ರಿಲಯನ್ಸ್ ಜಿಯೋ ಬೆಸ್ಟ್ ಪ್ಲಾನ್ಗಳು: ಈ ಪ್ರಿಪೇಯ್ಡ್ ಪ್ಲಾನಗಳಲ್ಲಿ ದಿನಕ್ಕೆ 1.5GB ಡೇಟಾ ಮತ್ತು ಅನ್ಲಿಮಿಟೆಡ್ ಕಾಲಿಂಗ್ ಲಭ್ಯ.

ರಿಲಯನ್ಸ್ ಜಿಯೋ ಬೆಸ್ಟ್ ಪ್ಲಾನ್ಗಳು: ಈ ಪ್ರಿಪೇಯ್ಡ್ ಪ್ಲಾನಗಳಲ್ಲಿ ದಿನಕ್ಕೆ 1.5GB ಡೇಟಾ ಮತ್ತು ಅನ್ಲಿಮಿಟೆಡ್ ಕಾಲಿಂಗ್ ಲಭ್ಯ.
HIGHLIGHTS

ಇಂಟರ್ನೆಟ್ ಬಳಕೆಗೆ ಒಟ್ಟಾರೆಯಾಗಿ ಈ ನಾಲ್ಕು ಹೊಸ ಮತ್ತು ಪರಿಷ್ಕರಿಸಲಾದ ರಿಚಾರ್ಜ್ ಯೋಜನೆಗಳನ್ನು ನೀಡುತ್ತಿದೆ.

ಜಿಯೋ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಟೆಲಿಕಾಂ ಸೇವೆಗಳನ್ನು ಒದಗಿಸುವ ರಿಲಯನ್ಸ್ ಜಿಯೊ ಈಗ ದಿನಕ್ಕೆ 1.5GB ವರೆಗೆ ಹೆಚ್ಚಿನ ವೇಗದ  ಇಂಟರ್ನೆಟ್ ಡೇಟಾವನ್ನು ಒದಗಿಸುತ್ತಿದೆ. ಅಲ್ಲದೆ 28 ದಿನಗಳ ಕಾಲದ ವ್ಯಾಲಿಡಿಟಿಯೊಂದಿಗೆ ಕೇವಲ 149 ರೂಗಳಿಂದ ಶುರು ಮಾಡುತ್ತದೆ. ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ www.jio.com ನಲ್ಲಿ ಹೆಚ್ಚಿನ ಮಾಹಿತಿ ನೀಡಿದೆ. ರಿಲಯನ್ಸ್ ಜಿಯೋ ದಿನಕ್ಕೆ 1.5GB ಇಂಟರ್ನೆಟ್ ಬಳಕೆಗೆ ಒಟ್ಟಾರೆಯಾಗಿ ಈ ನಾಲ್ಕು ಹೊಸ ಮತ್ತು ಪರಿಷ್ಕರಿಸಲಾದ ರಿಚಾರ್ಜ್ ಯೋಜನೆಗಳನ್ನು ನೀಡುತ್ತಿದೆ.

http://oi67.tinypic.com/kej9fq.jpg

149 ರೂಗಳ ಪ್ಲಾನ್. 
ಈ ಹೊಸ ಮತ್ತು ಪರಿಷ್ಕರಿಸಲಾದ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಾಕರು ಕೇವಲ 149 ರೂಗಳ ರಿಚಾರ್ಜ್ ಮಾಡಿಸಬೇಕೆಗುತ್ತದೆ. ಇದನ್ನು 
ರಿಚಾರ್ಜ್ ಅಂಗಡಿ ಅಥವಾ MyJio ಅಪ್ಲಿಕೇಶನ್ ಅಥವಾ ಆನ್ಲೈನ್ ಮೂಲಕ ರಿಚಾರ್ಜ್ ಮಾಡಬವುದು.ಇದರಲ್ಲಿ ದಿನಕ್ಕೆ 1.5GB ಡೇಟಾದಂತೆ ಒಟ್ಟಾರೆಯಾಗಿ 42GB ಡೇಟಾವನ್ನು ನೀಡಲಾಗುತ್ತದೆ. ಇದರಲ್ಲಿ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ SMS ನೀಡಲಾಗುತ್ತದೆ. ಆದರೆ SMS ವಿಭಾಗದಲ್ಲಿ ದಿನಕ್ಕೆ 100 SMS ಮಾತ್ರ ಕಳುಯಿಸಬವುದು. ಈ ಎಲ್ಲಾ ಸೇವೆಗಳು ನಿಮಗೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.                 

349 ರೂಗಳ ಪ್ಲಾನ್.
ಈ ಹೊಸ ಮತ್ತು ಪರಿಷ್ಕರಿಸಲಾದ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಾಕರು ಕೇವಲ 349 ರೂಗಳ ರಿಚಾರ್ಜ್ ಮಾಡಿಸಬೇಕೆಗುತ್ತದೆ. ಇದನ್ನು 
ರಿಚಾರ್ಜ್ ಅಂಗಡಿ ಅಥವಾ MyJio ಅಪ್ಲಿಕೇಶನ್ ಅಥವಾ ಆನ್ಲೈನ್ ಮೂಲಕ ರಿಚಾರ್ಜ್ ಮಾಡಬವುದು.ಇದರಲ್ಲಿ ದಿನಕ್ಕೆ 1.5GB ಡೇಟಾದಂತೆ ಒಟ್ಟಾರೆಯಾಗಿ 105GB ಡೇಟಾವನ್ನು ನೀಡಲಾಗುತ್ತದೆ. ಇದರಲ್ಲಿ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ SMS ನೀಡಲಾಗುತ್ತದೆ. ಆದರೆ SMS ವಿಭಾಗದಲ್ಲಿ ದಿನಕ್ಕೆ 100 SMS ಮಾತ್ರ ಕಳುಯಿಸಬವುದು. ಈ ಎಲ್ಲಾ ಸೇವೆಗಳು ನಿಮಗೆ 70 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.                 

399 ರೂಗಳ ಪ್ಲಾನ್. 
ಈ ಹೊಸ ಮತ್ತು ಪರಿಷ್ಕರಿಸಲಾದ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಾಕರು ಕೇವಲ 399 ರೂಗಳ ರಿಚಾರ್ಜ್ ಮಾಡಿಸಬೇಕೆಗುತ್ತದೆ. ಇದನ್ನು 
ರಿಚಾರ್ಜ್ ಅಂಗಡಿ ಅಥವಾ MyJio ಅಪ್ಲಿಕೇಶನ್ ಅಥವಾ ಆನ್ಲೈನ್ ಮೂಲಕ ರಿಚಾರ್ಜ್ ಮಾಡಬವುದು.ಇದರಲ್ಲಿ ದಿನಕ್ಕೆ 1.5GB ಡೇಟಾದಂತೆ ಒಟ್ಟಾರೆಯಾಗಿ 126GB ಡೇಟಾವನ್ನು ನೀಡಲಾಗುತ್ತದೆ. ಇದರಲ್ಲಿ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ SMS ನೀಡಲಾಗುತ್ತದೆ. ಆದರೆ SMS ವಿಭಾಗದಲ್ಲಿ ದಿನಕ್ಕೆ 100 SMS ಮಾತ್ರ ಕಳುಯಿಸಬವುದು. ಈ ಎಲ್ಲಾ ಸೇವೆಗಳು ನಿಮಗೆ 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.  

449 ರೂಗಳ ಪ್ಲಾನ್.
ಈ ಹೊಸ ಮತ್ತು ಪರಿಷ್ಕರಿಸಲಾದ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಾಕರು ಕೇವಲ 449 ರೂಗಳ ರಿಚಾರ್ಜ್ ಮಾಡಿಸಬೇಕೆಗುತ್ತದೆ. ಇದನ್ನು 
ರಿಚಾರ್ಜ್ ಅಂಗಡಿ ಅಥವಾ MyJio ಅಪ್ಲಿಕೇಶನ್ ಅಥವಾ ಆನ್ಲೈನ್ ಮೂಲಕ ರಿಚಾರ್ಜ್ ಮಾಡಬವುದು.ಇದರಲ್ಲಿ ದಿನಕ್ಕೆ 1.5GB ಡೇಟಾದಂತೆ ಒಟ್ಟಾರೆಯಾಗಿ 136GB ಡೇಟಾವನ್ನು ನೀಡಲಾಗುತ್ತದೆ. ಇದರಲ್ಲಿ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ SMS ನೀಡಲಾಗುತ್ತದೆ. ಆದರೆ SMS ವಿಭಾಗದಲ್ಲಿ ದಿನಕ್ಕೆ 100 SMS ಮಾತ್ರ ಕಳುಯಿಸಬವುದು. ಈ ಎಲ್ಲಾ ಸೇವೆಗಳು ನಿಮಗೆ 91 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo