Flipkart Big Diwali Sale: ಇಲ್ಲಿ ನೀವು ಬ್ರಾಂಡೆಡ್ ಟಿವಿ, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ಮೈಕ್ರೋವೇವ್ಗಳ ಮೇಲೆ ಭಾರಿ ಡಿಸ್ಕೌಂಟ್ ಪಡೆಯಬವುದು.

Flipkart Big Diwali Sale: ಇಲ್ಲಿ ನೀವು ಬ್ರಾಂಡೆಡ್ ಟಿವಿ, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ಮೈಕ್ರೋವೇವ್ಗಳ ಮೇಲೆ ಭಾರಿ ಡಿಸ್ಕೌಂಟ್ ಪಡೆಯಬವುದು.
HIGHLIGHTS

ಮನ ಮೆಚ್ಚುವ ಮತ್ತು ಮನೆಗೆ ನಿಜಕ್ಕೂ ಅವಶ್ಯವಿರುವ ಗೃಹೋಪಯೋಗಿ ವಸ್ತುಗಳನ್ನು ಕೊಳ್ಳಲು ಯೋಚಿಸುತ್ತಿದ್ದರೆ ಫ್ಲಿಪ್ಕಾರ್ಟ್ ನೀವು ಸರಿಯಾದ ಸ್ಥಳವಾಗಿದೆ.

ಫ್ಲಿಪ್ಕಾರ್ಟ್ ಅದ್ದೂರಿಯಾಗಿ ಈ ವರ್ಷದ ದೀಪಾವಳಿಯ ಸಂಭ್ರಮವನ್ನುನವೆಂಬರ್ 1 ರಿಂದ 5 ವರೆಗೆ ಎಲ್ಲಾ ದೊಡ್ಡ ಮತ್ತು ಹೆಚ್ಚು ಬಳಕೆಯಲ್ಲಿರುವ ಮನೆಯ ಹಲವಾರು ವಸ್ತುಗಳ ಮೇಲೆ ಅಂದ್ರೆ ಟಿವಿ, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ಮೈಕ್ರೋವೇವ್ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ದೀಪಾವಳಿಯಲ್ಲಿ ನೀವು ನಿಮ್ಮ ಮನ ಮೆಚ್ಚುವ ಮತ್ತು ಮನೆಗೆ ನಿಜಕ್ಕೂ ಅವಶ್ಯವಿರುವ ಗೃಹೋಪಯೋಗಿ ವಸ್ತುಗಳನ್ನು ಕೊಳ್ಳಲು ಯೋಚಿಸುತ್ತಿದ್ದರೆ ಫ್ಲಿಪ್ಕಾರ್ಟ್ ನೀವು ಸರಿಯಾದ ಸ್ಥಳವಾಗಿದೆ. ಏಕೆಂದರೆ ಇಲ್ಲಿ ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅದೇ ವಸ್ತುಗಳು ಮಾರುಕಟ್ಟೆಯ ಬೆಲೆಗಿಂತ ಅತಿ ಕಡಿಮೆ ಮತ್ತು ಭಾರಿ ಲಾಭ ಹಾಗು ಉಳಿತಾಯದೊಂದಿಗೆ ಈ ಸೇಲ್ ನೀಡುತ್ತಿದೆ.

Televisions

ಇಲ್ಲಿ ನಿಮಗೆ ಫ್ಲಿಪ್ಕಾರ್ಟ್ ಬೆಸ್ಟ್ ಬ್ರಾಂಡೆಡ್ ನೀವು ಪಡೆಯುವ ಯಾವುದೇ ವಸ್ತುವಿನ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ನೀವೊಂದು ಅತ್ಯುತ್ತಮವಾದ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೀವು ನೋಡಬೇಕಿದೆ. ಇದರಲ್ಲಿ ನಿಮಗೆ ಇಷ್ಟವಾದರೆ ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದು ಖರೀದಿಸಬವುದು. 

Washing Machines

ಇಲ್ಲಿ ನಿಮಗೆ ಫ್ಲಿಪ್ಕಾರ್ಟ್ ಬೆಸ್ಟ್ ಬ್ರಾಂಡೆಡ್ ನೀವು ಪಡೆಯುವ ಯಾವುದೇ ವಸ್ತುವಿನ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ನೀವೊಂದು ಅತ್ಯುತ್ತಮವಾದ ವಾಷಿಂಗ್ ಮಷೀನ್  ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೀವು ನೋಡಬೇಕಿದೆ. ಇದರಲ್ಲಿ ನಿಮಗೆ ಇಷ್ಟವಾದರೆ ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದು ಖರೀದಿಸಬವುದು. 

Refrigerators

ಇಲ್ಲಿ ನಿಮಗೆ ಫ್ಲಿಪ್ಕಾರ್ಟ್ ಬೆಸ್ಟ್ ಬ್ರಾಂಡೆಡ್ ನೀವು ಪಡೆಯುವ ಯಾವುದೇ ವಸ್ತುವಿನ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ನೀವೊಂದು ಅತ್ಯುತ್ತಮವಾದ ರೆಫ್ರಿಜಿರೇಟರ್  ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೀವು ನೋಡಬೇಕಿದೆ. ಇದರಲ್ಲಿ ನಿಮಗೆ ಇಷ್ಟವಾದರೆ ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದು ಖರೀದಿಸಬವುದು. 

Microwave Ovens

ಇಲ್ಲಿ ನಿಮಗೆ ಫ್ಲಿಪ್ಕಾರ್ಟ್ ಬೆಸ್ಟ್ ಬ್ರಾಂಡೆಡ್ ನೀವು ಪಡೆಯುವ ಯಾವುದೇ ವಸ್ತುವಿನ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ನೀವೊಂದು ಅತ್ಯುತ್ತಮವಾದ ಮೈಕ್ರೋವೇವ್     ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೀವು ನೋಡಬೇಕಿದೆ. ಇದರಲ್ಲಿ ನಿಮಗೆ ಇಷ್ಟವಾದರೆ ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದು ಖರೀದಿಸಬವುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo