ಭಾರತದಲ್ಲಿ ಈ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಅಮೆಜಾನ್, ಪೆಟಿಎಂ ಮತ್ತು ಫ್ಲಿಪ್ಕಾರ್ಟ್ಗಳ ಅದ್ದೂರಿ ಡೀಲ್ ಮಾಹಿತಿಯನ್ನು ಈ ರೀತಿ ಪಡೆಯಬವುದು.

ಭಾರತದಲ್ಲಿ ಈ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಅಮೆಜಾನ್, ಪೆಟಿಎಂ ಮತ್ತು ಫ್ಲಿಪ್ಕಾರ್ಟ್ಗಳ ಅದ್ದೂರಿ ಡೀಲ್ ಮಾಹಿತಿಯನ್ನು ಈ ರೀತಿ ಪಡೆಯಬವುದು.
HIGHLIGHTS

ಈ ರೀತಿಯ ಉತ್ಸವದ ಸಡಗರದಲ್ಲಿ ಉಡುಗೊರೆಯ ಸಿಹಿ ನೀಡುವುದು ಶಾಶ್ವತ ಪರಂಪರೆಯಾಗಿ ಬಂದಿದೆ

ಈ ವರ್ಷದ ಅದ್ದೂರಿಯ ಸೇಲಲ್ಲಿ ನೀವೊಂದು ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದಿರೇ ? ಅಥವಾ ಈ ಹಬ್ಬದ ಸಂಭ್ರಮದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಮನ ಮೆಚ್ಚುವ  ಉಡುಗೊರೆಗಳನ್ನು ನೀಡುವ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳೊಂದಿಗೆ ಅರ್ಥವಾಗದೇ ತಳಮಳದಲ್ಲಿದ್ದಿರೇ…?  ನಮ್ಮ ಮನೆ ಮತ್ತು ನಮ್ಮ ಪ್ರೀತಿ ಪಾತ್ರರಿಗೆ ನೀವು ನೀಡುವ ಉಡುಗೊರೆಗಳನ್ನು ಕೊಡುವುದು ಅಥವಾ ಈ ರೀತಿಯ ಉತ್ಸವದ ಸಡಗರದಲ್ಲಿ ಉಡುಗೊರೆಯ ಸಿಹಿ ನೀಡುವುದು ಶಾಶ್ವತ ಪರಂಪರೆಯಾಗಿ ಬಂದಿದೆ ಹಾಗಾಗಿ ನಾವು ಅಂದ್ರೆ ಹೆಚ್ಚಾಗಿ ಭಾರತೀಯರು ಎಲ್ಲರಿರೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ಯಾವುದೇ ಕೊನೆ ನೋಡುವುದಿಲ್ಲ.

ಆದ್ದರಿಂದ ನೀವು ಈ ಸೇಲಲ್ಲಿ ಸರಿಯಾದ ನಿರ್ಧಾರವನ್ನು ಮಾಡುತ್ತಿದ್ದೀರೇ..? ಈ ಎಲ್ಲಾ ವಸ್ತುಗಳ ಬೆಲೆ, ಸ್ಪೆಸಿಫಿಕೇಷನ್, ಲಭ್ಯತೆಯ ಬಗ್ಗೆ ನೋಡಿದ್ದೀರೇ? ನಿಮ್ಮದೇಯಾದ ಬಜೆಟ್ನ ಅವಶ್ಯಕತೆ ಏನು ಮತ್ತು ಅದನ್ನು ಹೇಗೆ ಪೂರೈಸುತ್ತಿವೆ..? ಇದರ ಅತ್ಯುತ್ತಮ ವಸ್ತುಗಳನ್ನು ಉತ್ತಮ ಬೆಲೆಗೆ ಖರೀದಿಸುವ ಬಗ್ಗೆ ನೀವು ಖಚಿತವಾಗಿರಲು ಬಯಸುವಿರಿ.

ಈ ಎಲ್ಲಾ ನಿಮ್ಮ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲು ನೀವು ಬಯಸಿದರೆ…ನಿಮಗೆ ಅವಶ್ಯವಿರುವ ವಸ್ತುಗಳನ್ನು ನೀವು ಹತ್ತಾರು ಸೈಟ್ಗಳಿಗೆ ಹೋಗಿ ಹುಡುಕುವ ಎಲ್ಲ ಡೀಲ್, ಡಿಸ್ಕೌಂಟ್, ಆಫರ್, ಕ್ಯಾಶ್ ಬ್ಯಾಕ್, ಲಭ್ಯತೆ, ಬೆಸ್ಟ್ ಬೆಲೆಯ ಮಾಹಿತಿ ನಿಮಗೆ ನೀಡುತ್ತಿರುತ್ತೇವೆ. 'ಡಿಜಿಟಲ್ ಶಾಪಿಂಗ್ ಶಾರ್ಟ್ ಕಟ್' ಈ ಪ್ರಶ್ನೆಗಳಿಗೆ ಉತ್ತರಿಸಿ ಬಹುಶಃ ನಿಮ್ಮ ನೆಚ್ಚಿನ ಗ್ಯಾಜೆಟ್ ಖರೀದಿಸುವ ಮೊದಲು ನಿಮಗೆ ಹೆಚ್ಚಾಗಿ ಮಾಹಿತಿ ನೀಡಿ ನಿಮಗೆ ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ. ಕೆಳಗಿನ ಫಾರ್ಮ್ ಭರ್ತಿ ಮಾಡಿ ಬೆಸ್ಟ್  ಡೀಲ್, ಡಿಸ್ಕೌಂಟ್, ಆಫರ್, ಕ್ಯಾಶ್ ಬ್ಯಾಕ್, ಲಭ್ಯತೆ, ಬೆಸ್ಟ್ ಬೆಲೆಯ ಮಾಹಿತಿಯನ್ನು ಕನ್ನಡದಲ್ಲಿ ಪಡೆದುಕೊಳ್ಳಿ.

ಮೈ ಡೀಲ್ಸ್ ಮೈ ಚಾಯ್ಸ್ (My Deals My Choice)

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo