಿಗುತ್ತಿದೆ.

Motorola G96 5G

ಇದರ ಮೂಲ ಬೆಲೆ ₹22,999 ರೂಗಳಾಗಿವೆ. ಫ್ಲಿಪ್‌ಕಾರ್ಟ್‌ನಲ್ಲಿ ಬ್ಯಾಂಕ್ ಆಫರ್‌ಗಳು ಕೂಡ ಲಭ್ಯವಿದೆ. ಇದು ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಇದಲ್ಲದೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿದರೆ ನಿಮಗೆ ₹14,850 ವರೆಗೆ ಎಕ್ಸ್‌ಚೇಂಜ್ ಬೋನಸ್ ಸಿಗುತ್ತದೆ. ನಿಮ್ಮ ಪಿನ್‌ಕೋಡ್‌ಗೆ ಆಫರ್‌ಗಳನ್ನು ಫ್ಲಿಪ್‌ಕಾರ್ಟ್ ಆಯಪ್ ಅಥವಾ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ.

Also Read: JBL Dolby Soundbar ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯ!

Motorola G96 5G ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು:

  • ಡಿಸ್ಪ್ಲೇ: ಇದು 6.67 ಇಂಚಿನ ಫುಲ್ HD+ pOLED 3D ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದರ 144Hz ರಿಫ್ರೆಶ್ ರೇಟ್ ಅನುಭವವನ್ನು ಬಹಳ ಉತ್ತಮವಾಗಿದೆ. ಇದು ಗೇಮಿಂಗ್, ಚಲನಚಿತ್ರ ವೀಕ್ಷಣೆ ಮತ್ತು ವೆಬ್ ಬ್ರೌಸಿಂಗ್‌ಗೆ ಆಯ್ಕೆ.
  • ಪ್ರೊಸೆಸರ್‌: ಸ್ಮಾಟ್ಫೋನ್ Qualcomm Snapdragon 7s Gen 2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು ಯಾವುದೇ ಕೆಲಸ ಅಥವಾ ಆಟಗಳನ್ನು ಸುಲಭವಾಗಿ ನಿಭಾಯಿಸುತ್ತದೆ. 8GB RAM ಇರುವ ಕಾರಣ ಫೋನ್ ತಡೆರಹಿತವಾಗಿ ಕಾರ್ಯನಿರ್ವಹಿಸುತ್ತದೆ.
  • ಕ್ಯಾಮೆರಾ: ಇದರ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. 50MP ಪ್ರೈಮರಿ ಸೆನ್ಸರ್ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಜೊತೆಗೆ ಮತ್ತು 8MP ಅಲ್ಟ್ರಾವೈಡ್ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ 32MP ಮುಂಭಾಗದ ಕ್ಯಾಮೆರಾ ಇದೆ. ಎಲ್ಲಾ ಕ್ಯಾಮೆರಾಗಳು 4K ವಿಡಿಯೋ ರೆಕಾರ್ಡಿಂಗ್‌ಗೆ ಸಹಕರಿಸುತ್ತವೆ.
  • ಬ್ಯಾಟರಿ ಮತ್ತು ಚಾರ್ಜಿಂಗ್: ಫೋನ್‌ನಲ್ಲಿ 5500mAh ದೊಡ್ಡ ಬ್ಯಾಟರಿ ಇದೆ ಇದು ಚಾರ್ಜ್ ಚಾರ್ಜ್ ಉಳಿಯುತ್ತದೆ. ಇದು 33W ಟರ್ಬೊಪವರ್ ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಸಪೋರ್ಟ್ ಮಾಡುತ್ತದೆ.
  • ಇತರ ವೈಶಿಷ್ಟ್ಯಗಳು: Motorola G96 5G ಇತ್ತೀಚಿನ Android 15 ಆಪರೇಟಿಂಗ್ ಸಿಸ್ಟಮ್‌ಗೆ ಬರುತ್ತದೆ. ಇದು ಡಾಲ್ಬಿ ಅಟ್ಮೋಸ್‌ನ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ ಮತ್ತು ಸುರಕ್ಷತೆಗಾಗಿ ಡಿಸ್ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo