ಸ್ಯಾಮ್‌ಸಂಗ್‌ನ ಈ ಲೇಟೆಸ್ಟ್ 5G Smartphones ಭಾರಿ ಡಿಸ್ಕೌಂಟ್‌ನೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗುತ್ತಿವೆ!
Samsung Galaxy A06 5G ಪ್ರಸ್ತುತ ಅತಿ ಕಡಿಮೆ ಬೆಲೆಗೆ 10,299 ರೂಗಳಿಗೆ ಪಟ್ಟಿ ಮಾಡಿದೆ.
ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ಜೊತೆಗೆ Dimensity 6300 ಪ್ರೋಸೆಸರ್ ಹೊಂದಿದೆ.
ಫೋನ್ 50MP ಮತ್ತು 2MP ಡ್ಯುಯಲ್ ಕ್ಯಾಮೆರಾದೊಂದಿಗೆ ಫ್ರಂಟ್ ಸೇಲ್ಫಿಗಾಗಿ 8MP ಕ್ಯಾಮೆರಾವನ್ನು ಹೊಂದಿದೆ.
Samsung 5G Smartphones: ನೀವು ಸ್ಯಾಮ್‌ಸಂಗ್ ಪ್ರಿಯರಾಗಿದ್ದರೆ ನಿಮಗೊಂದು ಅತಿ ಕಡಿಮೆ ಬೆಲೆಗೆ ಲೇಟೆಸ್ಟ್ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಇಂದು ನಾವು ನಿಮಗೆ ಒಂದು ದೊಡ್ಡ ಜಬರ್ದಸ್ತ್ ಡೀಲ್ ಬಗ್ಗೆ ಒಂದಿಷ್ಟು ಮಾಹಿತಿಯ ಬಗ್ಗೆ ಮಾತನಾಡಲಿದ್ದೇವೆ. ಈ ಡೀಲ್ ನಿಮ್ಮ ಜೇಬಲ್ಲಿ ಒಂದಿಷ್ಟು ಹಣವನ್ನು ಉಳಿಸಿಕೊಳ್ಳಲು ಒಂದೊಳ್ಳೆ ಅವಕಾಶವನ್ನು ನೀಡುತ್ತದೆ. ವಾಸ್ತವವಾಗಿ ಸ್ಯಾಮ್‌ಸಂಗ್‌ನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಪಟ್ಟಿಯ ಅಡಿಯಲ್ಲಿ Samsung Galaxy A06 5G, Samsung Galaxy F06 5G ಮತ್ತು Samsung Galaxy M06 5G ಬಗ್ಗೆ ಮಾಹಿತಿಯನ್ನು ನೀಡಲಿದ್ದೇನೆ.
Surveyಫ್ಲಿಪ್‌ಕಾರ್ಟ್‌ನಲ್ಲಿ Samsung Galaxy A06 5G ಬೆಸ್ಟ್ ಡೀಲ್
ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್ಫೋನ್ Samsung Galaxy A06 5G ಪ್ರಸ್ತುತ ಅತಿ ಕಡಿಮೆ ಬೆಲೆಗೆ ₹10,299 ರೂಗಳಿಗೆ ಪಟ್ಟಿ ಮಾಡಿದೆ ಅಲ್ಲದೆ ಇದರ ಮೇಲೆ ನಿಮಗೆ ಬ್ಯಾಂಕ್ ಆಫರ್ ಸಹ ನೀಡಲಾಗಿದ್ದು ಈ ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ಜೊತೆಗೆ Dimensity 6300 ಪ್ರೋಸೆಸರ್ ಹೊಂದಿದೆ. ಅಲ್ಲದೆ ಫೋನ್ 50MP ಮತ್ತು 2MP ಡ್ಯುಯಲ್ ಕ್ಯಾಮೆರಾ ಹೊಂದಿದೆ. ಅಲ್ಲದೆ ಫ್ರಂಟ್ ಸೇಲ್ಫಿಗಾಗಿ 8MP ಕ್ಯಾಮೆರಾವನ್ನು ಹೊಂದಿದೆ.

ಫ್ಲಿಪ್‌ಕಾರ್ಟ್‌ನಲ್ಲಿ Samsung Galaxy F06 5G ಬೆಸ್ಟ್ ಡೀಲ್
ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್ಫೋನ್ Samsung Galaxy F06 5G ಪ್ರಸ್ತುತ ಅತಿ ಕಡಿಮೆ ಬೆಲೆಗೆ ₹9,199 ರೂಗಳಿಗೆ ಪಟ್ಟಿ ಮಾಡಿದೆ ಅಲ್ಲದೆ ಇದರ ಮೇಲೆ ನಿಮಗೆ ಬ್ಯಾಂಕ್ ಆಫರ್ ಸಹ ನೀಡಲಾಗಿದ್ದು ಈ ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ಜೊತೆಗೆ Dimensity 6300 ಪ್ರೋಸೆಸರ್ ಹೊಂದಿದೆ. ಅಲ್ಲದೆ ಫೋನ್ 50MP ಮತ್ತು 2MP ಡ್ಯುಯಲ್ ಕ್ಯಾಮೆರಾ ಹೊಂದಿದೆ. ಅಲ್ಲದೆ ಫ್ರಂಟ್ ಸೇಲ್ಫಿಗಾಗಿ 8MP ಕ್ಯಾಮೆರಾವನ್ನು ಹೊಂದಿದೆ.
ಫ್ಲಿಪ್‌ಕಾರ್ಟ್‌ನಲ್ಲಿ Samsung Galaxy M06 5G ಬೆಸ್ಟ್ ಡೀಲ್
ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್ಫೋನ್ Samsung Galaxy M06 5G ಪ್ರಸ್ತುತ ಅತಿ ಕಡಿಮೆ ಬೆಲೆಗೆ ₹9,198 ರೂಗಳಿಗೆ ಪಟ್ಟಿ ಮಾಡಿದೆ ಅಲ್ಲದೆ ಇದರ ಮೇಲೆ ನಿಮಗೆ ಬ್ಯಾಂಕ್ ಆಫರ್ ಸಹ ನೀಡಲಾಗಿದ್ದು ಈ ಸ್ಮಾರ್ಟ್ಫೋನ್ 4GB RAM ಮತ್ತು 128GB ಸ್ಟೋರೇಜ್ ಜೊತೆಗೆ MediaTek Dimensity 6300 ಪ್ರೋಸೆಸರ್ ಹೊಂದಿದೆ. ಅಲ್ಲದೆ ಫೋನ್ 50MP ಮತ್ತು 2MP ಡ್ಯುಯಲ್ ಕ್ಯಾಮೆರಾ ಹೊಂದಿದೆ. ಅಲ್ಲದೆ ಫ್ರಂಟ್ ಸೇಲ್ಫಿಗಾಗಿ 8MP ಕ್ಯಾಮೆರಾವನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile