Sale Ends Today: ಅಮೆಜಾನ್ ಕೊನೆ ದಿನದ ಮಾರಾಟದಲ್ಲಿ 15,000 ರೂಗಳೊಳಗೆ ಬಾಚಿಕೊಳ್ಳಿ ಈ ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳು!
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಇಂದು ಅಂದರೆ 8ನೇ ಮೇ ರಾತ್ರಿ 12:00 ಗಂಟೆಗೆ ಕೊನೆಗೊಳ್ಳಲಿದೆ.
15,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವು ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್, ಐಕ್ಯೂ ಮತ್ತು ರಿಯಲ್‌ಮಿಯಂತಹ ಫೋನ್ ಲಭ್ಯ.
Amazon Summer Sale Ends Today: ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಇಂದು ಅಂದರೆ 8ನೇ ಮೇ ರಾತ್ರಿ 12:00 ಗಂಟೆಗೆ ಕೊನೆಗೊಳ್ಳಲಿದೆ. ಈ ಸೇಲ್ ಸಮಯದಲ್ಲಿ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳ ಮೇಲೆ ಗಮನಾರ್ಹ ಉಳಿತಾಯವಿದೆ. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಉದ್ದೇಶ ಹೊಂದಿದ್ದರೆ ಆದರೆ ಅದಕ್ಕಿಂತ ಕಡಿಮೆ ಬಜೆಟ್ ಹೊಂದಿದ್ದರೆ 15,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವು ಸ್ಮಾರ್ಟ್‌ಫೋನ್ Samsung, iQOO ಮತ್ತು Realme ಬ್ರ್ಯಾಂಡ್‌ಗಳು ಸಹ ಈ ಪಟ್ಟಿಯಲ್ಲಿವೆ.
Samsung Galaxy M35 5G
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಇಂದು ಅಂದರೆ 8ನೇ ಮೇ ರಾತ್ರಿ 12:00 ಗಂಟೆಗೆ ಕೊನೆಗೊಳ್ಳಲಿದೆ. ಫೋನ್ ಅನ್ನು ಸೇಲ್ ಮುಗಿಯುವ ಮೊದಲು 6GB + 128GB ಆವೃತ್ತಿಯ ಫೋನ್ ಅನ್ನು ಪಡೆಯಲು ಇದರ ಬೆಲೆ 13,999 ರೂಳಿಗೆ ಖರೀದಿಸಬಹುದು. ಈ 5G ಸ್ಮಾರ್ಟ್ ಫೋನ್ 6.6 ಇಂಚಿನ ಡಿಸ್ಪ್ಲೇ, 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು Exynos 1380 ಪ್ರೊಸೆಸರ್ ಅನ್ನು ಹೊಂದಿದೆ. ಈ ಫೋನ್‌ನ ಬ್ಯಾಟರಿ 6000mAh ಆಗಿದೆ.
Redmi 13 5G
ಅಮೆಜಾನ್ ಮಾರಾಟ ಪ್ರಸ್ತುತ 8GB + 128GB ಮಾಡೆಲ್ ಫೋನ್ ಅಮೆಜಾನ್‌ನಲ್ಲಿ 13,730 ರೂ.ಗಳಿಗೆ ಮಾರಾಟದಲ್ಲಿದೆ. ಬ್ಯಾಂಕ್ ಆಫರ್‌ಗಳನ್ನು ಬಳಸುವುದರಿಂದ ಇದರ ಬೆಲೆ ಕಡಿಮೆಯಾಗಬಹುದು. ಫೋನ್ 6.79 ಇಂಚಿನ ಡಿಸ್ಪ್ಲೇ, 108MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಕ್ಯಾಮೆರಾ ಮತ್ತು ಸ್ನಾಪ್‌ಡ್ರಾಗನ್ 4 Gen 2 ಚಿಪ್‌ಸೆಟ್ ಅನ್ನು ಹೊಂದಿದೆ. ಫೋನ್‌ನ ಬ್ಯಾಟರಿ 5030mAh ಆಗಿದೆ.
ಇದನ್ನೂ ಓದಿ: Best QLED Smart TV: 43 ಇಂಚಿನ QLED ಸ್ಮಾರ್ಟ್ ಟಿವಿಗಳು ಅಮೆಜಾನ್ ಕೊನೆ ದಿನದ ಸೇಲ್‌ನಲ್ಲಿ 25,000 ರೂಗಳೊಳಗೆ ಮಾರಾಟ!
iQOO z10x 5G
ಅಮೆಜಾನ್‌ನಲ್ಲಿ 6GB + 128GB ಮಾದರಿಯ ಫೋನ್ 13,499 ರೂ.ಗಳಿಗೆ ಅಮೆಜಾನ್‌ನಲ್ಲಿ ಮಾರಾಟದಲ್ಲಿದೆ. ಬ್ಯಾಂಕ್ ಕೊಡುಗೆಗಳನ್ನು ಬಳಸಿಕೊಂಡು ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು. ಫೋನ್ ಡೈಮೆನ್ಸಿಟಿ 7300 ಪ್ರೊಸೆಸರ್, 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 6.72 ಇಂಚಿನ ಡಿಸ್ಪ್ಲೇ ಹೊಂದಿದೆ. ಫೋನ್ 6500 mAh ಬ್ಯಾಟರಿಯನ್ನು ಹೊಂದಿದೆ.
Realme Narzo 80x 5G
ಅಮೆಜಾನ್ ಡೀಲ್ ಸಮಯದಲ್ಲಿ ಫೋನ್‌ನ 6GB + 128GB ಮಾದರಿಯ ಬೆಲೆ 13,298 ರೂ. ಫೋನ್ ಮೇಲೆ 1500 ರೂ. ವೋಚರ್ ರಿಯಾಯಿತಿ ಲಭ್ಯವಿದೆ. ಫೋನ್ 50MP ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಡೈಮೆನ್ಸಿಟಿ 6400 ಪ್ರೊಸೆಸರ್ ಅನ್ನು ಹೊಂದಿದೆ. ಫೋನ್‌ನ ಬ್ಯಾಟರಿ 6000 mAh ಆಗಿದೆ.
CMF Phone 1
ಅಮೆಜಾನ್‌ನಲ್ಲಿ 6GB+128GB ಮಾದರಿಯ ಈ ಫೋನ್ ರೂ. 14,360 ಕ್ಕೆ ಅಮೆಜಾನ್‌ನಲ್ಲಿ ಮಾರಾಟದಲ್ಲಿದೆ. ಬ್ಯಾಂಕ್ ಆಫರ್ ಬಳಸುವುದರಿಂದ ಬೆಲೆ ಕಡಿಮೆಯಾಗಬಹುದು. ಈ ಫೋನ್ 50MP ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಈ ಫೋನ್‌ನ ಬ್ಯಾಟರಿ 5000 mAh ಆಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile