8GB RAM ಮತ್ತು 50MP + 50MP + 8MP ಕ್ಯಾಮೆರಾವುಳ್ಳ Nothing Phone 2 Pro ಸ್ಮಾರ್ಟ್ಫೋನ್ ಬೆಲೆ ಕಡಿತವಾಗಿದೆ!
Nothing Phone 2 Pro ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಬೆಲೆ ಕಡಿತದೊಂದಿಗೆ ಮಾರಾಟವಾಗುತ್ತಿದೆ.
Nothing Phone 2 Pro ಸ್ಮಾರ್ಟ್ಫೋನ್ 8GB RAM ಮತ್ತು 50MP + 50MP + 8MP ಕ್ಯಾಮೆರಾವನ್ನು ಹೊಂದಿದೆ.
Nothing Phone 2 Pro ಆರಂಭಿಕ 8GB RAM ಮಾದರಿಯನ್ನು ಬ್ಯಾಂಕ್ ಆಫರ್ ಜೊತೆಗೆ ಕೇವಲ 17,999 ರೂಗಳಿಗೆ ಖರೀದಿಸಬಹುದು.
Nothing Phone 2 Pro Price Drop: ನಿಮಗೊಂದು ಫುಲ್ ಫೀಚರ್ ಲೋಡೆಡ್ 5G ಸ್ಮಾರ್ಟ್ಫೋನ್ ಸುಮಾರು 20,000 ರೂಗಳೊಳಗೆ ಬಯಸುತ್ತಿದ್ದರೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಮಾರಾಟವಾಗುತ್ತಿರುವ ಈ ಜಬರ್ದಸ್ತ್ Nothing Phone 2 Pro ಡೀಲ್ ಒಮ್ಮೆ ಪರಿಶೀಲಿಸಲೇಬೇಕು. ಈ Nothing Phone 2 Pro ಸ್ಮಾರ್ಟ್ಫೋನ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭಿಕ 8GB RAM ಮತ್ತು 50MP + 50MP + 8MP ಕ್ಯಾಮೆರಾದ ಮಾದರಿಯನ್ನು ಬ್ಯಾಂಕ್ ಆಫರ್ ಜೊತೆಗೆ ಕೇವಲ 17,999 ರೂಗಳಿಗೆ ಖರೀದಿಸಬಹುದು.
SurveyNothing Phone 2 Pro Price Drop ಹೊಸ ಬೆಲೆ ಮತ್ತು ಆಫರ್ಗಳೇನು?
ಈ Nothing Phone 2 Pro ಸ್ಮಾರ್ಟ್ಫೋನ್ ಇಂಟ್ರೆಸ್ಟಿಂಗ್ ಹೈಲೈಟ್ ಫೀಚರ್ಗಳೊಂದಿಗೆ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಅನ್ನು ₹18,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದರ ಕ್ರಮವಾಗಿ 8GB RAM ಮತ್ತು 256GB ಸ್ಟೋರೇಜ್ ಅನ್ನು ₹20,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1000 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ Nothing Phone 2 Pro ಸ್ಮಾರ್ಟ್ಫೋನ್ ಆರಂಭಿಕ ಮಾದರಿ ಕೇವಲ 17,999 ರೂಗಳಿಗೆ ಖರೀದಿಸಬಹುದು.

ಅಲ್ಲದೆ Nothing Phone 2 Pro ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Nothing Phone 2 Pro ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 18,250 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Nothing Phone 2 Pro ಫೀಚರ್ಗಳೇನು?
Nothing Phone 2 Pro ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ನೊಂದಿಗೆ 6.77 ಇಂಚಿನ Flexible AMOLED (2392×1080 ಪಿಕ್ಸೆಲ್‌ಗಳು) FHD ಅನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು 33W ಫಾಸ್ಟ್ ಚಾರ್ಜಿಂಗ್ ಜೊತೆಗೆ ಬೆಂಬಲಿಸುತ್ತದೆ.

ಅಲ್ಲದೆ Nothing Phone 2 Pro ಸ್ಮಾರ್ಟ್ಫೋನ್ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ IP65 ರೇಟಿಂಗ್ ಅನ್ನು ಸಹ ಈ ಫೋನ್ ಹೊಂದಿದೆ. iQOO Z10 ಸ್ಮಾರ್ಟ್ಫೋನ್ MedaiTek Dimensty 7300 Pro 5G ಪ್ರೊಸೆಸರ್‌ನೊಂದಿಗೆ ಬರುತ್ತದೆ. CMF Phone 2 Pro ಸ್ಮಾರ್ಟ್ಫೋನ್ ಆರಂಭಿಕ 8GB RAM ಆನ್‌ಬೋರ್ಡ್ ಮೆಮೊರಿಯನ್ನು ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ.
Nothing Phone 2 Pro ಕ್ಯಾಮೆರಾ ಡೀಟೈಲ್ಸ್:
Nothing Phone 2 Pro ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು OIS ಜೊತೆಗೆ ಬರುತ್ತದೆ. ಮತ್ತೊಂದು 50MP ಟೆಲಿಫೋಟೋ ಲೆನ್ಸ್ ಮತ್ತು ಕೊನೆಯದಾಗಿ 8MP ಅಲ್ಟ್ರಾ ವೈಡ್ ಸೆನ್ಸರ್ ಹೊಂದಿದೆ. ಇದರ ಕ್ರಮವಾಗಿ ಫೋನ್ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile