ಗಣೇಶ ಚತುರ್ಥಿ ಪ್ರಯುಕ್ತ Sony ಸ್ಮಾರ್ಟ್ ಟಿವಿ ಮತ್ತು ಸೌಂಡ್‌ಬಾರ್‌ಗಳ Attractive ಆಫರ್ ನೀಡುತ್ತಿದೆ | Tech News

HIGHLIGHTS

ಸೋನಿಯ ಗಣೇಶ ಚತುರ್ಥಿ ಮಾರಾಟವು 15ನೇ ಸೆಪ್ಟೆಂಬರ್ 2023 ರಿಂದ 24ನೇ ಸೆಪ್ಟೆಂಬರ್ 2023 ವರೆಗೆ ಲೈವ್ ಆಗಿರುತ್ತದೆ.

ಗಣೇಶ ಚತುರ್ಥಿ (Ganesh Chaturthi 2023) ಪ್ರಯುಕ್ತ ಜನಪ್ರಿಯ ಮತ್ತು ಹೆಚ್ಚು ಭರವರೆಸೆಯ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸೋನಿ ಅದ್ದೂರಿಯ ಆಫರ್ಗಳನ್ನು ನೀಡುತ್ತಿದೆ

ಹೊಸ ಸ್ಮಾರ್ಟ್ ಟಿವಿ ಮತ್ತು ಸೌಂಡ್‌ಬಾರ್‌ಗಳನ್ನು ಈ ಸಾರಿಯ ಗಣೇಶ ಚತುರ್ಥಿಯಲ್ಲಿ (Ganesh Chaturthi 2023) ಖರೀದಿಸಲು ಸೋನಿ ನಿಜಕ್ಕೂ ಕೈಗೆಟಕುವ ಆಫರ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ.

ಗಣೇಶ ಚತುರ್ಥಿ ಪ್ರಯುಕ್ತ Sony ಸ್ಮಾರ್ಟ್ ಟಿವಿ ಮತ್ತು ಸೌಂಡ್‌ಬಾರ್‌ಗಳ Attractive ಆಫರ್ ನೀಡುತ್ತಿದೆ | Tech News

ಭಾರತದ ಹಲವಾರು ಹಬ್ಬಗಳ ಪೈಕಿ ಗಣೇಶ ಚತುರ್ಥಿ (Ganesh Chaturthi 2023) ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದರ ಪ್ರಯುಕ್ತ ಜನಪ್ರಿಯ ಮತ್ತು ಹೆಚ್ಚು ಭರವರೆಸೆಯ ಎಲೆಕ್ಟ್ರಾನಿಕ್ಸ್  ಬ್ರಾಂಡ್ ಸೋನಿ ಅದ್ದೂರಿಯ ಆಫರ್ಗಳನ್ನು ನೀಡುತ್ತಿದೆ. ಸೋನಿ ಫ್ಯಾಮಿಲಿಯನ್ನು  ಸೇರಲು ಪ್ರತಿಯೊಬ್ಬರನ್ನು ಆಹ್ವಾನಿಸುವ ಅನನ್ಯ ಗ್ರಾಹಕ ಪ್ರಚಾರದ ಕೊಡುಗೆಗಳು ಮತ್ತು ಸುಲಭ ಹಣಕಾಸು ಯೋಜನೆಗಳನ್ನು ವಿಸ್ತರಿಸಲು ಹೆಚ್ಚು ಉತ್ಸಾಹವಾಗಿದೆ. ಒಟ್ಟಾರೆಯಾಗಿ ಗ್ರಾಹಕ ಹೊಸ ಸ್ಮಾರ್ಟ್ ಟಿವಿ (Smart TV) ಮತ್ತು ಸೌಂಡ್‌ಬಾರ್‌ಗಳನ್ನು (Soundbars) ಈ ಸಾರಿಯ ಗಣೇಶ ಚತುರ್ಥಿಯಲ್ಲಿ (Ganesh Chaturthi 2023) ಖರೀದಿಸಲು ಸೋನಿ ನಿಜಕ್ಕೂ ಕೈಗೆಟಕುವ ಆಫರ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ.

Digit.in Survey
✅ Thank you for completing the survey!

ಸೋನಿಯ ಗಣೇಶ ಚತುರ್ಥಿ ಸೇಲ್ ಮತ್ತು ಆಫರ್ 

ಸೋನಿಯ ಗಣೇಶ ಚತುರ್ಥಿ ಮಾರಾಟವು 15ನೇ ಸೆಪ್ಟೆಂಬರ್ 2023 ರಿಂದ 24ನೇ ಸೆಪ್ಟೆಂಬರ್ 2023 ವರೆಗೆ ಲೈವ್ ಆಗಿರುತ್ತದೆ. ಇದರೊಂದಿಗೆ ನೀವು ಇನ್ನೂ ಕೆಲವು ಹೆಚ್ಚುವರಿ ಪ್ರಯೋಜನಗಳಿವೆ.ಸುಮಾರು ರೂ. 3,000 ವರೆಗೆ ಹೆಚ್ಚುವರಿ ಕ್ಯಾಶ್ಬ್ಯಾಕ್ ಜೊತೆಗೆ 50% ವರೆಗಿನ ರಿಯಾಯಿತಿಗಳು, ಸುಲಭವಾಗಿ ಪಡೆಯುವ EMI ಮತ್ತು ಉಚಿತ ಹೋಮ್ ಡೆಲಿವರಿ ಸೇವೆಗಳ ಪ್ರಯೋಜನಗಳನ್ನು ಸೋನಿ ನೀಡುತ್ತಿದೆ.

ಸೋನಿ ಗಣೇಶ ಚತುರ್ಥಿ ಆಫರ್ ವಿವರಗಳು 

ಸೋನಿ ಇಂಡಿಯಾ ಅನೇಕ ಅದ್ಭುತ ಡೀಲ್‌ಗಳನ್ನು ಘೋಷಿಸಿದ್ದು ಇದೀಗ ಬ್ರ್ಯಾಂಡ್‌ನ ಅಧಿಕೃತ ಭಾರತೀಯ ವೆಬ್‌ಸೈಟ್‌ನಲ್ಲಿ ಈ ಆಫರ್ಗಳು ಈಗಾಗಲೇ ಲೈವ್ ಆಗಿವೆ. ಸೋನಿ ಗಣೇಶ ಚತುರ್ಥಿ ಪ್ರಯುಕ್ತ ಆಚರಣೆಯಲ್ಲಿ ಗ್ರಾಹಕರು ಎ-ಸರಣಿಯ ಪ್ರೀಮಿಯಂ ಸೌಂಡ್‌ಬಾರ್ ಜೊತೆಗೆ ಹೊಚ್ಚ ಹೊಸ ಸೋನಿ ಬ್ರಾವಿಯಾ ಟಿವಿಯನ್ನು ಸುಮಾರು 52,990 ರೂಗಳಿಗೆ ಭಾರಿ ರಿಯಾಯಿತಿಯೊಂದಿಗೆ ಪಡೆಯಬಹುದು.

ಯಾವ ಸ್ಮಾರ್ಟ್ ಟಿವಿ ಮತ್ತು ಸೌಂಡ್‌ಬಾರ್‌ಗಳ ಮೇಲಿದೆ ಆಫರ್!

ಈ ಗಣೇಶ ಚತುರ್ಥಿಯಲ್ಲಿ (Ganesh Chaturthi 2023) ಖರೀದಿಸಲು ಸೋನಿ ನಿಜಕ್ಕೂ ಕೈಗೆಟಕುವ ಆಫರ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದ್ದು ಈ ಸ್ಮಾರ್ಟ್ ಟಿವಿಗಳ ಮಾಡೆಲ್ಗಳನ್ನು ಪಟ್ಟಿ ಮಾಡಲಾಗಿದೆ ಅವೆಂದರೆ XR-55A95L, XR-65A95L, XR-85X95L, XR-55X90L, XR-65X90L, XR-75X90L, KD-55X82L, KD-55X75L, X80RL-75L, X80R , KD-65X75L, KD-50X75L, KD-50X80L, KD-43X80L ಮತ್ತು KD-32W830K ಮಾದರಿಗಳು. ಬ್ರಾವಿಯಾ ಟಿವಿಗಳು ಸೇರಿವೆ. ಇದರ ಕ್ರಮವಾಗಿ ಲೇಟೆಸ್ಟ್ ಸೌಂಡ್‌ಬಾರ್‌ಗಳನ್ನು A-ಸರಣಿಯ ಪ್ರೀಮಿಯಂ ಸೌಂಡ್‌ಬಾರ್‌ಗಳೆಂದರೆ HT-A7000, HT-A5000, ಮತ್ತು HT-A3000 ಮಾದರಿಗಳು ಈ ಪಟ್ಟಿಯನ್ನು ಸೇರಿವೆ.

Jio ಮತ್ತು Airtel ಏರ್‌ಫೈಬರ್ ನಾಳೆ ಬಿಡುಗಡೆ! 

ಸೋನಿಯೊಂದಿಗೆ ಇದರ ಆಫರ್ ಮತ್ತಷ್ಟು ಉತ್ತಮಗೊಳಿಸಲು ಜಿಯೋದ ಏರ್‌ಫೈಬರ್ ಮತ್ತು ಭಾರ್ತಿ ಏರ್‌ಟೆಲ್‌ನ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ FWA (Fixed Wireless Access) ಪ್ರತಿಸ್ಪರ್ಧಿ ಡಿವೈಸ್ ನಾಳೆ ಅಂದ್ರೆ 19ನೇ ಸೆಪ್ಟೆಂಬರ್ 2023 ರಂದು ಗಣೇಶ ಚತುರ್ಥಿಯ ದಿನದಂದು ಪ್ರಾರಂಭಿಸಲಾಗುವುದು. ಈ ಡಿವೈಸ್ ಅದರ ಪ್ರತಿಸ್ಪರ್ಧಿ ಉತ್ಪನ್ನದಂತೆ ಅದರ ಬಳಕೆದಾರರಿಗೆ ಬ್ರಾಡ್‌ಬ್ಯಾಂಡ್ ವೇಗದಲ್ಲಿ ವೈರ್‌ಲೆಸ್ ಇಂಟರ್ನೆಟ್ ಸೇವೆಗಳನ್ನು ನೀಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo